-ಕಾಗೆ ಗೂಡು- 

.ಪ್ರಕೃತಿ ತನ್ನ ಜೀವಿಗಳಿಗೆ ಬದುಕಲು ಬೇಕಾದ ಕೌಶಲ್ಯಗಳನ್ನು ಎಷ್ಟು ಅದ್ಭುತವಾಗಿ ಕರುಣಿಸಿರುತ್ತದೆ ಎಂಬುದಕ್ಕೆ ಈ ಕಾಗೆ ಗೂಡು ಒಂದು ಸಾಕ್ಷಿ


.ಯಾವುದೇ ಇಂಜಿನೀಯರ್ ಪದವಿ ಪಡೆಯದ,ಮೇಸ್ತ್ರಿ ಕೆಲಸ ಗೊತ್ತಿಲ್ಲದ 'ಕಾಗೆ'ಗಳು ಅವುಗಳ ಗೂಡುಗಳನ್ನು ಅತ್ಯಂತ ವ್ಯವಸ್ತಿತವಾಗಿ ಕಟ್ಟಿರುತ್ತವೆ

.ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಇವುಗಳಿಗೆ ಗೂಡು ಕಟ್ಟಲು ಬೇಕಾದ ಸಾಮಗ್ರಿಗಳು ದೊರೆಯದ ಕಾರಣ,ತಂತಿ ಹಾಗು ಇನ್ನಿತರ ಮಾನವ ನಿರ್ಮಿತ ವಸ್ತುಗಳಿಂದ ಇವುಗಳು ಗೂಡು ಕಟ್ಟಿ ಬದುಕುತ್ತಿರುವುದನ್ನು ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಓದಿದ್ದೆ

.ಪ್ರಕೃತಿಯಲ್ಲಿ 'ಜಾಡಮಾಲಿಯಾಗಿ' ಕಾರ್ಯನಿರ್ವಹಿಸುವ ಇವುಗಳು ಬದಲಾದ ಪ್ರಕೃತಿಯಲ್ಲಿ ಬದುಕಲು ಅನುಸರಿಸುವ ಕೌಶಲ್ಯ ನಿಜಕ್ಕೂ ಇವುಗಳ ಸಾಮರ್ಥ್ಯವನ್ನು ತೋರಿಸುತ್ತದೆ 

-ಪ್ರಕೃತಿಯನ್ನು ಉಳಿಸಿ-

Comments

  1. ಪಕ್ಷಿಗಳು ಗೂಡು ಕಟ್ಟುವುದೇ ಒ೦ದು ಸೋಜಿಗ! ಒರಟು ಎನಿಸಿಕೊಳ್ಳುವ ಕಾಗೆಯೂ ಗೂಡು ಕಟ್ಟಿರುವ ಪರಿಯನ್ನು ಚೆನ್ನಾಗಿ ಪರಿಚಯಿಸಿದ್ದೀರಿ.ಅಭಿನ೦ದನೆಗಳು.

    ReplyDelete
  2. ನಿಮ್ಮ ಮಾತು ನಿಜ Nagaraj.ಪೋಸ್ಟ್ ಮೆಚ್ಚಿದಕ್ಕೆ ಧನ್ಯವಾದಗಳು.....

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....