-ಮರವೆಂಬ ವರ-
.ಸಮಾನ್ಯವಾಗಿ ನಮಗೆ ಮರದ ಉಪಯೋಗಗಳ ಬಗ್ಗೆ ಹೆಚ್ಚಿನ ವಿಷಯ ತಿಳಿದಿರುವುದಿಲ್ಲ
.ಸಾಮಾನ್ಯವಾಗಿ ಮರಗಳ ಉಪಯೋಗ ಏನೆಂದು ಕೇಳಿದರೆ ನಾವು ಹೇಳುವುದು ಉಸಿರಾಡಲು,ಮಳೆ ಬರಿಸಲು,ಮನೆ ಕಟ್ಟಲು ಎಂದು
.ಇವೆಲ್ಲವುದರ ಜೊತೆ ಮರವೆಂಬ ವರದ ಬಗೆಗಿನ ಇನ್ನೂ ಇಂಟರೆಸ್ಟಿಂಗ್ facts ಗಳು ಈ ಪೋಸ್ಟ್ ನಲ್ಲಿ
*ಒಂದು ಮರ ವರ್ಷವೊಂದಕ್ಕೆ ಸರಿಸುಮಾರು 260 ಪೌಂಡ್ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ.ಅಂದರೆ ವರ್ಷವೊಂದಕ್ಕೆ 2 ಮರಗಳು 4 ಜನರ ಒಂದು ಕುಟುಂಬಕ್ಕೆ ಬೇಕಾದ ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ
*ಒಂದು ಕಾರನ್ನು 26 ,೦೦೦ ಮೈಲಿ ಓಡಿಸಿದಾಗ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್ ಅನ್ನು ಒಂದು ಮರ ಕೇವಲ ಒಂದು ವರ್ಷದಲ್ಲಿ ಹೀರಿಕೊಳ್ಳಬಲ್ಲದು
*ಒಂದು ಮರ ತನ್ನ ಜೀವಿತಾವದಿಯಲ್ಲಿ ಸರಾಸರಿ ಒಂದು ಟನ್ ನಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣದಿಂದ ಹೀರಿಕೊಳ್ಳುತ್ತದೆ
*ಮರಗಳು ಶಬ್ದ ಮಾಲಿನ್ಯವನ್ನು ತಡೆಯುವ ಶಬ್ದ ನಿಯಂತ್ರಕಗಳಂತೆ ಕೆಲಸ ಮಾಡುತ್ತವೆ
*ಮಣ್ಣು ಸವೆತವನ್ನು ತಡೆಯುವಲ್ಲಿ ಮರಗಳ ಭೇರಿನ ಪಾತ್ರ ತುಂಬಾ ಪ್ರಮುಖವಾದದ್ದು
*70 ರ ವಯಸ್ಸಿನ ಒಂದು ಮರ ಸತ್ತರೆ ಸುಮಾರು 3 ಟನ್ ನಷ್ಟು ಇಂಗಾಲದ ಡೈ ಆಕ್ಸೈಡ್ ಅದರಿಂದ ವಾತಾವರಣಕ್ಕೆ ಸೇರುತ್ತದೆ
*ಭೂಮಿಯ ಮೇಲೆ ಅತ್ಯಂತ ಸುಧೀರ್ಘವಾಗಿ ಬದುಕುವ ಜೀವಿ 'ಮರ'
*ಗಾಳಿಯಲ್ಲಿನ ಉಷ್ಣತೆಯನ್ನು ಮರಗಳು ಕಡಿಮೆ ಮಾಡಿ ಪರಿಸರವನ್ನು ತಂಪಾಗಿಡುತ್ತವೆ
*ಮರದ ಕಾಂಡದಲ್ಲಿನ 'ರಿಂಗ್'ಗಳಿಂದ ಪರಿಸರದಲ್ಲಿ ಸಂಭವಿಸಿದ ಹಿಂದಿನ ಘಟನೆಗಳನ್ನು ತಿಳಿಯಬಹುದು (ಭೂಕಂಪ,ಜ್ವಾಲಾಮುಖಿಯಂತಹ ಘಟನೆಗಳು)
*ಮರವು ತನಗೆ ಬೇಕಾದ ಪೌಷ್ಟಿಕಾಂಶಗಳನ್ನು 90 ಭಾಗ ವಾತಾವರಣದಿಂದಲೂ,10 ಭಾಗ ಮಣ್ಣಿನಿಂದಲೂ ಪಡೆಯುತ್ತದೆ
*ಯಾವುದೇ ಮರ ಮುದಿತನದ ಕಾರಣದಿಂದ ಸಾಯುವುದಿಲ್ಲ,ಮರಗಳು ಸಾಯಲು ಮುಖ್ಯವಾಗಿ ಮನುಷ್ಯರು,ಕೀಟಗಳು ಹಾಗು ಅವುಗಳಿಗೆ ತಗುಲುವ ಖಾಯಿಲೆ ಕಾರಣ
*ಪ್ರಪಂಚದಲ್ಲಿ 20 ,೦೦೦ ಕ್ಕೂ ಅಧಿಕ ಬಗೆಯ ಮರಗಳ ಜಾತಿ ಇವೆ
*ಮರಗಳು ತಮ್ಮ ಎಲೆಗಳ ಮೂಲಕ ನೀರನ್ನು ಹೀರಿಕೊಂಡು ವಾತಾವರಣಕ್ಕೆ ಆ ನೀರನ್ನು ಸೇರಿಸುತ್ತವೆ,ಈ ನೀರೆ ಮಳೆಯ ರೂಪದಲ್ಲಿ ಭೂಮಿಯ ಮೇಲೆ ಬೀಳುವುದು
*ಒಂದು acre ಯಲ್ಲಿ ಬೆಳೆದಿರುವ malpe ಮರಗಳು (malpe -ಒಂದು ಜಾತಿಯ ಮರ) ದಿನವೊಂದಕ್ಕೆ 20,೦೦೦ ಗ್ಯಾಲನ್ ನಷ್ಟು ನೀರನ್ನು ವಾತಾವರಣಕ್ಕೆ ಸೇರಿಸುತ್ತವೆ
*ವರ್ಷವೊಂದಕ್ಕೆ 30 ಮರಗಳನ್ನು (ಗಿಡ) ನೆಟ್ಟರೆ ಆ ಮರಗಳು ಒಂದು ವರ್ಷದಲ್ಲಿ ನಿಮ್ಮ ಮನೆ ಹಾಗು ನಿಮ್ಮ ಕಾರಿನಿಂದ ಹೊರಹೊಮ್ಮುವ ಹಸಿರುಮನೆ ಅನಿಲಗಳನ್ನು ಹೀರಿಕೊಳ್ಳುತ್ತವೆ
*ಸತ್ತ ಮರಗಳ ಮೇಲೆ ಹಲವಾರು ಹಕ್ಕಿಗಳು ಗೂಡು ಕಟ್ಟುತ್ತವೆ,ಈ ಮೂಲಕ ಮರ ಸತ್ತ ಮೇಲೂ ಪರಿಸರಕ್ಕೆ ಅತ್ಯಂತ ಉಪಯೋಗಕಾರಿಯಾಗುತ್ತದೆ
*ಹಲವು ಮರಗಳು ಹಲವು ಔಷದೀ ಗುಣಗಳನ್ನು ಹೊಂದಿರುವುದರ ಮೂಲಕ ಮನುಷ್ಯ ಹಾಗು ಪ್ರಾಣಿಗಳಿಗೆ ಉಪಯುಕ್ತವಾಗಿವೆ.aspirin ಎಂಬ ಔಷಧಿ willow ಮರದ bark ನಿಂದಲೇ ತಯಾರಾಗುವುದು
* ಧೂಳಿನಲ್ಲಿರುವ ಅತ್ಯಂತ ಸಣ್ಣ ಕಣಗಳನ್ನು ಮರಗಳ ಎಲೆಗಳು ತಡೆಹಿಡಿಯುವುದರಿಂದ ಮನುಷ್ಯರ ಶ್ವಾಸಕೂಶಕ್ಕೆ ಇವುಗಳಿಂದ ಅಪಾಯ ತಪ್ಪುತ್ತದೆ
*ಒಂದು ಮರ ಚಂಡಮಾರುತದ ನೀರಿನ ಹರಿವಿನ ಪ್ರಮಾಣವನ್ನು 35 ಪ್ರತೀಶತ ಕಡಿಮೆ ಮಾಡುತ್ತದೆ
*ಒಂದು ಟನ್ ಪೇಪರ್ ತಯಾರಿಸಲು 2 ಟನ್ ಮರದ ಅವಶ್ಯಕತೆ ಇದೆ
*ಒಂದು ಮರ 50 ವರ್ಷಗಳಲ್ಲಿ 60,೦೦೦£ ಮೌಲ್ಯದ ನೀರನ್ನು recycle ಮಾಡುತ್ತದೆ.50,೦೦೦£ ಮೌಲ್ಯದ ಮಣ್ಣು ನಿಯಂತ್ರಣ ಹಾಗು 1,೦೦,000£ ಮೌಲ್ಯದ ವಾಯು ಮಾಲಿನ್ಯ ನಿಯಂತ್ರಣ ಮಾಡುತ್ತದೆ
*ಹೆಚ್ಚುತ್ತಿರುವ ಜಾಗತೀಕ ತಾಪಮಾನವನ್ನು ನಿಯಂತ್ರಣಕ್ಕೆ ತರಬೇಕೆಂದರೆ ಅದು ಮರಗಳಿಂದ ಮಾತ್ರ ಸಾದ್ಯ
.ಇವಿಷ್ಟು ಮರಗಳ ಉಪಯೋಗಗಳ ಬಗೆಗಿನ ಕೆಲವು ಮಾಹಿತಿಗಳು.ಮರಗಳ ಉಪಯೋಗಗಳ ಬಗ್ಗೆ ಬರೆಯುತ್ತ ಕುಳಿತರೆ ಒಂದು ಬ್ಲಾಗ್ ಸಾಕಾಗುವುದಿಲ್ಲ
.ತನ್ನ ಜೀವಿತಾವದಿಯಲ್ಲಿ ನಮಗೆ ಎಷ್ಟೆಲ್ಲಾ ಉಪಯೋಗ ನೀಡುವ ಆ 'ಮರವೆಂಬ ವರವನ್ನು' ಮನುಷ್ಯರು ಕೆಲವೇ ಗಂಟೆಗಳಲ್ಲಿ ತಮ್ಮ ಸ್ವಾರ್ಥಕ್ಕಾಗಿ ಕಡಿಯುತ್ತಾರೆ ..ಮನುಷ್ಯರು ಎಷ್ಟು ಮತಿಹೀನರಲ್ಲವೇ???

-ಪ್ರಕೃತಿಯನ್ನು ರಕ್ಷಿಸಿ-
nice blog..
ReplyDeleteliked verymuch..
Thank you.....
ReplyDeletegood one
ReplyDeleteThank u..
ReplyDelete