-ವನ್ಯ ಜೀವಿಗಳು-
.ಕಳೆದ ಹಲವು ದಿನಗಳಿಂದ ಬ್ಲಾಗ್ ನಲ್ಲಿ ಪೋಸ್ಟ್ ಬರೆಯಲು ಆಗಿರಲಿಲ್ಲ.ಈ ವಿಚಾರವಾಗಿ ಕ್ಷಮೆ ಇರಲಿ 

.ರಾಜ್ಯದ ಪ್ರತಿಷ್ಟಿತ ಅರಣ್ಯವೊಂದರಲ್ಲಿ ನನ್ನ ಸ್ನೇಹಿತರೊಬ್ಬರು ತೆಗೆದ ಕೆಲವು 'ವನ್ಯ ಜೀವಿಗಳ' ಸುಂದರ ಚಿತ್ರಗಳೊಂದಿಗೆ ಮತ್ತೆ ಮರಳಿ ಬಂದಿದ್ದೇನೆ

.ಘೋಷಣೆ-ಈ ಚಿತ್ರಗಳನ್ನು ತೆಗೆಯುವ ಸಮಯದಲ್ಲಿ ವನ್ಯ ಜೀವಿಗಳಿಗೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ.ವನ್ಯ ಜೀವಿಗಳಿಗೆ ತೊಂದರೆಯಾಗದಂತೆ ಈ ಚಿತ್ರಗಳನ್ನು ತೆಗೆಯಲಾಗಿದೆ

.ಚಿತ್ರ ಕೃಪೆ-ದಾಮೋದರ್ 






















-ಪ್ರಕೃತಿಯನ್ನು ರಕ್ಷಿಸಿ-

Comments

  1. ಅದ್ಭುತ ಚಿತ್ರಗಳು ..........

    ತುಂಬಾ ಚನ್ನಾಗಿ ಬಂದಿದೆ....

    ಎಲ್ಲಿ ತೆಗೆದ ಚಿತ್ರಗಳಿವು?

    ಹೀಗೇ ಮತ್ತೂ ಹೊಸತನದೊಂದಿಗೆ ಬರ್ತಾ ಇರ್ಲಿ

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....