-ವಾರಾಹಿ @ ಕಟ್ಟಿನಮಡಿಕೆ-
.ಇತ್ತೀಚಿಗೆ ನಮ್ಮ ಟೀಂ ಕಟ್ಟಿನಮಡಿಕೆ ಎಂಬ ಸ್ಥಳಕ್ಕೆ ಟ್ರಿಪ್ ಹೋಗಿದ್ದೆವು.ಇಲ್ಲಿನ ಅದ್ಭುತ ಆಕರ್ಷಣೆ ವಾರಾಹಿ.ವಾರಾಹಿ ಇಲ್ಲಿ ಪುಟ್ಟ ಜಲಪಾತಗಳಾಗಿ ನರ್ತಿಸುತ್ತಾ ಹರಿಯುತ್ತಾಳೆ
.ವಾರಾಹಿ ನದಿ ಜನ್ಮ ತಾಳುವುದು ಇಲ್ಲಿನ ಒಂದು ಗುಡ್ಡ ಪ್ರದೇಶದಲ್ಲಿ
.ನಾವು ಭೇಟಿ ನೀಡಿದ ಸಮಯ ಮಳೆಗಾಲವಾಗಿದ್ದರಿಂದ ಆಗ ವಾರಾಹಿ ಮೈದುಂಬಿ ಹರಿಯುತ್ತಿದ್ದಳು
.ಇಲ್ಲಿನ ಹೆಚ್ಚು ಪ್ರದೇಶಗಳನ್ನು ನಮ್ಮ ಮೊಬೈಲ್ ಕ್ಯಾಮರ ಕಣ್ಣಲ್ಲಿ ಸೆರೆಹಿಡಿಯಲು ಮಳೆರಾಯ ಬಿಡಲಿಲ್ಲ.ವಿಪರೀತ ಮಳೆ,ಭೋರ್ಗರೆವ ನೀರು,ಜಾರುವ ಕಲ್ಲು ಬಂಡೆಗಳು ನಮಗೆ ವರಾಹಿಯ ದಾರಿಯಲ್ಲಿ ಹೆಚ್ಚು ಕ್ರಮಿಸಲು ಬಿಡಲಿಲ್ಲ
.ಇಲ್ಲೊಂದು ಕಡೆ ವಾರಾಹಿ ಸ್ವಲ್ಪ ಎತ್ತರದಿಂದ ಭೋರ್ಗರೆದು ಕೆಳಕ್ಕೆ ದುಮ್ಮಿಕ್ಕುತ್ತಾಳೆ.ಇಲ್ಲಿ ನಾವು ಸೆರೆಹಿಡಿದ ಕೆಲವು ಇಮೇಜ್ಗಳು ಈ ಪೋಸ್ಟ್ ನಲ್ಲಿ
(ಈ ಎಲ್ಲ ಚಿತ್ರಗಳನ್ನು ನನ್ನ ಮೊಬೈಲ್ ನಲ್ಲಿ ತೆಗೆದಿದ್ದು)
-ಪ್ರಕೃತಿಯನ್ನು ಉಳಿಸಿ-
Cool, we went for Rafting in vaaraahi last year..
ReplyDeleteoh very nice.thanks for ur comment
ReplyDeleteNice pics.
ReplyDeleteಹಾಗೆ ಆ ಜಾಗದ ವಿವರಗಳನ್ನೂ ಹಾಕಿದರೆ ನಮಗೆ ತುಂಬಾ ಉಪಯೋಗವಾಗುತ್ತೆ.
ಖಂಡಿತಾ ಈ ಜಾಗದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಿಕೊಡುತ್ತೇನೆ ರಾಕೇಶ್......
ReplyDelete