-ವನ್ಯ ಜೀವಿ ರಕ್ಷಣೆಯಲ್ಲಿ ಭಾರತ-


.ಪ್ರಕೃತಿಯ ಅಗಾದ ಸಂಪತ್ತನ್ನು ಹೊಂದಿರುವ ನಮ್ಮ ಭಾರತ,ಹಾಗು ಆ ಸಂಪತ್ತನ್ನು ಉಳಿಸಿಕೊಳಲ್ಲು ನಮ್ಮ ದೇಶದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಈ ಪೋಸ್ಟ್

.ಪ್ರಪಂಚದ ಒಟ್ಟು ದೊಡ್ಡ 17 ಜೀವ ವ್ಯವಿದ್ಯತೆ ರಾಷ್ಟ್ರಗಳಲ್ಲಿ ಭಾರತವೂ ಒಂದು

.ಪ್ರಪಂಚದ ಒಟ್ಟು 7.6% ಸಸ್ತನಿಗಳು,12.6% ಪಕ್ಷಿಗಳು,6.2% ಸರೀಸೃಪಗಳು ಹಾಗು 6.0% ಹೂ ಬಿಡುವ ಸಸ್ಯಗಳು ,4.4% ಉಭಯವಾಸಿಗಳು,11.7% ಮೀನುಗಳು ನಮ್ಮ ಭಾರತದಲ್ಲಿ ಕಂಡುಬರುತ್ತದೆ

.ಭಾರತದಲ್ಲಿರುವ ಒಟ್ಟು ಕಾಡಿನ ಪ್ರದೇಶ-67.71million hactare

.ಭಾರತದಲ್ಲಿ ಇರುವ ಒಟ್ಟು ತೇವಾಂಶದ ಪ್ರದೇಶ (wetlands) 58,286,000ha

.30% ಸಸ್ಯಸಂಕುಲ,62% ಉಭಯವಾಸಿಗಳು,4.5% ಪಕ್ಷಿ ಸಂಕುಲ,45.8% ಸರೀಸೃಪಗಳು,55.8% ಉಭಯವಾಸಿಗಳು,12.6% ಸರೀಸೃಪಗಳು ಭಾರತದಲ್ಲಿ ಮಾತ್ರ ಕಂಡು ಬರುತ್ತವೆ

.ಭಾರತದಲ್ಲಿ 4 Biodiversity Hotspots ಗಳಿವೆ.ಈ ಪ್ರದೇಶಗಳು ಅತ್ಯಂತ ಹೆಚ್ಚು ಜೀವ ವ್ಯವಿಧ್ಯತೆಯ ತಾಣಗಳು

.ಇಂತಹ ಜೀವ ವ್ಯವಿದ್ಯತೆ ಇರುವ ಭಾರತದಲ್ಲಿ ಅವುಗಳನ್ನು ರಕ್ಷಣೆ ಮಾಡುವುದು ಕೂಡ ಮುಖ್ಯವಾಗುತ್ತದೆ.ಆದ್ದರಿಂದಲೇ ಈ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಒಂದು ನೋಟ


*-ವನ್ಯ ಜೀವಿಗಳ ರಕ್ಷಣೆಗಾಗಿ-*
*ಭಾರತದಲ್ಲಿ ಇರುವ ಒಟ್ಟು ರಾಷ್ಟ್ರೀಯ ಉದ್ಯಾನಗಳ ಸಂಖ್ಯೆ(ನ್ಯಾಷನಲ್ ಪಾರ್ಕ್) 90 ಕ್ಕಿಂತಲೂ ಹೆಚ್ಚು

*15 ಜೈವಿಕ ಮಂಡಲ (Biosphere reserves) ಗಳು

*551 Wildlife sanctuarie ಗಳು

*40 ಕ್ಕಿಂತಲೂ ಹೆಚ್ಚು ಹುಲಿ ಸಂರಕ್ಷಣಾ ಕೇಂದ್ರಗಳು ಭಾರತದಲ್ಲಿವೆ


-ಜೀವ ಪರಂಪರೆಯನ್ನು ಉಳಿಸಲು ಕೈಗೊಂಡ ಕಾಯ್ದೆಗಳು-
*1960 ರಲ್ಲಿ Prevention of Cruelty to Animals Act

*1972 ರಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ (The Wildlife Protection act )

*1980 ರಲ್ಲಿ Forest (Conservation) Act and Rules

*1973 ರಲ್ಲಿ 'Project Tiger '

*1972 ರಲ್ಲಿ 'Lion ಪ್ರಾಜೆಕ್ಟ್'
 

*1975 ರಲ್ಲಿ 'Crocodile Breeding ಪ್ರಾಜೆಕ್ಟ್'

*Himalayan Musk Deer ಪ್ರಾಜೆಕ್ಟ್

*1991 ರಲ್ಲಿ 'Project Elephant'

*Snow Leopard ಪ್ರಾಜೆಕ್ಟ್-ಹಿಮಾಲಯದಲ್ಲಿ

*1986 ರಲ್ಲಿ 'The Environment (Protection) Act '

*2002 ರಲ್ಲಿ 'Biodiversity Act'


ಇಷ್ಟೇ ಅಲ್ಲದೆ ಭಾರತದ ಸಂವಿಧಾನದ ಪ್ರಕಾರ 'It shall be the duty of every citizens of India To protect and improve the natural environment including forests, lakes, rivers and wild life, and to have compassion for living creatures'


ವಿ.ಸೂ-ಈ ಪೋಸ್ಟ್ ನಲ್ಲಿ ನನಗೆ ದೊರೆತಿರುವ ಅಂಶಗಳನ್ನಷ್ಟೆ ಬರೆದಿದ್ದೇನೆ.ಈ ಎಲ್ಲಾ ಅಂಶಗಳು latest updates ಆಗಿರುವುದಿಲ್ಲ.ಈ ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದಲ್ಲಿ ಅದನ್ನು acct4rag@gmail.com ಗೆ mail ಮಾಡಬಹುದು


-ಪ್ರಕೃತಿಯನ್ನು ಉಳಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....