-ಮಳೆಯಲ್ಲಿ,ನೀರೀಕ್ಷೆಯಲ್ಲಿ..-

.ಮಳೆಯಲ್ಲಿ,ಪ್ರಿಯತಮನ ನಿರೀಕ್ಷೆಯಲ್ಲಿರುವಳೇ ಈ ಹುಡುಗಿ??


.ಹಸಿರು ತೆನೆಯನ್ನು ಸ್ಪರ್ಶಿಸುತ್ತಿರುವ ಇವಳೇನನ್ನು ನೀರಿಕ್ಷಿಸುತ್ತಿರಬಹುದು??


.ನಿರೀಕ್ಷಿಸಿದ ಮಳೆ ಬಂತೆಂದು ಈ ಸಂಭ್ರಮವೇ ??

.ಜೊತೆಗಾರನ ನಿರೀಕ್ಷೆಯೇ??

.ರೈಲು ಗಾಡಿಯ ನಿರೀಕ್ಷೆಯೇ??

.ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ನಿರೀಕ್ಷೆ ಹುಟ್ಟಿಸುವ ಈ ಮಳೆಯಲ್ಲಿ ನೀವೇನನ್ನು ನಿರೀಕ್ಷಿಸುತ್ತಿದ್ದೀರಿ??

Comments

  1. ಸೂಪರ್ ಚಿತ್ರಗಳು.ಬಹಳ ಬಹಳ ಇಷ್ಟವಾಯ್ತು!ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete
  2. ಧನ್ಯವಾದಗಳು ಮೂರ್ತಿ ಸರ್..ಖಂಡಿತಾ ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತೇನೆ

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....