-ಕುದುರೆಮಖ ಕಾಡಿನ ಸೌಂದರ್ಯ-
.ಇತ್ತೀಚೆಗೆ ನಾನು ಕುದರೆ ಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ವ್ಯಾಪ್ತಿಯ ಕಾಡಿನಲ್ಲಿ ಅರಣ್ಯ ಇಲಾಖೆ ಕೈಗೊಂಡ 'ಸಿಂಗಳೀಕ' ( Lion Tailed Macaque) ಗಳ ಗಣತಿ ಸರ್ವೆಯಲ್ಲಿ ನಾನು ಪಾಲ್ಗೊಂಡಿದ್ದೆ 

.3 ದಿನಗಳ ಕಾಲ ಕಾಡು ಅಲೆಯುತ್ತಾ,ಸಿಂಗಳೀಕ ಗಳನ್ನು ಹುಡುಕುತ್ತ ನನ್ನ ಮೊಬೈಲ್ ನಲ್ಲಿ ತೆಗೆದ ಕೆಲವು ಇಮೇಜ್ ಗಳನ್ನು ಈ ಪೋಸ್ಟ್ ನಲ್ಲಿ ಹಾಕಿದ್ದೇನೆ.ನೋಡಿ ನೀವು ಎಂಜಾಯ್ ಮಾಡಿ

















 .ಆನೆ ಲದ್ದಿ






 .ಮರದ ಮೇಲೆ ಕೆಂದಳಿಳು



 .ರಾಮಪತ್ರೆ ಕಾಯಿಯ ಸಿಪ್ಪೆಗಳು
 .ಆನೆ ಮುರಿದ ಬಿದಿರು
 .ತುಂಗೆಗೆ ಸೇರುವ ವಿಮಲಾ ಹಳ್ಳದಲ್ಲಿ ನಾನು ಹಾಗು ಅರಣ್ಯ ಇಲಾಖೆ ಸಿಬ್ಬಂದಿ
.

-ಪ್ರಕೃತಿಯನ್ನು ರಕ್ಷಿಸಿ-

Comments

  1. ನೀವು ಮಾಣಿಕ್ ಮೈದಾನಕ್ಕೆ ಹೋಗಿದ್ದಿರೆನೋ ಅಲ್ವಾ??

    ReplyDelete
  2. ವಿಭಿನ್ನ ರೀತಿಯ ಪ್ರಕೃತಿ ಮಾತೆಯ ಚಿತ್ರಗಳು ಸುಂದರವಾಗಿವೆ ಸರ್....

    ReplyDelete
  3. ಸುಬ್ರಮಣ್ಯ ಸರ್ ಯಾವ ಮಾಣಿಕ್ ಮೈದಾನ ಗೊತ್ತಾಗಿಲ್ಲ..

    ReplyDelete
  4. ಧನ್ಯವಾದಗಳು ಉಷ ಮೇಡಂ

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....