-ಕಲರ್ ಫುಲ್ ನದಿ-
.ವೈಶಿಷ್ಟ್ಯಗಳಿಂದಲೇ ತುಂಬಿರುವ ಸುಂದರವಾದ ಪ್ರಕೃತಿಯ ಒಂದು ವೈಶಿಷ್ಟ್ಯವೇ ಈ ಕಲರ್ ಫುಲ್ ನದಿ

.ಈ ನದಿಯ ಹೆಸರು Caristales.ಇರುವ ಸ್ಥಳ ಸೌತ್ ಅಮೇರಿಕಾದಲ್ಲಿನ ಕೊಲೊಂಬಿಯದ La Macarena ನಗರದ ಸಮೀಪ

.ಈ ನದಿಯನ್ನು "the river that ran away to paradise" ಅಂತಲೂ ಕರೆಯುತ್ತಾರೆ

.ಬೇಸಿಗೆ ಹಾಗು ಮಳೆಗಾಲದ ನಡುವಿನ ಸಮಯದಲ್ಲಿ ಈ ನದಿಯಲ್ಲಿನ mosses ಹಾಗು algae ಗಳಿಂದಾಗಿ ನದಿಯು ಮನಮೋಹಕವಾದ ಬಣ್ಣಗಳಿಂದ ಕಂಗೊಳಿಸುತ್ತದೆ.ಈ ಸಮಯದಲ್ಲಿ ಈ ನದಿಯನ್ನು ನೋಡಲು ಎರಡು ಕಣ್ಣು ಸಾಲದು

.ಸದ್ಯಕ್ಕೆ ಈ ನದಿಯ ರಮಣೀಯತೆಯನ್ನು ಚಿತ್ರಗಳಲ್ಲಿ  ನೋಡಿ  ಎಂಜಾಯ್ ಮಾಡಿ


.Image Courtesy -Wonderfulinfo.com












-ಪ್ರಕೃತಿಯನ್ನು ಉಳಿಸಿ-

Comments

  1. wwwwwwwwwwwow... amazing.. thanks for the nice pics

    ReplyDelete
  2. ರಾಘಣ್ಣ, ತುಂಬಾ ಚೆನ್ನಾಗಿದೆ... ಪರಿಸರ ರಕ್ಷಣೆಯ ಜಾಗೃತಿಯ ನಿಮ್ಮ ಕೆಲಸಕ್ಕೆ ಹ್ಯಾಟ್ಸ್ ಆಫ್ ..... ಧನ್ಯವಾದಗಳು....

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....