-ಮಡಗಾಸ್ಕರ್ ನ Lemurs-
.ಪ್ರಕೃತಿ ಸ್ವರ್ಗ ಮಡಗಾಸ್ಕರ್ ನಲ್ಲಿ ಮಾತ್ರ ಕಂಡುಬರುವ Lemur ಗಳೆಂಬ ಸುಂದರ ಜೀವಿಗಳ ಬಗ್ಗೆ ಈ ಪೋಸ್ಟ್ .ಸುಮಾರು ನೂರು ಜಾತಿಯ Lemur ಗಳು ಮಡಗಾಸ್ಕರ್ ನಲ್ಲಿ ಕಂಡುಬರುತ್ತವೆ
.30 ಗ್ರಾಂ ನಿಂದ 10 ಕೆಜಿಯವರೆಗಿನ Lemur ಗಳು ಮಡಗಾಸ್ಕರ್ ನಲ್ಲಿ ಕಂಡುಬರುತ್ತವೆ
.ಹೆಚ್ಚಾಗಿ ಮರಗಳ ಮೇಲೆ ವಾಸಿಸುವ ಇವುಗಳು ಹಣ್ಣುಗಳನ್ನು ತಿಂದು ಬದುಕುತ್ತವೆ,ಕೆಲವು ಜಾತಿಯ Lemur ಗಳು ಸಣ್ಣ ಪುಟ್ಟ ಕೀಟಗಳನ್ನು ತಿಂದು ಬದುಕುತ್ತವೆ
. Lemur ಗಳು ಗುಂಪಾಗಿ ವಾಸಿಸುವ ಪ್ರಾಣಿಗಳು
. Lemur ಗಳ ಸರಾಸರಿ ಜೀವಿತಾವಧಿ 18 ವರ್ಷಗಳು
.ಈ ಜೀವಿಗಳಿಗೂ ಮನುಷ್ಯನ ಕಾಟ ತಪ್ಪಿಲ್ಲ,ಕಾಡು ನಾಶದಿಂದಾಗಿ ಹಲುವು ಜಾತಿಯ Lemur ಗಳು ಇಂದು ವಿನಾಶದಂಚಿನಲ್ಲಿವೆ
. Lemur ಗಳ ಕೆಲವು ಸುಂದರ ಚಿತ್ರಗಳು
Copyrighted-Rhett A. Butler,mongabay.com/wildmadagascar.org
-ಪ್ರಕೃತಿಯನ್ನು ರಕ್ಷಿಸಿ-
good pics..
ReplyDeleteThanks
ReplyDelete