-ಪ್ರಪಂಚದ ಡೆಡ್ಲಿ ರಸ್ತೆಗಳು-
.ನೀವು ಡ್ರೈವಿಂಗ್ ಪ್ರಿಯರಾಗಿದ್ದರೆ ನಿಮಗೆ ಈ ಪೋಸ್ಟ್ ಇಷ್ಟ ಆಗಬಹುದು.ಪ್ರಪಂಚದಲ್ಲಿನ ಕೆಲವು ಡೆಡ್ಲಿ ರೋಡ್ ಗಳ ಬಗ್ಗೆ ಇಲ್ಲಿ ಪೋಸ್ಟ್ ಮಾಡಿದ್ದೇನೆ
.ಈ ಡೆಡ್ಲಿ ರಸ್ತೆ ಗಳಲ್ಲಿ ಡ್ರೈವ್ ಮಾಡಲು ಮೀಟರ್ ಬೇಕು.ವರ್ಷವೊಂದಕ್ಕೆ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುವ ಈ ರಸ್ತೆಗಳು ನಿಜಕ್ಕೂ ಡೆಡ್ಲಿ
.ಕೆಲವು ರಸ್ತೆಗಳಂತೂ ರುದ್ರ ರಮಣೀಯ ಪ್ರಕೃತಿಯ ನಡುವೆ ಹಾದುಹೋಗುತ್ತವೆ.ಸ್ವಲ್ಪ ಹಿಡಿತ ತಪ್ಪಿದರೂ ಸಾವು ಕಟ್ಟಿಟ್ಟ ಬುತ್ತಿ
.ಈ ರಸ್ತೆಗಳಲ್ಲಿ ಡ್ರೈವ್ ಮಾಡುವ ಅನುಭವವೇ ವರ್ಣನಾತೀತ....
.ಇನ್ನೇಕೆ ತಡ...ಆ ಡೆಡ್ಲಿ ರಸ್ತೆಗಳನ್ನು ನಮ್ಮ ಕಣ್ಣಿನಲ್ಲೇ ಒಮ್ಮೆ ರೌಂಡ್ ಹೊಡೆದು ಬರೋಣ ಬನ್ನಿ....
*The Death Road (Bolivia)
*Guoliang Tunnel Road (China)
*Sichuan-Tibet Highway, China
*Arica to Iquique Road (Chile)
*Coastal Roads, Croatia
*Siberian Road to Yakutsk (Russia)
*James Dalton Highway (Alaska)
*Patiopoulo-Perdikaki Road (Greece)
*Trollstigen (Norway)
*Stelvio Pass Road Trollstigen(Italy)
*Skippers Road (New Zealand)
*Halsema Highway (Philippines)
*Fairy Meadows Road (Pakistan)
courtesy-www.oddee.com,www.forbes.com,www.toptenz.net
.ನೋಡಿದಿರಲ್ವಾ ಡೆಡ್ಲಿ ರಸ್ತೆಗಳನ್ನ.ಈಗ ನಿಮಗೆ ಅನ್ನಿಸುತ್ತಿರಬಹುದು ನಾವು ಕೂಡ ಒಮ್ಮೆ ಇಂತಹ ರಸ್ತೆಯಲ್ಲಿ ಡ್ರೈವ್ ಮಾಡಬೇಕೆಂದು..
.ಈ ಡೆಡ್ಲಿ ರಸ್ತೆಗಳ ಹಾಗು ಇನ್ನೂ ಇತರ ಡೆಡ್ಲಿ ರಸ್ತೆಗಳ ಮನಮೋಹಕ ಇಮೇಜ್ ಗಳನ್ನೂ ನೋಡಬೇಕಾದರೆ ಇಲ್ಲಿಗೆ ಭೇಟಿ ಕೊಡಿ
-Drive safe...ನಿಮ್ಮ ಡ್ರೈವಿಂಗ್ ಇನ್ನೊಂದು ಜೀವಕ್ಕೆ ಟಿಕೆಟ್ ಕೊಡದೆ ಇರಲಿ-
-ಪ್ರಕೃತಿಯನ್ನು ರಕ್ಷಿಸಿ-
ಬೊಲಿವಿಯಾದ ಆ ರಸ್ತೆ ಬಗ್ಗೆ ನಾನೊಂದು ಬ್ಲಾಗ್ ಬರೆದಿದ್ದೇನೆ-http://machikoppa.blogspot.com/2010/04/blog-post.html
ReplyDeletenice post..thank u
ReplyDelete