Monday, July 19, 2010

ದಿನಾಂಕ 17-8-2010 ರಂದು ನಮ್ಮ ಆಗುಂಬೆ ಫುಲ್ ಮಂಜಿನಿಂದ ಆವೃತವಾಗಿತ್ತು.ಅಂದು ಆಗುಂಬೆ ಘಾಟಿಯಲ್ಲಿ ಎಷ್ಟು ಮಂಜು ಬೀಳುತ್ತಿತ್ತು ಅಂದರೆ ವಾಹನಗಳಿಗೆ ಎದುರಿನ ರಸ್ತೆಯೇ ಕಾಣುತ್ತಿರಲಿಲ್ಲ .ಕಳೆದ ವರ್ಷಗಳಲ್ಲಿ ಇಷ್ಟು ಮಂಜು ಬಿದ್ದಿರುವುದು ಇದೇ ಪ್ರಥಮ.



image courtesy-KARTHIK.N

No comments:

Post a Comment