Wednesday, July 28, 2010


ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ |
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ ||

ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ |
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ ||

ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ
ದಾಟಿ ಪ್ರವಾಹ |
ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ
ನಿಶ್ಚಲದ ಮೂರ್ತ ರೂಪ ||

ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ |
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇನೆ ಬಂಧ ಮುಕ್ತ ||image courtesy BIJU.P.B [wildtvm@gmail.com]

ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ |
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ ||

ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ |
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ ||

ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ
ದಾಟಿ ಪ್ರವಾಹ |
ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ
ನಿಶ್ಚಲದ ಮೂರ್ತ ರೂಪ ||

ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ |
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇನೆ ಬಂಧ ಮುಕ್ತ ||image courtesy BIJU.P.B [wildtvm@gmail.com]

Monday, July 19, 2010


ಕ್ಯಾಮೆರಾ ಕಣ್ಣಲ್ಲಿ ಪ್ರಕೃತಿ.........


© image courtesy-Biju.P.B (wildtvm@gmail.com)
ದಿನಾಂಕ 17-8-2010 ರಂದು ನಮ್ಮ ಆಗುಂಬೆ ಫುಲ್ ಮಂಜಿನಿಂದ ಆವೃತವಾಗಿತ್ತು.ಅಂದು ಆಗುಂಬೆ ಘಾಟಿಯಲ್ಲಿ ಎಷ್ಟು ಮಂಜು ಬೀಳುತ್ತಿತ್ತು ಅಂದರೆ ವಾಹನಗಳಿಗೆ ಎದುರಿನ ರಸ್ತೆಯೇ ಕಾಣುತ್ತಿರಲಿಲ್ಲ .ಕಳೆದ ವರ್ಷಗಳಲ್ಲಿ ಇಷ್ಟು ಮಂಜು ಬಿದ್ದಿರುವುದು ಇದೇ ಪ್ರಥಮ.image courtesy-KARTHIK.N

Friday, July 16, 2010


ಪ್ರಕೃತಿಯೇ ನಿಜವಾದ ದೇವರು ಎಂದು ಅರಿಯದ ಮಾನವ ಕಂಡ ಕಂಡ ದೇವರುಗಳ ಬಳಿ ಹೋಗಿ ಕೈ ಕೈ ಮುಗಿಯುತ್ತಾನೆ.
ಒಂದು ಕ್ಷಣ ಯೋಚಿಸಿ...ಉಸಿರಾಡುವ ಗಾಳಿ......ತಿನ್ನುವ ಆಹಾರ.....ಒಟ್ಟಾರೆ ನಮ್ಮ ದಿನ ನಿತ್ಯದ ಪ್ರತಿಯೊಂದು ಕಾರ್ಯಕ್ಕೂನಾವು ಅವಲಂಬಿಸಿರುವುದು ಪ್ರಕೃತಿಯನ್ನು.

ಅಂತಹ ಪ್ರಕೃತಿ ಗೆ ನಿಮ್ಮ ಕೊಡುಗೆ ಏನು?

ಪ್ರಕೃತಿಯಿಂದ ಎಲ್ಲವನ್ನು ಪಡೆದು ಪ್ರಕೃತಿಯ ಉಳಿವಿಗೆ ನೀವು ಸಹಾಯ ಮಾದಲಾಗದಿದ್ದಲ್ಲಿ ನೀವು ಭೂಮಿ ಬದುಕಿದ್ದೂ ವೇಸ್ಟ್.......

ಈಗ ನೀವೆ ಡಿಸೈಡ್ ಮಾಡಿ......

ಭೂಮಿ ಮೇಲೆ ವೇಸ್ಟ್ ಆಗಿನೇ ಇರ್ತೀರಾ?

ಅಥವಾ

ಪ್ರಕೃತಿಯ ಉಳಿವಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಬೆಸ್ಟ್ ಆಗ್ತಿರ?The choice is urs......

Thursday, July 15, 2010

"ಆಗುಂಬೆ" ಪ್ರಕೃತಿ ಪ್ರಿಯರ ಸ್ವರ್ಗ............

ಇಮೇಜ್ ತೆಗಿದಿರುವುದು ನನ್ನ ಕುಚುಕು ಕಾರ್ತಿಕ್


.........ಪ್ರಕೃತಿಯೇ ದೇವರು............

ಇದೇನಿದು ಕಾಲು ಗಾಯ ಮಾಡ್ಕೊಂಡು ಅದನ್ನ ಇಮೇಜ್ ತೆಗಿದಿದ್ದಾನೆ ಅನ್ಕೊತಿದಿರ?


ಇದು ಗಾಯದ ಎಫೆಕ್ಟ್ ಅಲ್ಲ.ಮಲೆನಾಡಿನ ರಕ್ತ ಪಿಪಾಸು ಲೀಚ್ ಕೆಲಸ ಇದು.ಮಳೆಗಾಲದ ಮದ್ಯದಲ್ಲಿ ಆಗುಂಬೆ ಕಾಡಿಗೆ ಪ್ರವೇಶಮಾಡಿದಕ್ಕೆ ಲೀಚ್ ನಮಗೆ ಕೊಟ್ಟ ಬಹುಮಾನ........

ಈಗ ನಿಮಗೆ ಗೊತ್ತಾಗಿರಬಹುದು 'ಲೀಚ್ ಎಫೆಕ್ಟ್ '-ರೋಡ್ ಕಿಲ್-ಅಪಘಾತಗಳಿಗೆ ಹೊಣೆ ಯಾರು?

ಯಾರಿಗೆ ಕೊಡಬೇಕು ಶಿಕ್ಷೆ ?

ದಯವಿಟ್ಟು ನೀವು ಡ್ರೈವ್ ಮಾಡುವಾಗ ವಿಷಯ ನಿಮ್ಮ ಗಮನದಲ್ಲಿರಲಿ.......
"ಬದುಕಿ,ಬದುಕಲು ಬಿಡಿ"


RAGAT*PARADISE

Tuesday, July 13, 2010

Monday, July 5, 2010
Dear visitor if you want daily free SMSs that are related to nature than sms START RAGAT to 9223050606 from your mobile.

regards:RAGAT PARADISE