Posts

Showing posts from December, 2010
-2010 ರಲ್ಲಿ ಮುನಿದ ಪ್ರಕೃತಿ - .2010 ಪ್ರಕೃತಿ ಪ್ರಪಂಚದಾದ್ಯಂತ ತನ್ನ ಇನ್ನೊಂದು ಮುಖವನ್ನು ಮಾನವನಿಗೆ ತೋರಿಸಿದೆ .ಎಗ್ಗಿಲ್ಲದೆ ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರಕೃತಿ ತಕ್ಕ ಉತ್ತರವನ್ನೇ ನೀಡಿದೆ.ಸಾವಿರಾರು ಜೀವಗಳು ,ಮನುಷ್ಯನ ಆಸ್ತಿ ಪಾಸ್ತಿಗಳು ನಿರ್ನಾಮವಾಗಿ ಹೋಗಿವೆ .ಈ ವರ್ಷದಲ್ಲಿ ಪ್ರಕೃತಿ ಮುನಿಸಿಕೊಂಡು ಸೃಷ್ಟಿ ಮಾಡಿದ ಕೆಲವು ಪ್ರಮುಖ ಘಟನೆಗಳನ್ನು ಸಂಗ್ರಹಿಸಿ ಇಲ್ಲಿ ಪೋಸ್ಟ್ ಮಾಡಿದ್ದೇನೆ .ಇಲ್ಲಿ ಪಟ್ಟಿ ಮಾಡಿರುವುದು ಕೇವಲ ಕೆಲವು ಪ್ರಮುಖ ಘಟನೆಗಳು ಅಷ್ಟೆ .ಇಲ್ಲಿ ಸಂಗ್ರಹಿಸಿರದ ಇನ್ನೂ ಸಾವಿರಾರು ಸಣ್ಣ ಪ್ರಮಾಣದ ಘಟನೆಗಳು ಪ್ರಕೃತಿಯ ಮುನಿಸನ್ನು ಜಗತ್ತಿಗೆ ಸಾರಿ ಎಚ್ಚರಿಕೆಯ ಘಂಟೆಯನ್ನು ಬಾರಿಸಿವೆ .2010 ರಲ್ಲಿ ಪ್ರಕೃತಿಯ ಮುನಿಸಿನಿಂದ ಉಂಟಾದ ಅವಘಡಗಳು -ಜನವರಿಯಲ್ಲಿ - .Tajikistan ನಲ್ಲಿ ಭೂಕಂಪ .Solomon Islands ನಲ್ಲಿ ಭೂಕಂಪ ಹಾಗು ಪ್ರವಾಹ .Pakistan ನಲ್ಲಿ ಭೂ ಕುಸಿತ ಹಾಗು ಪ್ರವಾಹ .India/Nepal/Bangladesh ನಲ್ಲಿ ಶೀತ ಗಾಳಿ .Bolivia ದಲ್ಲಿ ಪ್ರವಾಹ .Montenegro ದಲ್ಲಿ ಪ್ರವಾಹ .Haiti ಯಲ್ಲಿ ಭೂಕಂಪ .Palestinian ನಲ್ಲಿ ಪ್ರವಾಹ .Egypt ನಲ್ಲಿ ಪ್ರವಾಹ -ಫೆಬ್ರವರಿಯಲ್ಲಿ- .French Polynesia ನಲ್ಲಿ ಚಂಡಮಾರುತ (Oli ) .ಮೆಕ್ಸಿಕೋ ನಲ್ಲಿ ಪ್ರವಾಹ ಹಾಗು ಭೂ ಕುಸಿತ .Afghanistan ನಲ್ಲಿ ಪ್ರವಾಹ .Cook Islands ನಲ್ಲಿ ಚಂಡಮಾರುತ (pat) .ಪಾಕಿಸ್ತಾನ
Image
-ಜೀವ ವೈವಿಧ್ಯತೆಯ ತಾಣಗಳು - .ಜೀವ ವೈವಿಧ್ಯತೆಯ  ತಾಣಗಳು (Biodiversity Hotspots ) ಪ್ರಪಂಚದಲ್ಲಿನ ಜೀವ ವೈವಿಧ್ಯತೆಯ  ತಾಣಗಳ ಪಟ್ಟಿ ಈ ಪೋಸ್ಟ್ ನಲ್ಲಿ .ಭೂಮಿಯ ಮೇಲಿನ ಜೀವ ವೈವಿಧ್ಯತೆ ಗಳನ್ನು ಉಳಿಸಿಕೊಳ್ಳಲು ,ಅವುಗಳನ್ನು ಕಾಪಾಡಲು ಮಾನವನಿಗೆ ಬಂದ ಯೋಚನೆಯೇ ಈ Biodiversity Hotspots .ಒಂದು ಪ್ರದೇಶವನ್ನು ಜೀವ ವೈವಿಧ್ಯತೆಯ ತಾಣ ಎಂದು ಘೋಷಿಸಬೇಕಾದರೆ ಮುಖ್ಯವಾಗಿ ಆ ಪ್ರದೇಶವು 2 ಅಂಶಗಳನ್ನು ಒಳಗೊಂಡಿರಬೇಕು .ಮೊದಲನೆಯದಾಗಿ ಆ ಪ್ರದೇಶದಲ್ಲಿ ಅಲ್ಲಿ ಮಾತ್ರ ಸಿಗುವ 1500 ಜಾತಿಯ ನಾಳಗಳಿಂದ ರಚಿತವಾದ (Vascular plants ) ಸಸ್ಯ ಸಂಕುಲವಿರಬೇಕು.ಎರಡನೆಯದಾಗಿ ಈಗಾಗಲೇ ಆ ಪ್ರದೇಶವು ತನ್ನ 70 ಪ್ರತೀಶತ primary vegetation ಅನ್ನು ಕಳೆದುಕೊಂಡಿರಬೇಕು .ಈ ಎರಡು ಅಂಶಗಳ ಮೇಲೆ ಈಗಾಗಲೇ ಪ್ರಪಂಚದಲ್ಲಿ 34 ಜೀವ ವೈವಿಧ್ಯತೆಯ ಯ ತಾಣಗಳನ್ನು ಗುರುತಿಸಲಾಗಿದೆ .ಈ 34 ಜೀವ ವೈವಿಧ್ಯತೆಯ ಯ ತಾಣಗಳಲ್ಲಿ ಪ್ರಪಂಚದ 60 ಪ್ರತೀಶತ ಸಸ್ತನಿಗಳು,ಹಕ್ಕಿಗಳು,ಉಭಯವಾಸಿಗಳು,ಸರೀಸೃಪಗಳು ಸಸ್ಯ ಸಂಕುಲಗಳು ಕಂಡು ಬರುತ್ತವೆ .ಪ್ರಪಂಚದ ಜೀವ ವೈವಿಧ್ಯತೆಯ ಯ ತಾಣಗಳನ್ನು ಈ ಕೆಳಗೆ ಪ್ರಾಂತ್ಯಾವಾರು ಪಟ್ಟಿ ಮಾಡಲಾಗಿದೆ -ಉತ್ತರ ಮತ್ತು ಮದ್ಯ ಅಮೇರಿಕಾ- California Floristic Province Caribbean Islands Madrean Pine-Oak Woodlands Mesoamerica -ದಕ್ಷಿಣ ಅಮೇರಿಕಾ - Atlantic Forest Cerrado Chilean Winter Rainf
Image
-ಕಾಡಿನ ಸಾಮ್ರಾಟ್ ಸಿಂಹಗಳು- .ಕಾಡಿನ ರಾಜ, ಬಲಿಷ್ಟ, ಸುಂದರ ಪ್ರಾಣಿ, ಸಿಂಹಗಳ ಕಿರುಪರಿಚಯ ಈ ಪೋಸ್ಟ್ ನಲ್ಲಿ .ಸಿಂಹಗಳ ಕುಟುಂಬ Felidae (Panthera leo) .ಸುಮಾರು 10,೦೦೦ ವರ್ಷಗಳ ಹಿಂದೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಇವುಗಳು ಈಗ ಪ್ರಪಂಚದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ .ದೇಹವೇ 5 ರಿಂದ 8 ಅಡಿ ಉದ್ದವಾಗಿದ್ದು .ಬಾಲವು 24 ರಿಂದ 40 ಅಂಗುಲ ಉದ್ದವಿರುತ್ತದೆ .4 ಅಡಿ ಎತ್ತರದವರೆಗೆ ಬೆಳೆಯಬಲ್ಲವು .ಬಲಿಷ್ಟವಾದ ಇವುಗಳು 250 kg ವರೆಗೆ ತೂಗಬಲ್ಲವು.ಹೆಣ್ಣು ಸಿಂಹಗಳಿಗಿಂತ ಗಂಡು ಸಿಂಹಗಳು ತೂಕದಲ್ಲಿ ,ಗಾತ್ರದಲ್ಲಿ ದೊಡ್ದದಾಗಿರುತ್ತವೆ .ಇದರ ತಲೆ ಬುರುಡೆ ಹಾಗು ಹುಲಿಯ ತಲೆ ಬುರುಡೆ ಸಾಮಾನ್ಯವಾಗಿ ಹೆಚ್ಚು ಕಡಿಮೆ ಸಮನಾದ ಗುಣ ಲಕ್ಷಣಗಳನ್ನು ಹೋಲುತ್ತದೆ .ಇನ್ನು ಗಂಡು ಸಿಂಹದ ತಲೆ ಹಾಗು ಕುತ್ತಿಗೆಯ ಸುತ್ತ ಕೇಸರವಿರುವುದರಿಂದ ಅದು ಗಂಡು ಸಿಂಹಕ್ಕೆ ಅತ್ಯಂತ ಸುಂದರ ಹಾಗು ಅದ್ಭುತವಾದ ಸೌಂದರ್ಯವನ್ನು ತಂದುಕೊಟ್ಟಿದೆ .ಪ್ರಪಂಚದಾದ್ಯಂತ 7 ಜಾತಿಯ ಸಿಂಹಗಳನ್ನು ಗುರುತಿಸಲಾಗಿದೆ .ಅವುಗಳು African lion,Asiatic lion,American Lion,Mountain Lion,Cave lion ಹಾಗು White lion .ಹೆಚ್ಚಾಗಿ ಇವು ಹುಲ್ಲುಗಾವಲು ಹಾಗು ದಟ್ಟ ಕಾಡುಗಳಲ್ಲಿ ಕಂಡು ಬರುತ್ತವೆ .ನಮ್ಮ ದೇಶದಲ್ಲಿ ಕೆಲವು northwestern ಭಾಗಗಳಲ್ಲಿ ಕಂಡು ಬರುತ್ತವೆ .ಮುಖ್ಯವಾಗಿ Gir Forest National Park (359 lions as of 2006
Image
-BEAUTY OF NATURE-2 .ನನ್ನ ಬ್ಲಾಗಿನ BEAUTY OF NATURE ಸರಣಿಯ ಎರಡನೇ episode ಇದು .ಪ್ರಪಂಚದ ಅತ್ಯಂತ ಥಂಡಿ ಪ್ರದೇಶವಾದ arctic ನಲ್ಲಿ ನನ್ನ ಸ್ನೇಹಿತ ತೆಗೆದ ಧ್ರುವ ಕರಡಿ (polar bears ) ಹಾಗು arctic ನ ಕೆಲವು ಸುಂದರ images ಗಳು ಈ episode ನಲ್ಲಿ .ಎಲ್ಲಾ ಚಿತ್ರಗಳು Copy righted ಆಗಿದ್ದು copy ಮಾಡುವಂತಿಲ್ಲ . Copy Righted Images.please Don't Copy .ಚಿತ್ರಗಳನ್ನು ನೋಡಿ ಆನಂದಿಸಿ .ಈ episode ನಲ್ಲಿ 17 ಇಮೇಜ್ ಗಳನ್ನು ಅಪ್ಲೋಡ್ ಮಾಡಿದ್ದೇನೆ . Image courtesy - Andrew Castellano ,United States SAVE NATURE
-Bandhavgarh ರಾಷ್ಟ್ರೀಯ ಉದ್ಯಾನವನ - .ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಇದೂ ಕೂಡ ಒಂದು .ಇರುವ ಸ್ಥಳ ಮಧ್ಯ ಪ್ರದೇಶದ Umaria ಜಿಲ್ಲೆಯಲ್ಲಿ .1968 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವವೆಂದು ಘೋಷಿಸಲಾಯಿತು .ಒಟ್ಟು ವಿಸ್ತೀರ್ಣ-437 km² .ಪುರಾಣಗಳ ಪ್ರಕಾರ ಶ್ರೀ ರಾಮಚಂದ್ರನು ಲಕ್ಷ್ಮಣನಿಗೆ ಲಂಕೆಯ ಮೇಲೆ ನಿಗವಿಡಲು ಕೊಟ್ಟನೆಂದು ಹೇಳಲಾಗಿದೆ .ನಮ್ಮ ಹುಲಿರಾಯರು ಇಲ್ಲಿ ಹೆಚ್ಚಿನ ಸಂಖೆಯಲ್ಲಿದ್ದಾರೆ .ಆದ್ದರಿಂದ ಇದು ಹೆಚ್ಚು ಪ್ರಸಿದ್ದಿಯಾಗಿದೆ .ಹುಲಿಯಲ್ಲದೆ ಚಿರತೆಗಳು ಕೂಡ ಇಲ್ಲಿ ಹೆಚ್ಚಿನ ಸಂಖೆಯಲ್ಲಿವೆ .'ಬೆಂಗಾಲ್ tigers ' ಗಳು ಇಲ್ಲಿ ಅತೀ ಹೆಚ್ಚಿನ ಸಂಖೆಯಲ್ಲಿವೆ.ಪ್ರಪಂಚದಲ್ಲೇ ಅತೀ ಹೆಚ್ಚಿನ 'ಬೆಂಗಾಲ್ tigers'ಅನ್ನು ಹೊಂದಿದ ಪ್ರದೇಶವಿದು .ಇಲ್ಲಿನ 'ಸೀತಾ' ಎಂಬ ಹುಲಿಯ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ನಲ್ಲಿ Documentary ಮಾಡಲಾಗಿದೆ.ಹಾಗು ಈ ಹುಲಿ most photographed tiger in the world ಎಂಬ ಖ್ಯಾತಿ ಪಡೆದಿದೆ .ಇಲ್ಲಿನ Bandhavgarh Tiger Reserve ಒಟ್ಟು 5 ಶ್ರೇಣಿಗಳಿಂದ ಕೂಡಿದ್ದು ಒಟ್ಟು 694 km² ವಿಸ್ತೀರ್ಣ ಹೊಂದಿದೆ.Tala,Magdhi, Kallwah, Khitauli ಮತ್ತು Panpatha ಇವುಗಳು ಇಲ್ಲಿನ 5 ಶ್ರೇಣಿಗಳು (range ) .15 ಕ್ಕಿಂತಲೂ ಹೆಚ್ಚು ಸಣ್ಣ ಸಣ್ಣ ನದಿಗಳು ಈ ಪಾರ್ಕ್ ನಲ್ಲಿ ಹರಿಯುತ್ತವೆ.ಇವುಗಳಲ್ಲಿ Johilla , Janadh, Charngan
Image
-TEA ESTATES- .ಪ್ರಕೃತಿಯಿಂದಲೇ ನಿರ್ಮಿತವಾದ ಪ್ರಕೃತಿಯಲ್ಲಿ ಒಂದು ತರಹ ಆನಂದ ಸಿಕ್ಕಿದರೆ 'ಮಾನವ ನಿರ್ಮಿತ ಪ್ರಕೃತಿಯಲ್ಲಿ ' ಇನ್ನೊಂದು ತರಹ ಆನಂದ  ಸಿಗುತ್ತದೆ .ಈ ಕಾಫೀ ಹಾಗು ಟೀ ತೋಟಗಳು 'ಮಾನವ ನಿರ್ಮಿತ ಪ್ರಕೃತಿ' ಯ ಸುಂದರ ಸ್ಥಳಗಳು .ಮಲೆನಾಡಿನ ಟೀ ತೋಟದ ಕೆಲವು ಸುಂದರ ಇಮೇಜ್ ಗಳು ನಿಮಗಾಗಿ... -ಪ್ರಕೃತಿಯನ್ನು ರಕ್ಷಿಸಿ-