Posts

Image
- ಮುಂಬೈ ಜಲ ಪ್ರಳಯ -2005 .2005 ರ ಜುಲೈ 26 ರಂದು ಮುಂಬೈನಲ್ಲಿ ಸುರಿದ ಮಳೆ ಅಕ್ಷರಶಃ ಜಲ ಪ್ರಳಯವನ್ನೇ ಉಂಟು ಮಾಡಿತ್ತು .5000 ಕ್ಕಿಂತಲೂ ಅಧಿಕ ಜನರು ಈ ಜಲ ಪ್ರಳಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು .ಕೇವಲ 24 ಗಂಟೆಗಳ ಅವದಿಯಲ್ಲಿ 994 mm ಮಳೆ ಸುರಿದಿತ್ತು .ಭಾರತದಲ್ಲಿ 24 ಗಂಟೆಗಳ ಅವದಿಯಲ್ಲಿ ಸುರಿದ ದಾಖಲೆಯ ಮಳೆ Aminidivi ಎಂಭಲ್ಲಿ (1,168 mm) .ಮುಂಬೈನಲ್ಲಿ ಅಂದು ಸುರಿದ ಭಾರಿ ಮಳೆಯಿಂದಾಗಿ ಸಾವಿರಾರು ಮಕ್ಕಳು 24 ಗಂಟೆಗಳನ್ನು ಶಾಲೆಯಲ್ಲಿ,ರಸ್ತೆಯಲ್ಲಿ ಕಳೆಯಬೇಕಾಯಿತು .ಚರಂಡಿಗಳು ಉಕ್ಕಿ ಹರಿದ ಪರಿಣಾಮ ರಸ್ತೆಗಳಲ್ಲೆಲ್ಲಾ ಜಲಾವೃತವಾಗಿದ್ದವು .ಸಾವಿರಾರು ಪ್ರಾಣಿಗಳ ಸತ್ತ ದೇಹಗಳು ನೀರಿನಲ್ಲಿ ತೇಲುತ್ತಿದ್ದವು .ಈ ಕುಂಭ ದ್ರೋಣ ಮಳೆಯಿಂದಾಗಿ 450 ಕೋಟಿ ಅರ್ಥಿಕ ನಷ್ಟ ಸಂಭವಿಸಿತ್ತು .ಸುಮಾರು 30 ಗಂಟೆಗಳ ವರೆಗೆ ಮುಂಬೈನ ಸ್ಥಳೀಯ ಹಾಗು ಅಂತರ್ ರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥ ಗಿತಗೊಳಿಸಲಾಗಿತ್ತು .railway ಹಳಿಗಳು ಹಾನಿಗೊಳಗಾದ ಪರಿಣಾಮ ಆಗಸ್ಟ್ 6,2005 ರವರೆಗೆ ದೂರದ ರೈಲುಗಳ ಸಂಚಾರವನ್ನು ಸ್ಥ ಗಿತಗೊಳಿಸಲಾಗಿತ್ತು .ಸುಮಾರು 5 million ಮೊಬೈಲ್ ಗಳು ೪ ಗಂಟೆಗಳ ಕಾಲ ಸ್ತಬ್ದವಾಗಿದ್ದವು .52 ಸ್ಥಳೀಯ ರೈಲುಗಳು .37,೦೦೦ ಆಟೋ ರಿಕ್ಷಾಗಳು .4,೦೦೦ taxi ಗಳು .900 ಬಸ್ ಗಳು ಈ ಮಳೆಯಿಂದ ಹಾನಿಗಿಡಾದವು .ವಿದ್ಯುತ್ ಕಂಬಗಳು ದರೆಗುರುಳಿದ ಪರಿಣಾಮ ಹಲವಾರು ಜನ ವಿದ್ಯುತ್ ಶಾಕ್ ನಿಂದ ಮ...
Image
-ಈ ಸಾವು ನ್ಯಾಯವೇ - Image courtesy-Dinesh,Raghu Share this post with your friends
Image
-ಹಾವುಗಳು ನಮ್ಮ ಕ್ಯಾಮೆರಾ ಕಣ್ಣಲ್ಲಿ- .ನನ್ನ ಹಾಗು ನಮ್ಮ ದಿನೇಶ್ ಅಣ್ಣನ ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕ ಕೆಲವು ಹಾವುಗಳು *ಇನ್ ಮೈ ಮೊಬೈಲ್ ಕ್ಯಾಮೆರಾ* -BABY KING COBRA - -Common Green Whip Snake- -Rat snake - *ಇನ್ ದಿನೇಶ್ s ಕ್ಯಾಮೆರಾ* -KING COBRA-
Image
- ಸ್ನೇಕ್ ಶ್ಯಾಮ್ - .ಇವರ ಪೂರ್ಣ ಹೆಸರು M.S Balasubramania .ಇವರ ಊರು mysore .ಹಾವುಗಳ ಸ್ನೇಹಿತರಾದ ಇವರು ಮೈಸೂರಿನಾದ್ಯಂತ ಸ್ನೇಕ್ ಶ್ಯಾಮ್ ಎಂದೇ ಪ್ರಸಿದ್ದಿ .ಇವರು ಒಬ್ಬ ಪರಿಸರ ಪ್ರೇಮಿ,ಪರಿಸರ ಸಂರಕ್ಷಕ,ಉರಗ ತಜ್ಞ .ಇವರ ತಂದೆಯ ಹೆಸರು M.R.ಸುಬ್ಬರಾವ್,ತಾಯಿ A.Nagalakshmi ಮೈಸೂರಿನ ಕೃಷ್ಣರಾಜನಗರ ದಲ್ಲಿ ಹುಟ್ಟಿದ ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಹಾವುಗಳ ಬಗ್ಗೆ ಆಸಕ್ತಿ ಹೊಂದ್ದಿದ್ದರು .ಅವರ ಚಿಕ್ಕ ವಯಸ್ಸಿನಲ್ಲೇ ಅವರ ಪಕ್ಕದ ಮನೆಗೆ ಬಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು .ಡ್ರೈವರ್ ಆಗಿರುವ ಇವರಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಪ್ರೀತಿ .ಶ್ಯಾಮ್ ನೋಡುವುದಕ್ಕೆ ತುಂಬಾ different.ಕೈ ತುಂಬಾ ಉಂಗುರಗಳು,ಕುತ್ತಿಗೆ ತುಂಬಾ ಸರಗಳು.ಇವುಗಳೇ ಶ್ಯಾಮ್ ರವರ highlights .ಇವರ ಹಾವು ಹಿಡಿಯುವ ಕಾಯಕ 1982 ರಿಂದ ಶುರುವಾಯಿತು .1982 ರಿಂದ ಇಲ್ಲಿಯವರೆಗೂ ಸುಮಾರು 40,೦೦೦ ಕ್ಕೂ ಹೆಚ್ಚು ಹಾವುಗಳನ್ನು ಸ್ನೇಕ್ ಶ್ಯಾಮ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ .ಶ್ಯಾಮ್ ಗೆ ಪ್ರಾಣಿ,ಪಕ್ಷಿಗಳೆಂದರೆ ಅತೀವ ಪ್ರೀತಿ,ಅವರ ಮನೆಯಲ್ಲೇ ಸುಮಾರು 150 ಪಕ್ಷಿಗಳನ್ನು ಸಾಕಿದ್ದಾರೆ .ಮೈಸೂರಿನ ಯಾವುದೇ ಜನವಸತಿ ಪ್ರದೇಶದಲ್ಲಿ ಹಾವು ಕಂಡರೆ ಜನರು ಶ್ಯಾಮ್ ಗೆ ತಿಳಿಸುತ್ತಾರೆ.ಆಗ ಶ್ಯಾಮ್ ಎಲ್ಲೇ ಇದ್ದರೂ ಬಂದು ಆ ಹಾವುಗಳನ್ನು ಸುರಕ್ಷಿತವಾಗಿ ಹಿಡಿಯುತ್ತಾರೆ .ದಿನವೊಂದಕ್ಕೆ ಸುಮಾರು 10 ರಿಂದ 15 ಹಾವುಗಳಿಗೆ ಸಂಭಂದ್ದಪಟ್ಟ...

-ಮಳೆ ಕಾಡುಗಳು- (RAIN FORESTS)-

Image
.ಮಳೆ ಕಾಡುಗಳು ಈ ಭೂಮಿಯ ಶ್ವಾಸಕೋಶಗಳಿದ್ದಂತೆ .ಭೂಮಿಯ ಶೇಕಡ 2 % ರಷ್ಟು ಭಾಗವನ್ನು ಮಳೆ ಕಾಡುಗಳು ಆವರಿಸಿಕೊಂಡಿವೆ .ಭೂಮಿಯ ಮೇಲೆ ಬದುಕಿರುವ ಜೀವಿಗಳಲ್ಲಿ 2/3 ರಷ್ಟು ಜೀವಿಗಳು ಈ ಮಳೆ ಕಾಡುಗಳಲ್ಲೇ ಕಾಣಸಿಗುತ್ತವೆ .ಇಲ್ಲಿನ ಜೀವ ವೈವಿದ್ಯತೆ ಎಷ್ಟೆಂದರೆ ಇಲ್ಲಿನ ಪ್ರತಿ squre kilometerನಲ್ಲಿ 100೦ ಕ್ಕೂ ಹೆಚ್ಚು species ಗಳನ್ನು ನೋಡಬಹುದು .Amazon Basin of South America ಇದು ಪ್ರಪಂಚದ ಅತ್ಯಂತ ದೊಡ್ಡದಾದ ಮಳೆ ಕಾಡು .ಸಾಧಾರಣವಾಗಿ ಇಲ್ಲಿನ temperature 80 degrees Fahrenheit (ವಾರ್ಷಿಕ ಸರಾಸರಿ ) .160 ರಿಂದ 400 inches ನಷ್ಟು ಮಳೆ ಇಲ್ಲಿ ಬೀಳುತ್ತದೆ (ವಾರ್ಷಿಕ ಸರಾಸರಿ) .ಇಲ್ಲಿನ ಕೇವಲ four-mile square mile ಜಾಗವು 1,500 ತಳಿಗಳ ಹೂ ಬಿಡುವ ಸಸ್ಯಗಳನ್ನು,750 ತಳಿಗಳ ಮರಗಳನ್ನು,125 ತಳಿಗಳ ಸಸ್ತನಿಗಳನ್ನೂ ,400 ತಳಿಗಳ ಪಕ್ಷಿಗಳನ್ನು,100 ತಳಿಗಳ ಸರಿಸೃಪಗಳನ್ನು,60 ತಳಿಗಳ ಉಭಯವಾಸಿಗಳನ್ನು,150 ತಳಿಗಳ ಚಿಟ್ಟೆಗಳನ್ನು ಒಳಗೊಂಡಿರುತ್ತದೆ .1 ton ನಷ್ಟು carbon dioxide ಅನ್ನು 1 HECTARE ಮಳೆ ಕಾಡು 1 ವರ್ಷದಲ್ಲಿ ಹೀರಿಕೊಳ್ಳಬಲ್ಲವು .ಪ್ರಪಂಚದಲ್ಲಿ ಉತ್ಪಾದನೆಯಾಗುವ ಒಟ್ಟು ಆಮ್ಲಜನಕದಲ್ಲಿ 20 percent ಗಿಂತಲೂ ಅಧಿಕ ಪ್ರಮಾಣದ ಆಮ್ಲಜನಕವು ಬರಿ ಮಳೆ ಕಾಡಿನಿಂದಲೇ ಉತ್ಪಾದನೆಯಾಗುತ್ತದೆ .1 HECTARE ಮಳೆ ಕಾಡಿನಲ್ಲಿ 750 ಬಗೆಯ ಮರಗಳನ್ನು ,1500 ತಳಿಗಳ highe...

-ಪಶ್ಚಿಮ ಘಟ್ಟ ಉಳಿಸಿ-

Image
. ಭಾರತದಲ್ಲಿ ಇರುವ 4 hotspot ಗಳಲ್ಲಿ ಪಶ್ಚಿಮ ಘಟ್ಟ ಗಳು ಕೂಡ ಒಂದು . ಒಟ್ಟು ಸುಮಾರು 1600 ಕಿ . ಮೀ . ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ , ಗೋವಾ , ಕರ್ನಾಟಕ , ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ . ಪಶ್ಚಿಮ ಘಟ್ಟಗಳು ಒಟ್ಟು 60000 ಚದರ ಕಿ . ಮೀ . ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ . ತಾಮ್ರಪರ್ಣಿ , ಗೋದಾವರಿ , ಕೃಷ್ಣಾ ಶರಾವತಿ ಮತ್ತು ನೇತ್ರಾವತಿ ಮುಂತಾದ ನದಿಗಳ ಉಗಮ ಸ್ಥಾನವು ಪಶ್ಚಿಮ ಘಟ್ಟ . ಕೆಮ್ಮಣ್ಣುಗುಂಡಿ , ಕೊಡಚಾದ್ರಿ , ಕುದ್ರೆಮುಖ . ಮಹಾಬಲೇಶ್ವರ , ಸೋನ್ ‌ ಸಾಗರ್ , ಮುಳ್ಳಯ್ಯನಗಿರಿ , ಆನೈ ಮುಡಿ ಮುಂತಾದ ಪ್ರಮುಖ ಶಿಖರಗಳ ನ್ನು ಪಶ್ಚಿಮ ಘಟ್ಟ ಗಳು ಒಳಗೊಂಡಿವೆ . ಘಟ್ಟ ಪ್ರದೇಶಗಳಲ್ಲಿ ಸರಾಸರಿ ತಾಪಮಾನ ಉತ್ತರದಲ್ಲಿ ೨೪ ಡಿ . ಸೆಲ್ಸಿಯಸ್ ಮತ್ತು ದಕ್ಷಿಣದಲ್ಲಿ ೨೮ ಡಿ . ಸೆಲ್ಸಿಯಸ್ . ಈ ಪ್ರದೇಶದಲ್ಲಿ 13 ರಾಷ್ಟ್ರೀಯ ಉದ್ಯಾನಗಳು , 2 biosphere reserves ಗಳಂತಹ ಸಂರಕ್ಷಿತ ಪ್ರದೇಶಗಳಿವೆ . ಪಶ್ಚಿಮ ಘಟ್ಟಗಳು ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದಂಚಿನಲ್ಲಿರುವ 325 ತಳಿಗಳ ಪ್ರಾಣಿಗಳನ್ನು ಒಳಗೊಂಡಿದೆ . ಒಟ್ಟು 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ . ಕರ್ನಾಟಕದ ಘಟ್ಟಗಳು 6000 ಆನೆಗಳಿಗ...
Image
NATURE Nature is mighty Nature is strong Nature is usually always right Nature is rarely ever wrong Nature is beauty Nature is moody Nature is smart Nature always has the greater part Nature is blue Nature is green Nature is every color possibly seen Nature is true Nature is beaming Nature is dreaming Nature is in every place Nature is always with grace Nature is true Nature is you Nature is me Nature will forever be free. -anees akbar