Wednesday, December 1, 2010

-ಸೈಲೆಂಟ್ VALLEY ರಾಷ್ಟೀಯ ಉದ್ಯಾನವನ-
.ಭಾರತದಲ್ಲಿ ಪ್ರಕೃತಿಯನ್ನು ಆಸ್ವಾದಿಸಲು ರಾಷ್ಟ್ರೀಯ ಉದ್ಯಾನವನಗಳು ಹೇಳಿ ಮಾಡಿಸಿದಂತಹ ಜಾಗಗಳು

.90 ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ ನಮ್ಮ ದೇಶ

.ಅಂತಹ ಸುಂದರ ರಾಷ್ಟ್ರೀಯ ಉದ್ಯಾನವನಗಳ ಸಾಲಿನಲ್ಲಿ ನಿಲ್ಲುವುದು ಕೇರಳದ 'ಸೈಲೆಂಟ್ VALLEY' ರಾಷ್ಟೀಯ ಉದ್ಯಾನವನ

.ಕೇರಳದ Palakkad District ನಲ್ಲಿರುವ Nilgiri Hills ನಲ್ಲಿ ಈ ಮನಮೋಹಕ ಉದ್ಯಾನವನವಿದೆ

.ಒಟ್ಟು ವಿಸ್ತೀರ್ಣ 236.74 square kilometres

.South Western Ghats montane rain forests ಹಾಗು tropical moist evergreen forest ಗಳು ಇಲ್ಲಿನ ಕಾಡಿನ ಬಗೆಗೆಳು

.ಇದು ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ತಾಣದ ಒಂದು ಭಾಗ

.Nilgiri International Biosphere Reserve ಕೂಡ ಈ ಉದ್ಯಾನವನದ ವ್ಯಾಪ್ತಿಯಲ್ಲೇ ಬರುತ್ತದೆ

.ಈ ಜಾಗವನ್ನು ಸ್ಥಳೀಯವಾಗಿ Sairandhri's Forest ಎಂದು ಕರೆಯುತ್ತಾರೆ

.'ಸೈಲೆಂಟ್ VALLEY' ಯಲ್ಲಿ ಅತೀ ಹೆಚ್ಚಿನ Lion-tailed Macaque ಗಳು ಕಂಡುಬರುತ್ತದೆ (ಈ Lion-tailed Macaque ಗಳು ವಿನಾಶದಂಚಿನಲ್ಲಿರುವ ಜೀವಿಗಳು)

.1983 ರ ನವೆಂಬರ್ 15 ರಂದು 'ಸೈಲೆಂಟ್ VALLEY' ಯನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಣೆ ಮಾಡಲಾಯಿತು

.'ಸೈಲೆಂಟ್ VALLEY' ಯಲ್ಲಿ Kuntipuzha ಎಂಬ ನದಿ ಹುಟ್ಟುತ್ತದೆ.ಈ ನದಿಯ ಉಪನದಿಗಳು kunthancholapuzha, Karingathodu, Madrimaranthodu, Valiaparathodu ಮತ್ತು Kummaathanthodu .ಪಶ್ಚಿಮ ಘಟ್ಟದ ನದಿಯಾಗಿರುವುದರಿಂದ ಇದು ಅತ್ಯಂತ ಶುದ್ದವಾದ ನೀರನ್ನು ಹೊಂದಿದೆ

 .ಇನ್ನು ಇಲ್ಲಿ ಬೀಳುವ ಮಳೆಯ ಪ್ರಮಾಣಕ್ಕೆ ಬಂದರೆ ಇಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತದೆ.ಎತ್ತರದ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲಿ 'rain shadow' ಎಫೆಕ್ಟ್ ನಿಂದ ಸ್ವಲ್ಪ ಕಡಿಮೆ ಮಳೆಯಾಗುತ್ತದೆ

.2006 ರಲ್ಲಿ ಉದ್ಯಾನವನದ Walakkad ಎಂಬ ಪ್ರದೇಶದಲ್ಲಿ ಅತೀ ಹೆಚ್ಚಿನ 9,569.6 mm ಮಳೆ ಬಿದ್ದಿತ್ತು

.ಇಲ್ಲಿನ ಸರಾಸರಿ ವಾರ್ಷಿಕ ಉಷ್ಣಾಂಶ 20.2 c.ಭೇಸಿಗೆಯಲ್ಲಿ ಉಷ್ಣಾಂಶ 23 c ಹೋಗುತ್ತದೆ.ಹಾಗೆ ಚಳಿಗಾಲದಲ್ಲಿ ಕನಿಷ್ಟ ಉಷ್ಣಾಂಶ 18 c ಇರುತ್ತದೆ

.ಅಪಾಯದಂಚಿನಲ್ಲಿರುವ 16 ಪಕ್ಷಿ ಪ್ರಭೇಧಗಳನ್ನು ಇಲ್ಲಿ ಗುರುತಿಸಲಾಗಿದೆ.ಪ್ರಮುಖವಾಗಿ Nilgiri Wood-pigeon, Malabar Parakeet, Grey-headed Bulbul, Broad-tailed Grassbird, Rufous Babbler, Wynaad Laughing Thrush, Nilgiri Laughing Thrush, White-bellied Shortwing

.ಅತ್ಯಂತ ವಿರಳವಾಗಿ ಕಂಡುಬರುವ Ceylon Frogmouth ಮತ್ತು Great Indian Hornbill ಗಳಂತಹ ಪಕ್ಷಿಗಳು ಇಲ್ಲಿವೆ

.2006 ರಲ್ಲಿ ಇಲ್ಲಿ Long-legged Buzzard ಎನ್ನುವ ಹೊಸ ಜಾತಿಯ ಪಕ್ಷಿಯನ್ನು ಕಂಡು ಹಿಡಿಯಲಾಗಿದೆ

.IUCN Red ಲಿಸ್ಟ್ ನ ನಲ್ಲಿ ಗುರುತಿಸಿರುವ ವಿನಾಶದಂಚಿನಲ್ಲಿರುವ 10 ಜಾತಿಯ ಪಕ್ಷಿಗಳು ಇಲ್ಲಿವೆ.ಅವುಗಳಲ್ಲಿ Red winged crested cuckoo, Malabar Pied Hornbill, Pale harrier ಪ್ರಮುಖವಾದವು

.ಪ್ರಪಂಚದ ಬೇರೆಲ್ಲೂ ಕಂಡು ಬರದ 15 ಜಾತಿಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ.ಇವುಗಳಲ್ಲಿ Black-and-orange Flycatcher ಕೂಡ ಒಂದು

.ಒಟ್ಟು 138 ಜಾತಿಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ.ಇದರಲ್ಲಿ 17 ಜಾತಿಯ ಪಕ್ಷಿಗಳನ್ನು ಇತ್ತೀಚೆಗಷ್ಟೆ ಗುರುತಿಸಲಾಗಿದೆ

.ಇನ್ನೂ ಗುರುತಿಸದ ಅನೇಕ ಪಕ್ಷಿಗಳು ಇಲ್ಲಿವೆ

.34 ಬಗೆಯ ಸಸ್ತನಿಗಳಿಗೆ 'ಸೈಲೆಂಟ್ VALLEY' ರಾಷ್ಟೀಯ ಉದ್ಯಾನವನ ಮನೆಯಾಗಿದೆ .ಇವುಗಳಲ್ಲಿ threatened Lion-tailed Macaque, Niligiri Langur, Malabar Giant Squirrel, Nilgiri Tahr, Peshwa’s Bat ಮತ್ತು Hairy-winged Bat ಸೇರಿವೆ

.ಇನ್ನು ಪ್ರಾಣಿಗಳಾದ ಹುಲಿ , ಚಿರತೆ , leopard cat, ಕಾಡು ಬೆಕ್ಕು , fishing cat, Common Palm Civet, Small Indian Civet, Brown Palm Civet, Ruddy Mongoose, Stripe-necked Mongoose, Dhole, clawless otter, sloth bear, small travancore flying squirrel, Indian pangolin porcupine, wild boar, ಸಾಂಭಾರ್ , spotted deer, barking deer, mouse deer and gaur ಗಳನ್ನೂ ಕೂಡ ಇಲ್ಲಿ ನೋಡಬಹುದು

.ಇನ್ನು ಕೀಟಗಳ ವಿಚಾರಕ್ಕೆ ಬಂದರೆ 730 ಜಾತಿಯ ಗುರುತಿಸಲಾದ ಕೀಟಗಳು ಇಲ್ಲಿವೆ.128 ಜಾತಿಯ ಚಿಟ್ಟೆಗಳು ಇಲ್ಲಿವೆ

.500 ಬಗೆಯ ಎರೆಹುಳ ಹಾಗು ಇಂಬಳ(leeches) ಗಳನ್ನೂ ಇಲ್ಲಿ ಗುರುತಿಸಲಾಗಿದೆ

.ಸಸ್ಯ ಸಂಕುಲವು ಇಲ್ಲಿ ಹೇರಳವಾಗಿದೆ.1000 ಜಾತಿಯ ಹೂ ಬಿಡುವ ಸಸ್ಯಗಳು,108 ಬಗೆಯ orchids ಗಳು ಇಲ್ಲಿವೆ

.ಇಲ್ಲಿನ ಇನ್ನೊಂದು ವಿಶೇಷ ಎಂದರೆ 'Kattualying ಮರ' ಈ ಮರ ಎಷ್ಟು ಅಗಲವಾಗಿದೆ ಎಂದರೆ ಇದರ ಒಳಗೆ 12 ಜನ ಒಟ್ಟಿಗೆ ಕೂರಬಹುದು

.ಕಾಡ್ಗಿಚ್ಚು,ಗಾಂಜಾ ಬೆಳೆ,ಭೇಟೆ ಮುಂತಾದ ಕೆಲವು  ಸಮಸ್ಯೆಗಳು ಈ ಉದ್ಯಾನವನದಲ್ಲಿವೆ.ರಾಷ್ಟ್ರೀಯ ಉದ್ಯಾನವನವಾದರೂ ಸಹಿತ ಕೆಲವೊಮ್ಮೆ ಅರಣ್ಯ ಅಧಿಕಾರಿಗಳ ಕಣ್ತಪ್ಪಿಸಿ ಇಂತಹ ಕೆಲಸಗಳನ್ನು ಜನ ಮಾಡುತ್ತಾರೆ

.'ಸೈಲೆಂಟ್ VALLEY' ರಾಷ್ಟೀಯ ಉದ್ಯಾನವನ-ಭಾರತದ ಒಂದು ಸುಂದರ,ಪ್ರಕೃತಿಯ ಮನಮೋಹಕ ಪ್ರದೇಶ.ಇದನ್ನು ಉಳಿಸಿಕೊಂಡು,ಬೆಳೆಸುವ ಜಾವಾಬ್ದಾರಿ ನಾಗರೀಕರು ಹಾಗು ಸರ್ಕಾರಗಳ ಮೇಲಿದೆ

.ಈ ರಾಷ್ಟ್ರೀಯ ಉದ್ಯಾನವನ ಎಂದೆಂದೂ ತನ್ನ ಸೊಬಗನ್ನು ಕಳೆದುಕೊಳ್ಳದಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೂಣ....

.ನನ್ನ ಸ್ನೇಹಿತ Biju ತೆಗೆದ ಸೈಲೆಂಟ್ valley ಯ ಕೆಲವು ಇಮೇಜ್ ಗಳು.ನೋಡಿ ಆನಂದಿಸಿ (copy righted images.Dont copy)Chestnut-headed bee-eater
Scarlet Minivet male

 Ruby-tailed hawklet
 Malabar Giant Squirrel..
 Malabar Pitviper
Snail

Image courtesy-Biju.P.B (wildtvm@gmail.com)
-ಪ್ರಕೃತಿಯನ್ನು ರಕ್ಷಿಸಿ-