-ಬಾರ್ಬೆಟ್-
.ಈ ಹಕ್ಕಿಯ ಹೆಸರನ್ನು ನೀವು ಕೇಳಿರಬಹುದು ಅಥವಾ ನೋಡಿರಬಹುದು

.ಕೊಕ್ಕಿನ ಬಳಿ ಬಿರು ಕೂದಲಿರುವ ಈ ಹಕ್ಕಿಯ ಕುಟುಂಬವನ್ನು 4 ವಿಧವಾಗಿ ವಿಂಗಡಿಸಲಾಗಿದೆ

.ಈ ಹಕ್ಕಿಯ ಹೆಚ್ಚಿನ ವರ್ಗ (species) ಗಳು ಆಫ್ರಿಕಾದಲ್ಲಿ ಕಂಡುಬರುತ್ತವೆ

.ಇಲ್ಲಿ ಪೋಸ್ಟ್ ಮಾಡಿರುವ ಬಾರ್ಬೆಟ್ ನ ಚಿತ್ರಗಳು Taiwan ನಲ್ಲಿ ತೆಗೆದದ್ದು

.Image Courtesy-Alder Chang,china










Comments

  1. ಪ್ರಿಯ ರಾಘುರವರೇ,
    ನಿಮ್ಮ ಪ್ರಕೃತಿ ಪ್ರೇಮ ಮೆಚ್ಚುವಂತಾದ್ದು. ಮಲೆನಾಡಿಗರಿಗೆ ಅದು ಸಹಜವೇ. ನಿಮ್ಮ ಬ್ಲಾಗನ್ನೊಮ್ಮೆ ಕಣ್ಣಾಡಿಸಿದೆ. ಉತ್ತಮ ಪ್ರಯತ್ನ. ಮುಂದುವರಿಯಲಿ. ನೀವು ಹರಿಹರಪುರದವರೆಂದು ತಿಳಿದು ಇನ್ನೂ ಸಂತೋಷವಾಯಿತು. ಬಿಡುವಾದಾಗ www.vedasudhe.blogspot.com ಮತ್ತು www.keladikavimanetana.blogspot.com ಗೂ ಭೇಟಿ ಕೊಡಿ. ವೇದಸುಧೆಗೆ ಸೇರಲಿಚ್ಛಿಸಿದರೆ, ಸ್ಥಾಪಕರಿಗೆ ತಮಗೆ invite ಕಳಿಸಲು ತಿಳಿಸುವೆ. ಸಂಪರ್ಕದಲ್ಲಿರೋಣ. ಶುಭವಾಗಲಿ.

    ReplyDelete
  2. ನಿಮ್ಮ ಮಾತುಗಳಿಗೆ ಧನ್ಯವಾದಗಳು ಸುರೇಶ್ ಸರ್...ಖಂಡಿತಾ ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತೇನೆ...ಸಂಪರ್ಕದಲ್ಲಿರಿ...

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....