Posts

Showing posts from January, 2012
Image
-ನೀರೂರು- .ನೆದರ್ಲ್ಯಾಂಡ್ ನ Giethoorn ಎಂಬ ಹಳ್ಳಿಯಲ್ಲಿ ರಸ್ತೆಗಳೇ ಇಲ್ಲ(ಇತ್ತೀಚಿನ ದಿನಗಳಲ್ಲಿ cycling path ಗಳಿವೆ) .ಈ ಹಳ್ಳಿಯಲ್ಲಿ ರಸ್ತೆಗಳ ಬದಲು ನೀರೇ ಸಂಪರ್ಕ ವ್ಯವಸ್ಥೆ.ಹಲವಾರು ನೀರಿನ ಕಾಲುವೆಗಳ ಮೂಲಕ ಇಡೀ ಹಳ್ಳಿ ಸಂಪರ್ಕಗೊಂಡಿದೆ .ಈ ನೀರಿನ ಹಳ್ಳಿಯ ಕೆಲವು ಇಮೇಜ್ ಗಳು ಈ ಪೋಸ್ಟ್ ನಲ್ಲಿ .Courtesy- wonderfulinfo -ಪ್ರಕೃತಿಯನ್ನು ಉಳಿಸಿ-
Image
-ಮಾಕಲಿದುರ್ಗ TREK-   ನಾವು ಅಂದುಕೊಂಡತೆ ಎಲ್ಲಾ ಸಮಯಗಳಲ್ಲೂ ನಡೆಯುವುದಿಲ್ಲ.ನಾವು ಹೊರಡುವ ಎಲ್ಲಾ Trekking ಗಳು Success ಆಗುವುದಿಲ್ಲ.ಹಾಗೆಯೇ ಈಗ ನಾನು ಬರೆಯಲು ಹೊರಟಿರುವ Trekking ಕತೆ ಕೂಡ Success ಆಗದೆ ಒಂದು Flop Show ಕತೆ .ಇದೇಕೆ ನಾನು ಯಶಸ್ವಿಯಾಗದ Trekking ಕತೆ ಬರೆದಿದ್ದೇನೆ ಎಂದು ನೀವು ಕೇಳಬಹುದು.ಆದರೆ ಇದು Flop Show ಆದರೂ ಕೂಡ ಇದರಿಂದ ಪಡೆದ ಅನುಭವಗಳು ಮರೆಯಲಾರದವು .ಬೆಂಗಳೂರಿಗೆ ನಾನು ಬಂದಾಗ ಇಲ್ಲಿನ ಸ್ನೇಹಿತರ ಜೊತೆ Weekend ಗಳಲ್ಲಿ ಸಾಧ್ಯವಾದ ಪ್ರಕೃತಿ ರಮಣೀಯತೆಯಿಂದ ಕೂಡಿರುವ ಪ್ರದೇಶಗಳಿಗೆ ಭೇಟಿ ಕೊಡುತ್ತೇನೆ.ಈ ಸಾರಿಯೂ ಅಷ್ಟೇ ಡಿಸೆಂಬರ್ ತಿಂಗಳ ಒಂದು ಶನಿವಾರ ಯಾವ ಪ್ರದೇಶಕ್ಕೆ ಹೋಗಬಹುದೆಂದು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದಾಗ ನಮಗೆ ಸಿಕ್ಕ ಸ್ಥಳವೇ ಮಾಕಲಿದುರ್ಗ .ಬೆಂಗಳೂರಿನಿಂದ 50km ದೂರದಲ್ಲಿರುವ ಮಾಕಲಿದುರ್ಗ Trekking ಮಾಡಲು ಒಂದು ಸುಂದರ ಸ್ಥಳ.ಬೆಟ್ಟದ ಮೇಲೆ ಒಂದು ಕೋಟೆ ಇದೆ.1350mts ಎತ್ತರದಲ್ಲಿರುವ ಇದನ್ನು ಹತ್ತಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು ಎಂಬುದನ್ನು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯಿಂದ ತಿಳಿದುಕೊಂಡು ಅಲ್ಲಿಗೆ ಹೊರಡಲು ನಿರ್ಧರಿಸಿ ಮಧ್ಯಾನದ ಹೊತ್ತಿಗೆ ನಮ್ಮ (ನಾನು,ರಾಜು,ಸುಮಂತ್) ಸ್ನೇಹಿತನೊಬ್ಬನ (ರಾಜೇಶ್) ಮನೆಗೆ ಹೊರೆಟೆವು .ನಾವು ಅಂತರ್ಜಾಲದಲ್ಲಿ ಮಾಕಲಿದುರ್ಗದ ಬಗ್ಗೆ ಮಾಹಿತಿ ಹುಡುಕುತ್ತಿರಬೇಕಾದರೆ ಒಂದುಕಡೆ ಮಾಕಲಿದುರ್ಗವನ್ನು