Tuesday, October 18, 2011

-ಸಿಡಿಲಬ್ಬರ-
.ರಾಜ್ಯದ ಹಲವೆಡೆ  ಮಳೆ ಆರ್ಭಟ ಮತ್ತೆ ಪ್ರಾರಂಭವಾಗಿದೆ.ಮಲ್ನಾಡ್ ನಲ್ಲಿ ಕೂಡ ಮಳೆಯ ಆರ್ಭಟ ಜೋರಾಗಿಯೇ ಇದೆ

.ಸಿಡಿಲಿನ ಅಬ್ಬರಕ್ಕೆ ಸಿಕ್ಕ ಅಕೇಶಿಯಾ ಮರವೊಂದು ಛಿದ್ರ ಛಿದ್ರವಾಗಿರುವ ಚಿತ್ರಗಳನ್ನು ಸ್ನೇಹಿತರಾದ ಕುಮಾರ ಸ್ವಾಮಿ ಉಡು ಪರವರು ತಮ್ಮ ಕ್ಯಾಮೆರಾ ದಲ್ಲಿ ಸೆರೆಹಿಡಿದಿದ್ದಾರೆ,ಆ ಕೆಲ ಚಿತ್ರಗಳು ಈ ಪೋಸ್ಟ್ ನಲ್ಲಿ
-ಪ್ರಕೃತಿಯನ್ನು ಉಳಿಸಿ-