ಬಿಲ್ಟ್ ಫಾರ್ ದಿ ಕಿಲ್
.ಪ್ರಕೃತಿಯ ವಿಚಿತ್ರವೇ ಹಾಗೆ,ಇಲ್ಲಿ ಕೊಲ್ಲುವ ಹಾಗು ಕೊಲ್ಲಲ್ಪಡುವ ಜೀವಿಗಳ ಗಾತ್ರ ಮಹತ್ವದ್ದಾಗಿರುವುದಿಲ್ಲ .ನೋಡಲು ಗಾತ್ರದಲ್ಲಿ ಚಿಕ್ಕವಾಗಿರುವ ಜೀವಿಗಳು ತಮ್ಮ ಗಾತ್ರದ ಎಷ್ಟೋ ಪಟ್ಟು ಹೆಚ್ಚಿನ ಗಾತ್ರದ ಜೀವಿಗಳನ್ನು ಅನಾಯಾಸವಾಗಿ ಕೊಂದು ತಿನ್ನುತ್ತವೆ.ಇಂತಹ ದೃಶ್ಯಗಳನ್ನು ನೋಡಿದಾಗ ಪ್ರಕೃತಿಯ ಮಹಿಮೆಯ ಅರಿವಾಗುತ್ತದೆ .ಇಂತಹುದೇ ಒಂದು ಸನ್ನಿವೇಷವನ್ನು ಈ ಪೋಸ್ಟ್ ನಲ್ಲಿ ಪ್ರಕಟಿಸಿದ್ದೇನೆ.ಚಿಕ್ಕ ಹಾವೊಂದು ದೈತ್ಯ ಕಪ್ಪೆಯ ಮೇಲೆರಗಿ ಅದನ್ನು ತಿಂದ ಚಿತ್ರಗಳನ್ನು ದಿನೇಶ್ ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿದ್ದಾರೆ. .ದಿನೇಶ್ ಹಾಗು ಈ ಸನ್ನಿವೇಶದ ಮಾಹಿತಿ ನೀಡಿದ ಗೆಳೆಯ ಕಾರ್ತಿಕ್ ರವರಿಗೆ ನಮ್ಮ ಬ್ಲಾಗ್ ಪರವಾಗಿ ಧನ್ಯವಾದಗಳು -ಪ್ರಕೃತಿಯನ್ನು ರಕ್ಷಿಸಿ-