-ಮಹಾ ಮರುಭೂಮಿ ಅಟಕಾಮ-
.'ಅಟಕಾಮ'-south America ದಲ್ಲಿರುವ ಈ 'ಮಹಾ ಮರುಭೂಮಿಯ ಒಟ್ಟು ವಿಸ್ತೀರ್ಣ 1,81,300 kilometers

.ಈ 'ಅಟಕಾಮ' ಮರುಭೂಮಿ ಪ್ರಪಂಚದ ಅತ್ಯಂತ
'ಒಣ ಪ್ರದೇಶ' (driest desert)


.ಈ ಮಹಾಮರುಭೂಮಿ 15 million ವರ್ಷಗಳಷ್ಟು ಹಳೆಯದು

.ಇಲ್ಲಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ
ಒಂದು millimeter

.ಅಟಕಾಮ ಮರುಭೂಮಿಯ ಕೆಲವು ಪ್ರದೇಶಗಳಲ್ಲಿ ಕಳೆದ
400 ವರ್ಷಗಳಿಂದ ಮಳೆಯೇ ಬಿದ್ದಿಲ್ಲ

.ಆಶ್ಚರ್ಯಕರ ಸಂಗತಿಯೆಂದರೆ ಇದು
ಪ್ರಪಂಚದ ಅತ್ಯಂತ 'ಒಣ ಪ್ರದೇಶ'ವಾದರೂ ಕೂಡ ಇಲ್ಲಿನ ದಿನದ ಸರಾಸರಿ ಉಷ್ಣಾಂಶ 0°C ಯಿಂದ 25°C ಒಳಗೆ ಇರುತ್ತದೆ

.ಇಲ್ಲಿನ ಕೆಲವು ಪ್ರದೇಶದಲ್ಲಿ ಬರುವ ಮಳೆ ಆ ಪ್ರದೇಶಗಳಲ್ಲಿ ಕೆರೆಗಳನ್ನು ಸೃಷ್ಟಿಸುತ್ತದೆ.ಆದರೆ ಮಳೆ ಕಡಿಮೆಯಾದಂತೆ ಅಲ್ಲಿನ ಕೆರೆಗಳು ಒಣಗಿ ಹೋಗುತ್ತವೆ

.ಇಲ್ಲಿನ ಎತ್ತರದ ಪ್ರದೇಶಗಳಲ್ಲಿ ಮಳೆಯ ಬದಲಿಗೆ ಹಿಮಪಾತವಾಗುತ್ತದೆ.ಇದು ನಂತರ ಇಬ್ಬನಿಯಾಗಿ ಜೀವಸಂಕುಲನದ ಉಳಿವಿಗೆ ಸಹಾಯ ಮಾಡುತ್ತದೆ

.ಇಲ್ಲಿನ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ 'ಪ್ರಪಂಚದಲ್ಲೇ ಹೆಚ್ಚು Sodium Nitrate' ಸಿಗುವ ಜಾಗ ಈ ಅಟಕಾಮ(ಚಿಲಿ)

.ಸಸ್ಯ ಸಂಕುಲ ಇಲ್ಲಿ ಇಲ್ಲವೆಂದೇ ಹೇಳಬಹುದು.ಆದರು ಕೆಲವು ತಳಿಗಳ cacti,algae ಹಾಗು lichenಗಳು ಇಲ್ಲಿ ಕಂಡುಬರುತ್ತವೆ

.Penguins, Seagulls, and Pelicans ಗಳು ಕಡಲಕಿನಾರೆಯಲ್ಲಿ (ಪೆಸಿಫಿಕ್) ಕಂಡುಬರುತ್ತವೆ.
mice, fox, deer and Llamas ಗಳು ಇಲ್ಲಿ ಕಂಡುಬರುತ್ತದೆ

.ಇಲ್ಲಿ ಮಳೆ ಅತ್ಯಂತ ಕಡಿಮೆ ಬಿಳಲು ಕಾರಣ
'rainshadow' ಎಂಬ
phenomenon

.ಇಲ್ಲಿಗೆ ಅತ್ಯಂತ ಕಡಿಮೆ ಮಳೆ ಬೀಳಲು ಕಾರಣವಾದ ಗಿರಿ ಪರ್ವತಗಳೇ
Amazon basin (ಪ್ರಪಂಚದ ಅತ್ಯಂತ ಆರ್ದ್ರ ಪ್ರದೇಶ) ಗೆ ಹೆಚ್ಚು ಮಳೆಯನ್ನೂ ಸುರಿಸುತ್ತವೆ

.ಚಿಲಿ ಪ್ರದೇಶದಲ್ಲಿರುವ ಅಟಕಾಮ ಮರುಭೂಮಿಯ ಮಣ್ಣು ಮಂಗಳ ಗ್ರಹದ ಮಣ್ಣಿಗೆ ಸಮಗುಣವಾಗಿದೆ.ಆದ್ದರಿಂದ ನಾಸಾ ವಿಜ್ಞಾನಿಗಳು ಈ ಪ್ರದೇಶವನ್ನು ಪ್ರಯೋಗಗಳಿಗೆ ಬಳಸುತ್ತಾರೆ

.ಇಂತಹ 'ಒಣ ಮರುಭೂಮಿ' ಯಲ್ಲೂ ಸಹ ಮನುಷ್ಯರು ಕೆಲವು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.'Calama','San Pedro de Atacama' ಇವು ಅಟಕಾಮದಲ್ಲಿ ಮನುಷ್ಯರು ಇರುವ ಕೆಲವು ಪ್ರದೇಶಗಳು

.Pan American Highway ಹೆದ್ದಾರಿಯು ಅಟಕಾಮದ ಮೂಲಕ ಹಾದುಹೋಗುತ್ತದೆ

.ಇಂತಹ ಮಹಾಮರುಭೂಮಿಯಲ್ಲೂ ಸಂರಕ್ಷಿತ ಪ್ರದೇಶಗಳಿವೆ.ಅವುಗಳು Pan de Azúcar National ಪಾರ್ಕ್,Pampa del Tamarugal National Reserve ,La Chimba National Reserve

.'ಅಟಕಾಮ ಮರುಭೂಮಿಯ ಪಕ್ಕದಲ್ಲೇ
Amazon basin ಇರುವುದರಿಂದ ಪ್ರಪಂಚದ ಅತ್ಯಂತ ಒಣ ಪ್ರದೇಶ ಹಾಗು ಪ್ರಪಂಚದ ಅತ್ಯಂತ ತೇವ ಪ್ರದೇಶ
ಅಕ್ಕಪಕ್ಕದಲ್ಲೇ ಇದ್ದಂತಾಗುತ್ತದೆ.ಇದೇ ಪ್ರಕೃತಿ ವಿಚಿತ್ರ

.'ಅಟಕಾಮ'-ಪ್ರಕೃತಿ ಮಾತೆಯ ಒಂದು ಅದ್ಭುತ ಸೃಷ್ಟಿ .ಅಂತಹ ಮಹಾ ಮರುಭೂಮಿಯ ಕಿರು ಪರಿಚಯವನ್ನು ನಾನಿಲ್ಲಿ ಮಾಡಿದ್ದೇನೆ
.ಓ ಪ್ರಕೃತಿಯೇ ನಿನಗಿದೋ ನಮ್ಮ ಶರಣು.........








Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....