-ಸಾಮ್ರಾಟ್ ಸಚಿನ್-
 ಉಪ್ಪಿಗಿಂತ ರುಚಿ ಬೇರೆ ಇಲ್ಲ.....
ನಿನಗ್ಯಾರೂ ಸರಿ ಸಾಟಿ ಇಲ್ಲ....


ನೀನು ಹುಟ್ಟಿದ ಮೇಲೇನೆ ಹೊಸ ದಾಖಲೆಗಳು ಹುಟ್ಟಿದವು....
ನೀನು ಕಣ್ಬಿಟ್ಟ ಮೇಲೇನೇ ಕ್ರಿಕೆಟ್ ಲೋಕವೇ ಕಂಗೊಳಿಸಿದ್ದು.....

ನೀನು ಇಲ್ಲದೇ ಕ್ರಿಕೆಟ್ ಇಲ್ಲ....ನಿನಿದ್ರೆ ಎಲ್ಲಾ....

ನೀನು ಬ್ಯಾಟ್ ಹಿಡದ ಮೇಲೇನೆ 'ರನ್' ಪ್ರವಾಹ ಹರಿದಿದ್ದು
ನೀನು ಬೆಳೆದ ಮೇಲೇನೆ ಕ್ರಿಕೆಟ್ ಗೊಬ್ಬ 'ದೇವರು' ಹುಟ್ಟಿದ್ದು

ನೀನು ಇಲ್ಲದೇ ಏನಿಲ್ಲ...ನೀನಿದ್ರೆ ಎಲ್ಲಾ......


......ಓ ಕ್ರಿಕೆಟ್ ಲೋಕದ ಸಾಮ್ರಾಟನೇ......ನಿನ್ನ ಸಾಧನೆ ಅಮೋಘ......

...ಎಂದೆಂದೂ ಮಿನುಗುತ್ತಿರು....ಕ್ರಿಕೆಟ್ ಲೋಕವನ್ನು ಬೆಳೆಗುತ್ತಿರು...'ಓ ನಮ್ಮ ಪ್ರೀತಿಯ ಮಿನುಗು ತಾರೆಯೇ'.....



Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....