Posts

Showing posts from 2011
Image
-ಹಕ್ಕಿಯಂತೆ ಹಾಡುವ ಕಪ್ಪೆಗಳು- .ಇತ್ತೀಚೆಗೆ ಸಂಶೋದಕರು ಹಕ್ಕಿಯಂತೆ ಹಾಡುವ ಕಪ್ಪೆಯ ಜಾತಿಗಳನ್ನು ಉತ್ತರ ವಿಯೆಟ್ನಾಂ ನ ಕಾಡುಗಳಲ್ಲಿ ಕಂಡುಹಿಡಿದಿದ್ದಾರೆ .ಎತ್ತರವಾದ ಮರಗಳಲ್ಲಿ ವಾಸಿಸುವ ಇವುಗಳಿಗೆ Quang's tree frog  ಎಂದು ನಾಮಕರಣ ಮಾಡಿದ್ದಾರೆ  ಗಂಡು  Quang's tree ಕಪ್ಪೆ  Photo by: Jodi J. L. Rowley/Australian Museum.  ಹೆಣ್ಣು  Quang's tree ಕಪ್ಪೆ . Photo by: Jodi J. L. Rowley/Australian Museum. (info-mongabay.com ) .ಈ ಕಪ್ಪೆ ಹೇಗೆ ಹಕ್ಕಿಯಂತೆ ಕೂಗಬಹುದು ಎಂಬ ಕುತೂಹಲವಿದೆಯೇ?? ಹಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ   -ಪ್ರಕೃತಿಯನ್ನು ಉಳಿಸಿ-
Image
-ವನ್ಯ ಜೀವಿಗಳು- .ಕಳೆದ ಹಲವು ದಿನಗಳಿಂದ ಬ್ಲಾಗ್ ನಲ್ಲಿ ಪೋಸ್ಟ್ ಬರೆಯಲು ಆಗಿರಲಿಲ್ಲ.ಈ ವಿಚಾರವಾಗಿ ಕ್ಷಮೆ ಇರಲಿ  .ರಾಜ್ಯದ ಪ್ರತಿಷ್ಟಿತ ಅರಣ್ಯವೊಂದರಲ್ಲಿ ನನ್ನ ಸ್ನೇಹಿತರೊಬ್ಬರು ತೆಗೆದ ಕೆಲವು 'ವನ್ಯ ಜೀವಿಗಳ' ಸುಂದರ ಚಿತ್ರಗಳೊಂದಿಗೆ ಮತ್ತೆ ಮರಳಿ ಬಂದಿದ್ದೇನೆ .ಘೋಷಣೆ-ಈ ಚಿತ್ರಗಳನ್ನು ತೆಗೆಯುವ ಸಮಯದಲ್ಲಿ ವನ್ಯ ಜೀವಿಗಳಿಗೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ.ವನ್ಯ ಜೀವಿಗಳಿಗೆ ತೊಂದರೆಯಾಗದಂತೆ ಈ ಚಿತ್ರಗಳನ್ನು ತೆಗೆಯಲಾಗಿದೆ .ಚಿತ್ರ ಕೃಪೆ-ದಾಮೋದರ್  -ಪ್ರಕೃತಿಯನ್ನು ರಕ್ಷಿಸಿ-
Image
-Beauties of Western ghats- .ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಜೀವ ವೈವಿಧ್ಯತೆಯ ಸೌಂದರ್ಯ ವರ್ಣನಾತೀತ .ಪಶ್ಚಿಮ ಘಟ್ಟಗಳ ಕಾಡು ಹೆಚ್ಚು ಹೆಚ್ಚು ನಾಶವಾದಂತೆ ಅಲ್ಲಿ ವಾಸಿಸುವ ಪ್ರಾಣಿಗಳು ಈಗ ರಸ್ತೆಯ ಟ್ರಾಫಿಕ್ ಅನ್ನು ಜಾಗರೂಕತೆಯಿಂದ ನಿಭಾಯಿಸಿ ತಮ್ಮ ಜೀವ ಉಳಿಸಿಕೊಳ್ಳಬೇಕಾದ ಪರಿಸ್ತಿತಿ ತಲೆದೂರಿದೆ .ಇತ್ತೀಚಿಗೆ ನಮ್ಮ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ,ರಸ್ತೆಯನ್ನು ದಾಟುತಿದ್ದ,ಪಶ್ಚಿಮ ಘಟ್ಟಗಳ ವೈವಿಧ್ಯತೆಯನ್ನು ಸಾರುವ ಒಂದು ಪುಟ್ಟ ಹಾವಿನ ಕೆಲವು ಸುಂದರ ಚಿತ್ರಗಳು ಈ ಪೋಸ್ಟ್ ನಲ್ಲಿ .Image Courtesy-Dinesh.jk -ಪ್ರಕೃತಿಯನ್ನು ಉಳಿಸಿ-
Image
-ಸಿಡಿಲಬ್ಬರ- .ರಾಜ್ಯದ ಹಲವೆಡೆ  ಮಳೆ ಆರ್ಭಟ ಮತ್ತೆ ಪ್ರಾರಂಭವಾಗಿದೆ.ಮಲ್ನಾಡ್ ನಲ್ಲಿ ಕೂಡ ಮಳೆಯ ಆರ್ಭಟ ಜೋರಾಗಿಯೇ ಇದೆ .ಸಿಡಿಲಿನ ಅಬ್ಬರಕ್ಕೆ ಸಿಕ್ಕ ಅಕೇಶಿಯಾ ಮರವೊಂದು ಛಿದ್ರ ಛಿದ್ರವಾಗಿರುವ ಚಿತ್ರಗಳನ್ನು ಸ್ನೇಹಿತರಾದ ಕುಮಾರ ಸ್ವಾಮಿ ಉಡು ಪರವರು ತಮ್ಮ ಕ್ಯಾಮೆರಾ ದಲ್ಲಿ ಸೆರೆಹಿಡಿದಿದ್ದಾರೆ,ಆ ಕೆಲ ಚಿತ್ರಗಳು ಈ ಪೋಸ್ಟ್ ನಲ್ಲಿ -ಪ್ರಕೃತಿಯನ್ನು ಉಳಿಸಿ-
Image
-ಮಡಗಾಸ್ಕರ್ ನ Lemurs- . ಪ್ರಕೃತಿ ಸ್ವರ್ಗ ಮಡಗಾಸ್ಕರ್ ನಲ್ಲಿ ಮಾತ್ರ ಕಂಡುಬರುವ Lemur ಗಳೆಂಬ ಸುಂದರ ಜೀವಿಗಳ ಬಗ್ಗೆ  ಈ ಪೋಸ್ಟ್  .ಸುಮಾರು ನೂರು ಜಾತಿಯ Lemur ಗಳು ಮಡಗಾಸ್ಕರ್ ನಲ್ಲಿ ಕಂಡುಬರುತ್ತವೆ . 30 ಗ್ರಾಂ ನಿಂದ 10 ಕೆಜಿಯವರೆಗಿನ Lemur ಗಳು ಮಡಗಾಸ್ಕರ್ ನಲ್ಲಿ ಕಂಡುಬರುತ್ತವೆ .ಹೆಚ್ಚಾಗಿ ಮರಗಳ ಮೇಲೆ ವಾಸಿಸುವ ಇವುಗಳು ಹಣ್ಣುಗಳನ್ನು ತಿಂದು ಬದುಕುತ್ತವೆ,ಕೆಲವು ಜಾತಿಯ  Lemur ಗಳು ಸಣ್ಣ ಪುಟ್ಟ ಕೀಟಗಳನ್ನು ತಿಂದು ಬದುಕುತ್ತವೆ . Lemur ಗಳು ಗುಂಪಾಗಿ ವಾಸಿಸುವ ಪ್ರಾಣಿಗಳು . Lemur ಗಳ ಸರಾಸರಿ ಜೀವಿತಾವಧಿ 18 ವರ್ಷಗಳು .ಈ ಜೀವಿಗಳಿಗೂ ಮನುಷ್ಯನ ಕಾಟ ತಪ್ಪಿಲ್ಲ,ಕಾಡು ನಾಶದಿಂದಾಗಿ ಹಲುವು ಜಾತಿಯ Lemur ಗಳು ಇಂದು ವಿನಾಶದಂಚಿನಲ್ಲಿವೆ  . Lemur ಗಳ ಕೆಲವು ಸುಂದರ ಚಿತ್ರಗಳು Copyrighted- Rhett A. Butler,mongabay.com/wildmadagascar.org -ಪ್ರಕೃತಿಯನ್ನು ರಕ್ಷಿಸಿ-