-ಹಕ್ಕಿಯಂತೆ ಹಾಡುವ ಕಪ್ಪೆಗಳು-
.ಇತ್ತೀಚೆಗೆ ಸಂಶೋದಕರು ಹಕ್ಕಿಯಂತೆ ಹಾಡುವ ಕಪ್ಪೆಯ ಜಾತಿಗಳನ್ನು ಉತ್ತರ ವಿಯೆಟ್ನಾಂ ನ ಕಾಡುಗಳಲ್ಲಿ ಕಂಡುಹಿಡಿದಿದ್ದಾರೆ

.ಎತ್ತರವಾದ ಮರಗಳಲ್ಲಿ ವಾಸಿಸುವ ಇವುಗಳಿಗೆ Quang's tree frog ಎಂದು ನಾಮಕರಣ ಮಾಡಿದ್ದಾರೆ

 ಗಂಡು  Quang's tree ಕಪ್ಪೆ  Photo by: Jodi J. L. Rowley/Australian Museum.
 ಹೆಣ್ಣು  Quang's tree ಕಪ್ಪೆ . Photo by: Jodi J. L. Rowley/Australian Museum.

(info-mongabay.com )

.ಈ ಕಪ್ಪೆ ಹೇಗೆ ಹಕ್ಕಿಯಂತೆ ಕೂಗಬಹುದು ಎಂಬ ಕುತೂಹಲವಿದೆಯೇ?? ಹಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ 


-ಪ್ರಕೃತಿಯನ್ನು ಉಳಿಸಿ-



Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....