-ಪಶ್ಚಿಮ ಘಟ್ಟದಲ್ಲೊಂದು ಪಯಣ-
.ಪೋಸ್ಟ್ ನ title ನೋಡಿನೇ ನಿಮಗೆ ಅರ್ಥ ಆಗಿರಬೇಕು ಇದು ಒಂದು ಪ್ರವಾಸದ ಬಗ್ಗೆ ಪೋಸ್ಟ್ ಎಂದು
.ಹೌದು.ಸುಂದರವಾದ,ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಪ್ರವಾಸ ಮಾಡುವುದೇ ಒಂದು ಅದ್ಭುತ ಅನುಭವ.ಅಂತಹ ಅನುಭವವನ್ನು ಇತ್ತೀಚಿಗೆ ನಾವು ಎಂಜಾಯ್ ಮಾಡಿದೆವು
.ನಗರಗಳು,ಕಟ್ಟಡಗಳು,ಅದೇ ಜನಗಳು,ವಾಯು ಮಾಲಿನ್ಯಗಳು ಇದನ್ನೇ ನೋಡಿ ಬೇಸರವಾದಾಗ ಇದೇ ನಮ್ಮ ಪಶ್ಚಿಮ ಘಟ್ಟದ ಕಾಡುಗಳು,ಪ್ರಾಣಿಗಳು,ಪಕ್ಷಿಗಳು ಮನಸ್ಸಿಗೆ ನೆಮ್ಮದಿ ತಂದು ಕೊಡುತ್ತದೆ
.ಸರಿ ನಾನು ಜಾಸ್ತಿ ಇದರ ಬಗ್ಗೆ ಮಳೆ ಹೊಡೆಯುವುದಿಲ್ಲ.ಇದು ಪ್ರವಾಸದ ಬಗ್ಗೆ ಲೇಖನವಾದರೂ ಕೂಡ ನಾನು ಇಲ್ಲಿ ಪ್ರವಾಸದ ಅನುಭವಗಳು ಅಂದರೆ 'ನಾವು ಅಷ್ಟು ಘಂಟೆಗೆ ಹೊರೆಟೆವು,ಇಷ್ಟು ಘಂಟೆಗೆ ಹೊರೆಟೆವು,ಅಲ್ಲಿ ತಿಂದೆವು,ಇಲ್ಲಿ ತಿಂದೆವು,ಹಾಗಾಯ್ತು,ಹೀಗಾಯ್ತು ಅಂತ ಕೊರೆಯೂದಿಲ್ಲ.ಏಕೆಂದರೆ 'ಬರೆಯುವುದು ನನ್ನ ಧರ್ಮ,ಓದುವುದು ನಿಮ್ಮ ಕರ್ಮ' ಅಂತ ಅಗಬಾರದಲ್ವಾ..
.ಕಾಡಿನಲ್ಲಿ ಸುತ್ತಾಡಿದ ಸಮಯದಲ್ಲಿ ನಮ್ಮ ಕಣ್ಣಿಗೆ,ನಮ್ಮ ಕ್ಯಾಮೆರಾ ಕಣ್ಣಿಗೆ ಕಾಣಿಸಿದ ಪ್ರಕೃತಿಯನ್ನು ಇಲ್ಲಿ ಅಪ್ಲೋಡ್ ಮಾಡಿದ್ದೇನೆ (ತೆಗೆದ ಹಲವಾರು ಇಮೇಜ್ ಗಳಲ್ಲಿ ಕೇವಲ ಕೆಲವು)
.ಇಲ್ಲಿ ಅನುಭವ ಕೊರೆಯೂದ್ಕ್ಕಿಂತ ಇದು ಉತ್ತಮ ಅಂತ ನಾನು ಭಾವಿಸಿದ್ದೇನೆ
.so ಪಶ್ಚಿಮ ಘಟ್ಟ ದ ಈ ಕಾಡಿನಲ್ಲಿ ನಮ್ಮ ಕ್ಯಾಮರ ಕಣ್ಣಿಗೆ ಸಿಕ್ಕಿದ ಚಿತ್ರಗಳು ನಿಮಗಾಗಿ ನೋಡಿ...ಆನಂದಿಸಿ
ಹಸಿರು ಹುಲ್ಲುಗಾವಲಿನ ಮೇಲೆ ಬೆಳ್ಳಿ ಮೋಡಗಳ ಚಲನೆ
ಮುಂಜಾನೆಯ ಇಬ್ಬನಿ ಎಲೆಗಳಲ್ಲಿ
.ಸತ್ತ ಪ್ರಾಣಿಯ ಮೂಳೆಗಳು.ಇದು ನಾವು ಕಾಡನ್ನು ಪ್ರವೇಶ ಮಾಡುತ್ತಿದಂತೆ ಕಣ್ಣಿಗೆ ಕಂಡ ದೃಶ್ಯ
.ಹುಲ್ಲುಗಳ ಹಿನ್ನೆಲೆಯಲ್ಲಿ ಕಾಡುಗಳು
ದೂರದಲ್ಲಿ ಲಾಗ ಹೊಡೆಯುತ್ತಿರುವ ಪಕ್ಷಿ
ಎಲ್ಲೆಲೂ ಹಸಿರು..ಹಸಿರನ್ನೇ ಹೊದ್ದು ಮಲಗಿದ ಬೆಟ್ಟ ಗುಡ್ಡಗಳು
ಮೋಡ ಮುಚ್ಚಿದೆ ಕೆಳಗೆ
ಗಿಡದ ನೆತ್ತಿಯಲ್ಲಿ ಮೋಡಗಳ ಆಟ
ಗಿರಿಯ ಇಳಿಜಾರಿನಲ್ಲಿ ಹೂಗಳ ನರ್ತನ
ಸುಂದರ,ಮನಮೋಹಕ ಮಳೆ ಕಾಡುಗಳು
ನೋ ಕಾಮೆಂಟ್ಸ್
ನೀರಿನ ಸೆಲೆಯಲ್ಲಿ ನೀರು ಕುಡಿಯಲು ಬಂದ ಪ್ರಾಣಿಯ ಹೆಜ್ಜೆ ಗುರುತು
ರಾಕ್ಷಸ ಹುಳು ಲೀಚ್ ನ ರಕ್ತ ಚರಿತ್ರ
ಪ್ರಕೃತಿಯನ್ನು FOCUS ಮಾಡುತ್ತಿರುವ 'ನಾನು'
ಕಾಡಿನ ನಡುವೆ ಬೋಳು ಮರಗಳು
ಹೂವಿನ ನಗು...
ಹೆಚ್ಚಾಗಿ ಈ ಕಾಡಿನಲ್ಲಿ ಕಂಡು ಬರುವ ಹೂವುಗಳು
ಕಾಡನ್ನು ನೋಡುವುದೂ....ಕಾಲಿನಲ್ಲಿ ರಕ್ತ ಹೀರುತ್ತಿರುವ ಲೀಚ್ ಗಳನ್ನ ನೋಡುವುದೋ
ಮಳೆ ಕಾಡಿನ ಮರಗಳ ವಿಶಾಲವಾದ ರೆಂಬೆ ಕೊಂಬೆಗಳು...
ಬಣ್ಣ ಬಣ್ಣದ ಅಣಬೆಗಳು..
ಮೋಡದ ಮರೆಯಲ್ಲಿ ಮಳೆ ಕಾಡುಗಳು
ವಾಸನೆ ಹೊಡೆಯುತ್ತಿದ್ದ ಮಾಂಸಹಾರಿ ಪ್ರಾಣಿಯ ಕಕ್ಕ
ದಟ್ಟ ಕಾಡಿನತ್ತ ನಮ್ಮ ಪ್ರಯಾಣ
ಎಲೆಯ ಮೇಲಿನ ಸಂಚಾರಿ ಕಂಬಳಿ ಹುಳ
ತಿಳಿ ಹಸಿರಿನ ಪಕ್ಕ ದಟ್ಟ ಹಸಿರು
ಸೂರ್ಯನಿಗೆ ಫೋಸು
ನಮಗೆ ಕಾಡು ಪ್ರಾಣಿಗಳು ಹೆಚ್ಚಾಗಿ ಕಾಣದಿದ್ದರೂ ಅವುಗಳು ಅಲ್ಲಿ ಓಡಾಡಿದ ಗುರುತುಗಳಿವು
ಗಾಳಿಯ ಸಂಗೀತಕ್ಕೆ ತಲೆ ಬಾಗುತ್ತಿರುವ ಹುಲ್ಲುಗಳು...
ಯಾವ ಪ್ರಾಣಿಯ ಬಾಲ ಇದು ಅಂತ ನಮಗೂ ಸರಿಯಾಗಿ ಗೊತ್ತಿಲ್ಲ
ಬಿಸಿಲಲ್ಲೂ ನಗುತ್ತಿರುವ ಗಿಡ
ಸೂಕ್ಷ್ಮ ಉಂಡೆ ಹುಳ.ಇದನ್ನ ಮುಟ್ಟಿದರೆ ಏನಾಗುತ್ತದೆ ಎಂದು ಗೊತ್ತೋ? ಗೊತ್ತಿಲ್ಲದಿದ್ದರೆ ಸಿಕ್ಕಿದಾಗ ಮುಟ್ಟಿ ನೋಡಿ
ಬಸವನ ಹುಳ ಆಹಾರ ಅರಸುತ್ತಾ....
ಪ್ರಾಣಿಗಳು ನೀರು ಕುಡಿಯಲು ಬರುವ ನೀರಿನ ಸೆಲೆ
ದೂರದ ದಿಗಂತದಲ್ಲಿ ಮೋಡಗಳ ನಡುವೆ ಸಾಗಿದೆ 'ಜೆಟ್' ಪ್ರಯಾಣ
ಇಳಿಜಾರಿನ ಪುಷ್ಪ ಸಂಕುಲನ
ಕಣ್ಣು ಹಾಯಿಸಿದಲೆಲ್ಲಾ ಹಸಿರು
ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ..ಇಲ್ಲೊಂದ್ದು ಹಕ್ಕಿ ಗಾಳಿಯಲ್ಲೇ ಲಾಗ ಹೊಡ್ಕೊಂಡು ಕೆಳಗೆ ತನ್ನ ಆಹಾರ ಅರಸುತ್ತಿದೆ
ಮಧ್ಯ,ಮಧ್ಯ ಗದ್ದೆಗಳಿಲ್ಲದ ದಟ್ಟ ಹುಲ್ಲುಗಾವಲಿನ ಜೊತೆ ಕಾಡುಗಳು
ದೂರದ ಗುಡ್ಡ ಕ್ಯಾಮರ ಕಣ್ಣಿಗೆ ಹತ್ತಿರ
ವಿಚಿತ್ರ,ವಿಚಿತ್ರ ಆಕಾರಗಳಲ್ಲಿ ಮೋಡಗಳು
ಏನು ಬರೀಬೇಕು ಅಂತ ಗೊತಗ್ತಾ ಇಲ್ಲ.ನೀವೇ ಏನಾದ್ರು ಅಂದುಕೊಳ್ಳಿ
ಎತ್ತರದ ಗಿರಿಯಲ್ಲಿ ನಾವೇ ಎತ್ತರ
ಮಧ್ಯ ಮಾತ್ರ ಸ್ವಲ್ಪ ಕಾಡು
ಕಲ್ಲಿನ ಮೇಲು ಜೀವ ಸಂಕುಲ
ಗಿಡದ ಮೇಲೆ ಹನಿಗಳು...zoom ಮಾಡ್ಕೊಂಡು ನೋಡಿ
ಹನಿಯನ್ನು ಹೀರುವುದರಲ್ಲಿ ನಿರತ ನಮ್ಮ ದುಂಭಿ
ದಟ್ಟವಾದ ಮಳೆ ಕಾಡುಗಳು.ನೋಡಿದರೆ ಏನೂ ಸಂತೋಷ
ಕುಣಿಯುತ್ತಿದೆಯೇ ಈ ಮರ?
ಮಳೆ ಕಾಡಿನಲ್ಲಿ ಬೆಳಕು ನೆರಳಿನಾಟ...
ಹೇಗಿದೆ ಮಳೆ ಕಾಡಿನ ಸೌಂದರ್ಯ?
ಚಿತ್ರ ಕೃಪೆ-ಇವರೇ ನಮ್ಮ ದಿನೆಶಣ್ಣ
.ಇದನೆಲ್ಲಾ ನೋಡಿಯಾದ ಮೇಲೆ ನೀವು ಕೇಳಬಹುದು.ಏನ್ ಸ್ವಾಮೀ ಕಾಡು ಪ್ರಾಣಿಗಳೇ ಇಲ್ವಲ್ಲಾ ಅಂತ.ಅದಕ್ಕೆ ಉತ್ತರ ಮೊದಲನೆಯದಾಗಿ ನಾವು ದಸರಾ ರಜೆ ಸಮಯದಲ್ಲಿ ಇಲ್ಲಿಗೆ ಬಂದಿದ್ದರಿಂದ may b ಪ್ರಾಣಿಗಳು ರಜೆ ಮೇಲಿದ್ವು ಅಂತ ಕಾಣುತ್ತೆ.ಎರಡನೆಯದಾಗಿ ಸಿಕ್ಕಿದ ಕೆಲವೇ ಪ್ರಾಣಿಗಳು ಕ್ಯಾಮರಾಗೆ ಫೋಸು ಕೊಡಲಿಲ್ಲ.so ನೋ ಅನಿಮಲ್ಸ್ ಇಮೇಜಸ್
.ನಮ್ಮ ಮಾತು ಮುಗೀತು.ನಿಮ್ಮ ಮಾತುಗಳನ್ನು Comments ನಲ್ಲಿ ಬರೆಯಬಹುದು

Comments
Post a Comment