Friday, July 16, 2010


ಪ್ರಕೃತಿಯೇ ನಿಜವಾದ ದೇವರು ಎಂದು ಅರಿಯದ ಮಾನವ ಕಂಡ ಕಂಡ ದೇವರುಗಳ ಬಳಿ ಹೋಗಿ ಕೈ ಕೈ ಮುಗಿಯುತ್ತಾನೆ.
ಒಂದು ಕ್ಷಣ ಯೋಚಿಸಿ...ಉಸಿರಾಡುವ ಗಾಳಿ......ತಿನ್ನುವ ಆಹಾರ.....ಒಟ್ಟಾರೆ ನಮ್ಮ ದಿನ ನಿತ್ಯದ ಪ್ರತಿಯೊಂದು ಕಾರ್ಯಕ್ಕೂನಾವು ಅವಲಂಬಿಸಿರುವುದು ಪ್ರಕೃತಿಯನ್ನು.

ಅಂತಹ ಪ್ರಕೃತಿ ಗೆ ನಿಮ್ಮ ಕೊಡುಗೆ ಏನು?

ಪ್ರಕೃತಿಯಿಂದ ಎಲ್ಲವನ್ನು ಪಡೆದು ಪ್ರಕೃತಿಯ ಉಳಿವಿಗೆ ನೀವು ಸಹಾಯ ಮಾದಲಾಗದಿದ್ದಲ್ಲಿ ನೀವು ಭೂಮಿ ಬದುಕಿದ್ದೂ ವೇಸ್ಟ್.......

ಈಗ ನೀವೆ ಡಿಸೈಡ್ ಮಾಡಿ......

ಭೂಮಿ ಮೇಲೆ ವೇಸ್ಟ್ ಆಗಿನೇ ಇರ್ತೀರಾ?

ಅಥವಾ

ಪ್ರಕೃತಿಯ ಉಳಿವಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಬೆಸ್ಟ್ ಆಗ್ತಿರ?The choice is urs......