-ಕಣ್ಮನ ತಣಿಸುವ ಕಾಡುಗಳು-
.ಪ್ರಪಂಚದ ಕೆಲವು ಸುಂದರ ಕಾಡುಗಳ ಚಿತ್ರಗಳನ್ನು ಈ ಪೋಸ್ಟ್ ನ ಮೂಲಕ ನಿಮ್ಮ ಮುಂದಿಟ್ಟಿದ್ದೇನೆ

.ಇವುಗಳಲ್ಲಿ ಹೆಚ್ಚಿನವು ಮಳೆ ಕಾಡಿನ ಚಿತ್ರಗಳು.ಇವುಗಳು ಮಳೆ ಕಾಡಿನ ಮರ,ಗಿಡ,ಎಲೆ ಗಳ ವೈಶಿಷ್ಟ್ಯವನ್ನು ಸಾರಿ ಹೇಳುತ್ತವೆ


 .ಪನಾಮದ ಬಿದಿರು ಕಾಡು
 .Borneo ದ ಮಳೆ ಕಾಡು
 .Osa Peninsula ಮಳೆಕಾಡಿನ ಎಲೆಗಳು
 .ಮಳೆ ಕಾಡಿನ ನಡುವೆ ಹರಿಯುವ ಸ್ಪಟಿಕ ಶುದ್ದ ನೀರು
 .Louisiana ದ Cypress ಕಾಡು
 .ಇಂಡೋನೇಷ್ಯಾ ದಲ್ಲಿನ ಮಳೆ ಕಾಡು
 .ಮಲೇಷ್ಯಾದ Danum Valley ಯಲ್ಲಿರುವ ಜಂಗಲ್ ರಿವರ್
 .Redwood ಮರವನ್ನು ಹಬ್ಬಿರುವ Lichens


 .Peruvian Amazon ನಲ್ಲಿರುವ ಮಳೆಕಾಡಿನ ಮೇಲ್ಪದರ (Canopy)
 .ಮಳೆ ಕಾಡಿನ ಮರವನ್ನು ಬುಡದಿಂದ ನೋಡಿದಾಗ

 .ಪನಾಮಾದ ಮಳೆ ಕಾಡು
 .ಮಳೆ ಕಾಡಿನ ಸುಂದರ ಎಲೆಗಳು
 .Columbia ದ ಮಳೆ ಕಾಡು
 .ಉಗಾನ್ ನಲ್ಲಿನ ಮಳೆ ಕಾಡಿನ ಮರದ ಸುಂದರ ಎಲೆಗಳು
 .Borneo ಮಳೆ ಕಾಡಿನಲ್ಲಿರುವ ಕೆಂಪು ಮರ
 .Russian Gulch State Park ನಲ್ಲಿರುವ Redwood ಕಾಡು
 .Van Damme State Park ನ Redwood ಕಾಡು
 .Van Damme State Park ನ Redwood ಕಾಡು

 .New Zealand ನ Routeburn track
 .New Zealand ನ Routeburn track
 .New Zealand ನ Routeburn track

  .Borneo ಮಳೆ ಕಾಡಿನಲ್ಲಿ ಸೂರ್ಯಾಸ್ತ
 .Borneo ಮಳೆ ಕಾಡಿನಲ್ಲಿ ಸೂರ್ಯಾಸ್ತ
 .ಮಳೆ ಕಾಡಿನ ಮರದ ಬುಡ
 ಸುಮಾತ್ರಾದ ಮಳೆ ಕಾಡಿನ ಬೃಹತ್ ಮರ

 .Bohorak ನದಿಯ ಸುತ್ತ ಮುತ್ತಲಿನ ಮಳೆ ಕಾಡು
 .ಪನಾಮಾದ ಮಳೆಕಾಡಿನ ಮರ
 .ಪನಾಮಾ ದ ಮಳೆ ಕಾಡು
 . Indonesian New Guineaದಲ್ಲಿನ Arfak Mountains ನಲ್ಲಿರುವ ಮಳೆ ಕಾಡು
 .ಮಲೇಷ್ಯಾದ ಮಳೆಕಾಡಿನ ಮರ
 .Huddart County Park ನಲ್ಲಿ ಚಳಿಗಾಲದಲ್ಲಿ ಕಾಡಿನ ಚಿತ್ರಣ 
                      .Redwood ಮಳೆ ಕಾಡಿನ ಮರ

.Barneo ದಲ್ಲಿನ Danum ನದಿ  

-ಪ್ರಕೃತಿಯನ್ನು ರಕ್ಷಿಸಿ-

Comments

  1. ಚೆನ್ನಾಗಿದೆ ರಾಘಣ್ಣ, ಊರಿಗೆ ಹೋದ ಹಾಗೆ ಆಯಿತು, ಧನ್ಯವಾದಗಳು ..............

    ReplyDelete
  2. ನಿಮ್ಮ ಬ್ಲಾಗ್ ನಲ್ಲಿ ಇರುವ ಫೋಟೋ ತುಂಬಾ ಸುಂದರವಾಗಿದೆ.
    ನಿಮ್ಮ ಅಭಿರುಚಿಗೆ ನನ್ನ ಅಭಿವಂದನೆ.

    ReplyDelete
  3. ಧನ್ಯವಾದಗಳು anonymous....

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....