-ವಿಶ್ವದ ದೈತ್ಯಾಕಾರದ ಗುಹೆ-
ಹೆಸರು-Hang Sơn Đoòng (Mountain River Cave) ಇರುವ ಸ್ಥಳ-Quảng Bình Province,ವಿಯೆಟ್ನಾಂ ಆಳ-150m / 490ft ಅಗಲ- 9,000m / 30,000ft ಕಂಡು ಹಿಡಿದವರು-Hồ-Khanh in 1991 ವಿಶೇಷತೆ-ಈ ಗುಹೆಯಲ್ಲಿ ಹರಿಯುವ ನದಿ .ವಿಶ್ವದ ಈ ದೊಡ್ಡ ದೈತ್ಯ ಗುಹೆಯ ಸುಂದರ ಚಿತ್ರಗಳು .Courtesy- Google Images and National Geographic .ಇ ನ್ನೂ ಈ ತರಹದ ಅದೆಷ್ಟು ವಿಸ್ಮಯಗಳನ್ನು ಹೊಂದಿದೆಯೋ ನಮ್ಮ ಭೂಮಿ .... .ಈ ಮಾಹಿತಿಯನ್ನು ನಮಗೆ mail ಮಡಿದ ವಿಕ್ರಮ್ ಜೋಯಿಸ್,ಶಿವಮೊಗ್ಗ ರವರಿಗೆ ಧನ್ಯವಾದಗಳು -ಪ್ರಕೃತಿಯನ್ನು ರಕ್ಷಿಸಿ-