Monday, July 4, 2011

-ಮಳೆಯಲ್ಲಿ,ನೀರೀಕ್ಷೆಯಲ್ಲಿ..-

.ಮಳೆಯಲ್ಲಿ,ಪ್ರಿಯತಮನ ನಿರೀಕ್ಷೆಯಲ್ಲಿರುವಳೇ ಈ ಹುಡುಗಿ??


.ಹಸಿರು ತೆನೆಯನ್ನು ಸ್ಪರ್ಶಿಸುತ್ತಿರುವ ಇವಳೇನನ್ನು ನೀರಿಕ್ಷಿಸುತ್ತಿರಬಹುದು??


.ನಿರೀಕ್ಷಿಸಿದ ಮಳೆ ಬಂತೆಂದು ಈ ಸಂಭ್ರಮವೇ ??

.ಜೊತೆಗಾರನ ನಿರೀಕ್ಷೆಯೇ??

.ರೈಲು ಗಾಡಿಯ ನಿರೀಕ್ಷೆಯೇ??

.ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ನಿರೀಕ್ಷೆ ಹುಟ್ಟಿಸುವ ಈ ಮಳೆಯಲ್ಲಿ ನೀವೇನನ್ನು ನಿರೀಕ್ಷಿಸುತ್ತಿದ್ದೀರಿ??
-ವರ್ಣನಾತೀತ-

.ಕೆಳಗಿನ ಚಿತ್ರ Nikko  ಎಂಬ ನದಿಯದ್ದು






.ಸುತ್ತಲಿನ ಸುಂದರ ಪ್ರಕೃತಿಯ ನಡುವೆ ಹರಿಯುತ್ತಿರುವ ಇದರ ಸೌಂದರ್ಯ ವರ್ಣನಾತೀತ 

 .Image Courtesy-photos8.com

-ಪ್ರಕೃತಿಯನ್ನು ಉಳಿಸಿ-