ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ | ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ || ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರ | ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರ || ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ ದಾಟಿ ಈ ಪ್ರವಾಹ | ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ || ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ ಆದೇವೆ ಬಂಧ ಮುಕ್ತ | ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ ಆದೇನೆ ಬಂಧ ಮುಕ್ತ || image courtesy BIJU.P.B [wildtvm@gmail.com]
Posts
Showing posts from July, 2010
- Get link
- X
- Other Apps
By
ragat paradise
-

ಪ್ರಕೃತಿಯೇ ನಿಜವಾದ ದೇವರು ಎಂದು ಅರಿಯದ ಮಾನವ ಕಂಡ ಕಂಡ ದೇವರುಗಳ ಬಳಿ ಹೋಗಿ ಕೈ ಕೈ ಮುಗಿಯುತ್ತಾನೆ . ಒಂದು ಕ್ಷಣ ಯೋಚಿಸಿ ... ಉಸಿರಾಡುವ ಗಾಳಿ ...... ತಿನ್ನುವ ಆಹಾರ ..... ಒಟ್ಟಾರೆ ನಮ್ಮ ದಿನ ನಿತ್ಯದ ಪ್ರತಿಯೊಂದು ಕಾರ್ಯಕ್ಕೂ ನಾವು ಅವಲಂಬಿಸಿರುವುದು ಈ ಪ್ರಕೃತಿಯನ್ನು . ಅಂತಹ ಪ್ರಕೃತಿ ಗೆ ನಿಮ್ಮ ಕೊಡುಗೆ ಏನು ? ಪ್ರಕೃತಿಯಿಂದ ಎಲ್ಲವನ್ನು ಪಡೆದು ಆ ಪ್ರಕೃತಿಯ ಉಳಿವಿಗೆ ನೀವು ಸಹಾಯ ಮಾದಲಾಗದಿದ್ದಲ್ಲಿ ನೀವು ಭೂಮಿ ಬದುಕಿದ್ದೂ ವೇಸ್ಟ್ ....... ಈಗ ನೀವೆ ಡಿಸೈಡ್ ಮಾಡಿ ...... ಈ ಭೂಮಿ ಮೇಲೆ ವೇಸ್ಟ್ ಆಗಿನೇ ಇರ್ತೀರಾ ? ಅಥವಾ ಪ್ರಕೃತಿಯ ಉಳಿವಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಬೆಸ್ಟ್ ಆಗ್ತಿರ ? The choice is urs......