Posts

Showing posts from May, 2011
Image
-ಕಣ್ಮನ ತಣಿಸುವ ಕಾಡುಗಳು- .ಪ್ರಪಂಚದ ಕೆಲವು ಸುಂದರ ಕಾಡುಗಳ ಚಿತ್ರಗಳನ್ನು ಈ ಪೋಸ್ಟ್ ನ ಮೂಲಕ ನಿಮ್ಮ ಮುಂದಿಟ್ಟಿದ್ದೇನೆ .ಇವುಗಳಲ್ಲಿ ಹೆಚ್ಚಿನವು ಮಳೆ ಕಾಡಿನ ಚಿತ್ರಗಳು.ಇವುಗಳು ಮಳೆ ಕಾಡಿನ ಮರ,ಗಿಡ,ಎಲೆ ಗಳ ವೈಶಿಷ್ಟ್ಯವನ್ನು ಸಾರಿ ಹೇಳುತ್ತವೆ .Image Courtesy - Rhett A. Butler,mongabay.com  .ಪನಾಮದ ಬಿದಿರು ಕಾಡು   .Borneo ದ ಮಳೆ ಕಾಡು   .Osa Peninsula ಮಳೆಕಾಡಿನ ಎಲೆಗಳು   .ಮಳೆ ಕಾಡಿನ ನಡುವೆ ಹರಿಯುವ ಸ್ಪಟಿಕ ಶುದ್ದ ನೀರು   .Louisiana ದ Cypress ಕಾಡು   .ಇಂಡೋನೇಷ್ಯಾ ದಲ್ಲಿನ ಮಳೆ ಕಾಡು   .ಮಲೇಷ್ಯಾದ Danum Valley ಯಲ್ಲಿರುವ ಜಂಗಲ್ ರಿವರ್   .Redwood ಮರವನ್ನು ಹಬ್ಬಿರುವ Lichens  .Peruvian Amazon ನಲ್ಲಿರುವ ಮಳೆಕಾಡಿನ ಮೇಲ್ಪದರ (Canopy)  . ಮಳೆ ಕಾಡಿನ ಮರವನ್ನು ಬುಡದಿಂದ ನೋಡಿದಾಗ   .ಪನಾಮಾದ ಮಳೆ ಕಾಡು   .ಮಳೆ ಕಾಡಿನ ಸುಂದರ ಎಲೆಗಳು   .Columbia ದ ಮಳೆ ಕಾಡು  .ಉಗಾನ್ ನಲ್ಲಿನ ಮಳೆ ಕಾಡಿನ ಮರದ ಸುಂದರ ಎಲೆಗಳು   .Borneo ಮಳೆ ಕಾಡಿನಲ್ಲಿರುವ ಕೆಂಪು ಮರ   .Russian Gulch State Park ನಲ್ಲಿರುವ Redwood ಕಾಡು   .Van Damme State Park ನ Redwood ಕಾಡು   ...
Image
-ಮಳೆಕಾಡಿನ ರಾತ್ರಿಯಲ್ಲಿ- .ಮಳೆಕಾಡಿನ (Rainforest)ರಾತ್ರಿಯಲ್ಲಿ ನನ್ನ ಸ್ನೇಹಿತರೊಬ್ಬರು ಸೆರೆ ಹಿಡಿದ ಜೀವ ಸಂಕುಲಗಳ ಕೆಲವು ಸುಂದರ ಇಮೇಜ್ ಗಳು ಈ ಪೋಸ್ಟ್ ನಲ್ಲಿ  .Image Courtesy- Roel de Plecker  -ಪ್ರಕೃತಿಯನ್ನು ಉಳಿಸಿ-