-Beauties of Western ghats-
.ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಜೀವ ವೈವಿಧ್ಯತೆಯ ಸೌಂದರ್ಯ ವರ್ಣನಾತೀತ.ಪಶ್ಚಿಮ ಘಟ್ಟಗಳ ಕಾಡು ಹೆಚ್ಚು ಹೆಚ್ಚು ನಾಶವಾದಂತೆ ಅಲ್ಲಿ ವಾಸಿಸುವ ಪ್ರಾಣಿಗಳು ಈಗ ರಸ್ತೆಯ ಟ್ರಾಫಿಕ್ ಅನ್ನು ಜಾಗರೂಕತೆಯಿಂದ ನಿಭಾಯಿಸಿ ತಮ್ಮ ಜೀವ ಉಳಿಸಿಕೊಳ್ಳಬೇಕಾದ ಪರಿಸ್ತಿತಿ ತಲೆದೂರಿದೆ
.ಇತ್ತೀಚಿಗೆ ನಮ್ಮ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ,ರಸ್ತೆಯನ್ನು ದಾಟುತಿದ್ದ,ಪಶ್ಚಿಮ ಘಟ್ಟಗಳ ವೈವಿಧ್ಯತೆಯನ್ನು ಸಾರುವ ಒಂದು ಪುಟ್ಟ ಹಾವಿನ ಕೆಲವು ಸುಂದರ ಚಿತ್ರಗಳು ಈ ಪೋಸ್ಟ್ ನಲ್ಲಿ
.Image Courtesy-Dinesh.jk
-ಪ್ರಕೃತಿಯನ್ನು ಉಳಿಸಿ-
ನೀವು ಹೇಳುವುದು ಸರಿ, ರಸ್ತೆ ನಿರ್ಮಾಣ ಮಾಡುವಾಗ ಅಗಲ ಕಡಿಮೆ ಇರುವ ರಸ್ತೆಗಳನ್ನು ನಿರ್ಮಿಸಿದರೆ ಅನುಕೂಲ, ಹಾಗೆ ವೇಗವಾಗಿ ಹೋಗುವ ವಾಹನಗಳನ್ನು ಮತ್ತು ಭಾರಿ ವಾಹನಗಳ ಸಂಚಾರವನ್ನು ನಿರ್ಬಂದಿಸಿದರೆ ಕಾಡು ಪ್ರಾಣಿಗಳಿಗೆ ತೊಂದರೆ ಸ್ವಲ್ಪ ಕಮ್ಮಿಯಾಗಬಹುದು, ಅಲ್ಲವೇ?
ReplyDeleteನಿಮ್ಮ ಮಾತು ನಿಜ ಶ್ರೀನಾಥ್.ನಾಡಿಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟಾಗ ನಮಗೆಷ್ಟು ತೊಂದರೆಯಾಗುತ್ತದೆಯೋ ಹಾಗೆ ಅವುಗಳ ಕಾಡಿಗೆ ನಾವು ಲಗ್ಗೆ ಇಟ್ಟಾಗ ಅವುಗಳು ಅನುಭವಿಸುವ ಹಿಂಸೆ ಅಷ್ಟಿಷ್ಟಲ್ಲ...
ReplyDelete