Posts

Showing posts from April, 2011
Image
-ಪ್ರಪಂಚದ ಡೆಡ್ಲಿ ರಸ್ತೆಗಳು- .ನೀವು ಡ್ರೈವಿಂಗ್ ಪ್ರಿಯರಾಗಿದ್ದರೆ ನಿಮಗೆ ಈ ಪೋಸ್ಟ್ ಇಷ್ಟ ಆಗಬಹುದು .ಪ್ರಪಂಚದಲ್ಲಿನ ಕೆಲವು ಡೆಡ್ಲಿ ರೋಡ್ ಗಳ ಬಗ್ಗೆ ಇಲ್ಲಿ ಪೋಸ್ಟ್ ಮಾಡಿದ್ದೇನೆ .ಈ ಡೆಡ್ಲಿ ರಸ್ತೆ ಗಳಲ್ಲಿ ಡ್ರೈವ್ ಮಾಡಲು ಮೀಟರ್ ಬೇಕು.ವರ್ಷವೊಂದಕ್ಕೆ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುವ ಈ ರಸ್ತೆಗಳು ನಿಜಕ್ಕೂ ಡೆಡ್ಲಿ .ಕೆಲವು ರಸ್ತೆಗಳಂತೂ ರುದ್ರ ರಮಣೀಯ ಪ್ರಕೃತಿಯ ನಡುವೆ ಹಾದುಹೋಗುತ್ತವೆ.ಸ್ವಲ್ಪ ಹಿಡಿತ ತಪ್ಪಿದರೂ ಸಾವು ಕಟ್ಟಿಟ್ಟ ಬುತ್ತಿ .ಈ ರಸ್ತೆಗಳಲ್ಲಿ ಡ್ರೈವ್ ಮಾಡುವ ಅನುಭವವೇ ವರ್ಣನಾತೀತ.... .ಇನ್ನೇಕೆ ತಡ...ಆ ಡೆಡ್ಲಿ ರಸ್ತೆಗಳನ್ನು ನಮ್ಮ ಕಣ್ಣಿನಲ್ಲೇ ಒಮ್ಮೆ ರೌಂಡ್ ಹೊಡೆದು ಬರೋಣ ಬನ್ನಿ....   *The Death Road (Bolivia) *Guoliang Tunnel Road (China) *Sichuan-Tibet Highway, China *Arica to Iquique Road (Chile) *Coastal Roads, Croatia *Siberian Road to Yakutsk (Russia) *James Dalton Highway (Alaska) *Patiopoulo-Perdikaki Road (Greece) *Trollstigen (Norway) *Stelvio Pass Road Trollstigen(Italy) *Skippers Road (New Zealand) *Halsema Highway (Philippines) *Fairy Meadows Road (Pakistan)  courtesy-www.oddee.com,www.forbes.com,www.toptenz.net      ...
Image
-ಮತ್ತೆ ಬಂದಿದೆ ಭೂ ದಿನ- .ಮತ್ತೆ ಬಂದಿದೆ ಏಪ್ರಿಲ್ 22 .ನಮ್ಮೆಲರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು,ನಾವು ಕೊಡುತ್ತಿರುವ ಹಿಂಸೆಯನ್ನು ಸಹಿಸಿಕೊಂಡು ಇಡೀ ವಿಶ್ವದ ಜೀವ ರಾಶಿಗಳನ್ನು ಸಾಕಿ ಸಲಹುತ್ತಿರುವ ಆ ಮಹಾತಾಯಿ ಭೂಮಿಗಾಗಿ ಮೀಸಲಿಟ್ಟ ದಿನ ಏಪ್ರಿಲ್ 22 .ಪ್ರತೀ ವರ್ಷದಂತೆ ಈ ಬಾರಿಯೂ ಪ್ರಕೃತಿ ಪ್ರಿಯರು ಈ ದಿನವನ್ನು ವಿಶೇಷವಾಗಿ ಆಚರಿಸಲು ಕಾಯುತ್ತಿದ್ದಾರೆ .ಇನ್ನು ಪ್ರತಿಷ್ಟೆಗಾಗಿ ಮಾತ್ರ ಗಿಡ ನೆಡುವ ಕೆಲ ಸಂಘ ಸಂಸ್ಥೆಗಳು ಕೂಡ ನಾಳೆ ವನ (ವಣ) ಮಹೋತ್ಸವ ಆಚರಿಸಲು ರೆಡಿಯಾಗಿದ್ದಾರೆ .ಈ ಬಾರಿಯ ವಿಶ್ವ ಭೂ ದಿನಕ್ಕೆ ನಮ್ಮ ಕೊಡುಗೆ ಏನು?? ಈ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಇದಕ್ಕೆ ಪರಿಹಾರವಾಗಿ ಕೆಲವೊಂದು ಟಿಪ್ಸ್ ಗಳನ್ನ ನಾನು ಇಲ್ಲಿ ಪೋಸ್ಟ್ ಮಾಡಿದ್ದೇನೆ .ಇವುಗಳಲ್ಲಿ ನಿಮಗೆ ಸಾಧ್ಯವಾಗುವ ಕೆಲಸ ಮಾಡಿ ಈ ದಿನವನ್ನು ಅರ್ಥ ಪೂರ್ಣ ದಿನವನ್ನಾಗಿ ಆಚರಿಸಿ.ಯುಗಾದಿ,ಸಂಕ್ರಾಂತಿ ಆಚರಿಸಿದಾಗ ನಿಮಗೆ ಅಷ್ಟು ತೃಪ್ತಿ ದೊರೆಯುತ್ತದೂ ಇಲ್ಲವೂ ಗೊತ್ತಿಲ್ಲ,ಆದರೆ ನೀವು ನಾಳೆ ನೆಟ್ಟ ಒಂದು ಗಿಡ ಬೆಳೆದು ದೊಡ್ಡದಾದರೆ ಅದರಲ್ಲಿ ದೊರೆಯುವ ತೃಪ್ತಿ ಅನನ್ಯವಾದದ್ದು .so ಈ ಸಾರಿಯ ಭೂ ದಿನಕ್ಕೆ ನೀವು ಏನೇನು ಮಾಡಬಹುದು???ಲೆಟ್ಸ್ ಸೀ *ಈ ದಿನವನ್ನು ಸಾರ್ಥಕವನ್ನಗಿ ಆಚರಿಸಲು ಇರುವ ಬಹಳ ಒಳ್ಳೆ ಮಾರ್ಗ ಪರಿಸರ ಉಪಯುಕ್ತ ಗಿಡಗಳನ್ನು ನೆಡುವುದು.ನಿಮ್ಮ ಜಾಗದಲ್ಲೋ ಅಥವಾ ಶಾಲಾ ಕಾಲೇಜುಗಳಲ್ಲೋ ಪರಿಸರಕ್ಕೆ ಬೇಕಾದ ಗಿಡಗಳನ್ನು ಬೆಳೆಸಿ.ಕೇವಲ ನಾಳ...
Image
-ಹೆದ್ದಾರಿಯಲ್ಲಿ ಹೆಬ್ಬಾವು- .ಈ ಹಿಂದೆ ನೀವು ನನ್ನ ಬ್ಲಾಗ್ನಲ್ಲಿ ರಸ್ತೆಯಲ್ಲಿ ಸತ್ತು ಬಿದ್ದ ಹಾವುಗಳ ಚಿತ್ರವನ್ನು ನೋಡಿರಬಹುದು.ರಸ್ತೆ ಅಪಘಾತದಿಂದ ಸಾಯುವ ಹಾವುಗಳ ಸಂಖ್ಯೆಗೇನೂ ಕಡಿಮೆ ಇಲ್ಲ .ಈ ಸಾರಿ ರಸ್ತೆ ದಾಟುತ್ತಿದ್ದ ಒಂದು ಹಾವು  ನಮ್ಮ ಕ್ಯಾಮೆರೆ ಕಣ್ಣಿಗೆ ಬಿದ್ದಿದೆ.ಅದೂ ಕೂಡ ಒಂದು ಹೆಬ್ಬಾವು .ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಮ್ಮ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಹೆಬ್ಬಾವಿನ Exclusive ಇಮೇಜ್ ಗಳು ಈ ಪೋಸ್ಟ್ನಲ್ಲಿ .ಈ ಚಿತ್ರಗಳನ್ನು ತೆಗೆದಿದ್ದು ದಿನೇಶ್.j .k -ಹಾವುಗಳನ್ನು ರಕ್ಷಿಸಿ,ಪ್ರಕೃತಿಯನ್ನು ಉಳಿಸಿ-
Image
-ಮತ್ತೆ ಬಂದನು ಸರ್ಪ ರಾಜನು- .ನನ್ನ ಬ್ಲಾಗ್ ನಲ್ಲಿ ಹಿಂದಿನ ವರ್ಷದಲ್ಲಿ King Cobra ದ ಬಗ್ಗೆ ಹಲವು ಪೋಸ್ಟ್ ಗಳನ್ನು ಪ್ರಕಟಿಸಿದ್ದೆ .ಈ ವರ್ಷ ಮತ್ತೆ ನಮ್ಮ king cobra ಕಾಡಿನಿಂದ ಊರಿನತ್ತ ಬಂದಿದ್ದಾನೆ .ಮನೆಯೊಂದಕ್ಕೆ ವಿಸಿಟ್ ಮಾಡಿದ್ದ king cobra ದ ಕೆಲವು ಸುಂದರ ಇಮೇಜ್ ಗಳು ಈ ಪೋಸ್ಟ್ನಲ್ಲಿ Image Courtesy-Dinesh.j.k  -ಪ್ರಕೃತಿಯನ್ನು ರಕ್ಷಿಸಿ-