- Get link
- X
- Other Apps
By
ragat paradise
-
-ಜಿಮ್ ಜನುಮ ದಿನ -
'july-25-1875' ಜಿಮ್ ಕಾರ್ಬೆಟ್ ಎಂಬ ಅಪ್ರತಿಮ ವ್ಯಕ್ತಿ ಜನಿಸಿದ ದಿನ
ತನ್ನ ಪ್ರಾಣದ ಹಂಗು ತೊರೆದು ಸಾವಿರಾರು ಜನರನ್ನು ಹತ್ತು ಹಲವು ನರಭಕ್ಷಕ 'ಹುಲಿ' 'ಚಿರತೆ'ಗಳಿಂದ ರಕ್ಷಿಸಿದ ಅಪ್ರತಿಮ ಭೇಟೆಗಾರ
ಪ್ರಕೃತಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಜಿಮ್ ಜೀವನ ನಿಜಕ್ಕೂ ಅದ್ಭುತ
ನನ್ನಲ್ಲಿ ಪ್ರಕೃತಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ತರಿಸಿದ ಇವರ ಕತೆಗಳ ಸೊಬಗು ವರ್ಣನಾತೀತ..
ಓ ಪ್ರಕೃತಿ ಪುತ್ರನೇ...ನಿನಗಿದೋ ಜನ್ಮ ದಿನದ ಶುಭಾಶಯ.......
-ಪ್ರಕೃತಿಯನ್ನು ಉಳಿಸಿ-
- Get link
- X
- Other Apps
Comments
Post a Comment