-ಮಳೆಯಲ್ಲಿ,ನೀರೀಕ್ಷೆಯಲ್ಲಿ..-
.ಮಳೆಯಲ್ಲಿ,ಪ್ರಿಯತಮನ ನಿರೀಕ್ಷೆಯಲ್ಲಿರುವಳೇ ಈ ಹುಡುಗಿ??.ಹಸಿರು ತೆನೆಯನ್ನು ಸ್ಪರ್ಶಿಸುತ್ತಿರುವ ಇವಳೇನನ್ನು ನೀರಿಕ್ಷಿಸುತ್ತಿರಬಹುದು??.ನಿರೀಕ್ಷಿಸಿದ ಮಳೆ ಬಂತೆಂದು ಈ ಸಂಭ್ರಮವೇ ??.ಜೊತೆಗಾರನ ನಿರೀಕ್ಷೆಯೇ??.ರೈಲು ಗಾಡಿಯ ನಿರೀಕ್ಷೆಯೇ?? .ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ನಿರೀಕ್ಷೆ ಹುಟ್ಟಿಸುವ ಈ ಮಳೆಯಲ್ಲಿ ನೀವೇನನ್ನು ನಿರೀಕ್ಷಿಸುತ್ತಿದ್ದೀರಿ??
ಸೂಪರ್ ಚಿತ್ರಗಳು.ಬಹಳ ಬಹಳ ಇಷ್ಟವಾಯ್ತು!ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.
ReplyDeleteಧನ್ಯವಾದಗಳು ಮೂರ್ತಿ ಸರ್..ಖಂಡಿತಾ ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತೇನೆ
ReplyDelete