Thursday, July 15, 2010


ಇದೇನಿದು ಕಾಲು ಗಾಯ ಮಾಡ್ಕೊಂಡು ಅದನ್ನ ಇಮೇಜ್ ತೆಗಿದಿದ್ದಾನೆ ಅನ್ಕೊತಿದಿರ?


ಇದು ಗಾಯದ ಎಫೆಕ್ಟ್ ಅಲ್ಲ.ಮಲೆನಾಡಿನ ರಕ್ತ ಪಿಪಾಸು ಲೀಚ್ ಕೆಲಸ ಇದು.ಮಳೆಗಾಲದ ಮದ್ಯದಲ್ಲಿ ಆಗುಂಬೆ ಕಾಡಿಗೆ ಪ್ರವೇಶಮಾಡಿದಕ್ಕೆ ಲೀಚ್ ನಮಗೆ ಕೊಟ್ಟ ಬಹುಮಾನ........

ಈಗ ನಿಮಗೆ ಗೊತ್ತಾಗಿರಬಹುದು 'ಲೀಚ್ ಎಫೆಕ್ಟ್ '


No comments:

Post a Comment