Thursday, November 4, 2010

-ಹಂಟರ್ ಹಂಟೆಡ್-
.ಕೆಲವು ಜೀವಿಗಳ ಭೇಟೆಯ stylish ಇಮೇಜ್ ಗಳು...

.ಒಂದಕ್ಕೆ ಜೀವಭಯವಾದರೆ,ಮತ್ತೊಂದಕ್ಕೆ ಅದು ಆಹಾರ....

-common green whip snake (ಹಸಿರು ಹಾವು) ಇನ್ನೊಂದು ಹಾವನ್ನು ನುಂಗುತ್ತಿರುವುದು
ಹಲ್ಲಿಯ ಬಾಯಲ್ಲಿ ಕೀಟ
ಹಸಿರು ಹಾವು ಕಪ್ಪೆಯನ್ನು ಹಿಡಿದ ಕ್ಷಣ
ಕಾಳಿಂಗ ಸರ್ಪದ ಬಾಯಲ್ಲಿ ಕೇರೇ ಹಾವು
-ಹಾವಿನ ಸೂಪರ್ ಕ್ಯಾಚ್


.ಸದ್ಯಕ್ಕೆ ನಮ್ಮ ಹತ್ತಿರ ಇದ್ದ ''ಹಂಟರ್ ಹಂಟೆಡ್'' ಇಮೇಜ್ ಗಳನ್ನು ಇಲ್ಲಿ upload ಮಾಡಿದ್ದೀವಿ.ಈ ಪೋಸ್ಟ್ ಗೆ ನಂತರದ ದಿನಗಳಲ್ಲಿ ಇನ್ನು ಹೆಚ್ಚಿನ ಇಮೇಜ್ ಗಳನ್ನು upload ಮಾಡಲಾಗುವುದು

Image Courtesy-Dinesh.j.k


Bookmark and Share