-TEA ESTATES-
.ಪ್ರಕೃತಿಯಿಂದಲೇ ನಿರ್ಮಿತವಾದ ಪ್ರಕೃತಿಯಲ್ಲಿ ಒಂದು ತರಹ ಆನಂದ ಸಿಕ್ಕಿದರೆ 'ಮಾನವ ನಿರ್ಮಿತ ಪ್ರಕೃತಿಯಲ್ಲಿ ' ಇನ್ನೊಂದು ತರಹ ಆನಂದ ಸಿಗುತ್ತದೆ .ಈ ಕಾಫೀ ಹಾಗು ಟೀ ತೋಟಗಳು 'ಮಾನವ ನಿರ್ಮಿತ ಪ್ರಕೃತಿ' ಯ ಸುಂದರ ಸ್ಥಳಗಳು
.ಮಲೆನಾಡಿನ ಟೀ ತೋಟದ ಕೆಲವು ಸುಂದರ ಇಮೇಜ್ ಗಳು ನಿಮಗಾಗಿ...
-ಪ್ರಕೃತಿಯನ್ನು ರಕ್ಷಿಸಿ-















ತುಂಬಾ ಚೆನ್ನಾಗಿದೆ, ಬೆಂಗಳೂರಿನಲ್ಲಿದ್ದೂ ಊರಿಗೆ ಹೋದ ಹಾಗೆ ಆಯಿತು...
ReplyDeletewow.. no words to explain...!!
ReplyDeleteದುರ್ಗದ ಬೆಟ್ಟ??
ReplyDeleteIts near koppa.kannan eatate.
ReplyDeleteThank you all for your comments