-ಕುದುರೆಮಖ ಕಾಡಿನ ಸೌಂದರ್ಯ-
.ಇತ್ತೀಚೆಗೆ ನಾನು ಕುದರೆ ಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ವ್ಯಾಪ್ತಿಯ ಕಾಡಿನಲ್ಲಿ ಅರಣ್ಯ ಇಲಾಖೆ ಕೈಗೊಂಡ 'ಸಿಂಗಳೀಕ' ( Lion Tailed Macaque) ಗಳ ಗಣತಿ ಸರ್ವೆಯಲ್ಲಿ ನಾನು ಪಾಲ್ಗೊಂಡಿದ್ದೆ .3 ದಿನಗಳ ಕಾಲ ಕಾಡು ಅಲೆಯುತ್ತಾ,ಸಿಂಗಳೀಕ ಗಳನ್ನು ಹುಡುಕುತ್ತ ನನ್ನ ಮೊಬೈಲ್ ನಲ್ಲಿ ತೆಗೆದ ಕೆಲವು ಇಮೇಜ್ ಗಳನ್ನು ಈ ಪೋಸ್ಟ್ ನಲ್ಲಿ ಹಾಕಿದ್ದೇನೆ.ನೋಡಿ ನೀವು ಎಂಜಾಯ್ ಮಾಡಿ
.ಆನೆ ಲದ್ದಿ
.ಮರದ ಮೇಲೆ ಕೆಂದಳಿಳು
.ರಾಮಪತ್ರೆ ಕಾಯಿಯ ಸಿಪ್ಪೆಗಳು
.ಆನೆ ಮುರಿದ ಬಿದಿರು
.ತುಂಗೆಗೆ ಸೇರುವ ವಿಮಲಾ ಹಳ್ಳದಲ್ಲಿ ನಾನು ಹಾಗು ಅರಣ್ಯ ಇಲಾಖೆ ಸಿಬ್ಬಂದಿ
.
-ಪ್ರಕೃತಿಯನ್ನು ರಕ್ಷಿಸಿ-
ನೀವು ಮಾಣಿಕ್ ಮೈದಾನಕ್ಕೆ ಹೋಗಿದ್ದಿರೆನೋ ಅಲ್ವಾ??
ReplyDeleteವಿಭಿನ್ನ ರೀತಿಯ ಪ್ರಕೃತಿ ಮಾತೆಯ ಚಿತ್ರಗಳು ಸುಂದರವಾಗಿವೆ ಸರ್....
ReplyDeleteಸುಬ್ರಮಣ್ಯ ಸರ್ ಯಾವ ಮಾಣಿಕ್ ಮೈದಾನ ಗೊತ್ತಾಗಿಲ್ಲ..
ReplyDeleteಧನ್ಯವಾದಗಳು ಉಷ ಮೇಡಂ
ReplyDelete