-ಕಾಡು ನಾಶ-
.ಹೆಚ್ಚುತ್ತಿರುವ ಜನಸಂಖ್ಯೆ,ನಗರೀಕರಣ ಚಟುವಟಿಕೆಗಳು ಪ್ರಕೃತಿಯ ಅಮೂಲ್ಯ ವರವಾದ ಕಾಡನ್ನು ಎಗ್ಗಿಲ್ಲದೆ ನಾಶ ಮಾಡುತ್ತಾ ಸಾಗಿವೆ

.ಪಶ್ಚಿಮ brazil ನ randonia ಎಂಬ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ಕಾಡು ನಾಶದ ತೀವ್ರತೆಯನ್ನು ಸ್ಪಷ್ತ್ತವಾಗಿ ಗುರುತಿಸಬಹುದಾಗಿದೆ

.ಒಂದಾನೊಂದು ಕಾಲದಲ್ಲಿ 208,000 square kilometers ನಷ್ಟು ವಿಸ್ತಾರವಿದ್ದ ಕಾಡು ಸಂಪತ್ತು ಇಂದು  ಅರ್ಧದಷ್ಟು ನಾಶವಾಗಿ ಹೋಗಿದೆ

.ಹೆಚ್ಚಿನ ಕಾಡು ಕೃಷಿ ಚಟುವಟಿಕೆಗಳಿಗೆ ಬಲಿಯಾಗಿದೆ

.ಈ ಪ್ರದೇಶದಲ್ಲಿ ನಾಸಾ ತೆಗೆದ ಚಿತ್ರಗಳು ಇಲ್ಲಿನ ಕಾಡು ನಾಶದ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ
 .ಈ ಚಿತ್ರ 2000 ನೇ ಇಸವಿಯಲ್ಲಿ ನಾಸಾ ತೆಗೆದ ಚಿತ್ರ.ಇದರಲ್ಲಿ ಕಾಡು ನಾಶದ ಆರಂಭವನ್ನು ಕಾಣಬಹುದು
.ಈ ಚಿತ್ರ 2010 ರಲ್ಲಿ ತೆಗೆದದ್ದು.ಇದರಲ್ಲಿ ಕಾಡಿನ ನಾಶದ ತೀವ್ರತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು

.Image Courtesy of  NASA

-ಪ್ರಕೃತಿಯನ್ನು ರಕ್ಷಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....