-ಗ್ರೇಟ್ MIGRATIONS-
.ಇತ್ತೀಚಿನ ದಿನಗಳಲ್ಲಿ TV ಯಲ್ಲಿ ಬರೀ ರಿಯಾಲಿಟಿ ಶೋ,etc ಗಳನ್ನು ನೋಡಿ ನೋಡಿ ಬೋರ್ ಆಗಿದೆಯಾ?.ನೀವು ಪ್ರಕೃತಿ ಪ್ರಿಯರಾಗಿದ್ದರೆ,ನಿಮಗೆ ಇದನೆಲ್ಲಾ ನೋಡಿ (ರಿಯಾಲಿಟಿ ಶೋಗಳು ) ಬೋರ್ ಆಗಿದ್ದರೆ ನಿಮಗಿದೋ ಒಂದು ಸಂತಸದ ಸುದ್ದಿ
.ಪ್ರಕೃತಿ ಪ್ರಿಯರ ಅಚ್ಚು ಮೆಚ್ಚಿನ ಚಾನೆಲ್ ಗಳಲ್ಲಿ ಒಂದಾದ National Geographic ಚಾನೆಲ್ ಇದೇ ಭಾನುವಾರದಿಂದ ಒಂದು ಹೊಸ ಪ್ರೊಗ್ರಾಮ್ ಅನ್ನು ತರುತ್ತಲಿದೆ.ಅದೇ 'ದ ಗ್ರೇಟ್ MIGRATIONS'
.'Wild Russia' ದಂತಹ ಅದ್ಭುತದ ನಂತರ ಈಗ ಗ್ರೇಟ್ MIGRATIONS ಸರದಿ
.ತಮ್ಮ ಹಾಗು ತಮ್ಮ ಸಂತತಿಯ ಉಳಿವಿಗಾಗಿ ಪ್ರಕೃತಿಯ ಪ್ರತಿರೋಧಗಳನ್ನು ಎದುರಿಸಿ ಸಾವಿರಾರು ಮೈಲಿ ಗಳ ವರೆಗೆ ವಲಸೆ ಹೋಗುವ ಪ್ರಾಣಿ ಪಕ್ಷಿಗಳ ಬಗ್ಗೆ ಈ ಪ್ರೊಗ್ರಾಮ್ ನಲ್ಲಿ ಅದ್ಭುತವಾಗಿ ವಿವರಿಸಲಾಗಿದೆ
.HD ವೀಡಿಯೊಗಳು ಕಣ್ಮನ ಸೆಳೆಯುವಂತಿದೆ
.ಈ ಶೋ ಈಗಾಗಲೇ ಹೊರ ದೇಶಗಳಲ್ಲಿ ಪ್ರಸಾರವಾಗುತ್ತಿದೆ
.ನಮ್ಮ ಭಾರತದಲ್ಲಿ ನಾಳೆಯಿಂದ (28 -11 -2010 ) ಪ್ರತೀ ಭಾನುವಾರ ರಾತ್ರಿ 10 ರಿಂದ ಪ್ರಸಾರವಾಗುತ್ತದೆ
.ಒಟ್ಟು 7 episode ಗಳು ಇದರಲ್ಲಿವೆ
.3 ವರ್ಷಗಳ ಪ್ರಯತ್ನ ಇದರ ಹಿಂದಿದೆ
.7 ಖಂಡಗಳ 20 ದೇಶಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ
.so ನಾನಂತೂ ಈ ಪ್ರೊಗ್ರಾಮ್ ಗಾಗಿ ಕಾಯುತ್ತಿದ್ದೇನೆ
.ನಿಜವಾಗಿಯೂ ಇದೊಂದು mind blowing ಪ್ರೊಗ್ರಾಮ್.miss ಮಾಡ್ಕೋಬೇಡಿ
.ನಾಳೆ ರಾತ್ರಿ 10 ಘಂಟೆಗೆ National Geographic ಚಾನೆಲ್ ನೋಡ್ತೀರ ಅಲ್ವಾ.............
Nice post.. keep it up..
ReplyDeleteNAMASTE RAGHU
ReplyDeleteHEGIDIRA? NIM BLOG THUMBA CHENNAGI IDE NODI THUMBA KHUSHI AITU.
HEGE NIMMA PRAKRUTHI MELINA KALAJI MUNDUVARIALI YENDU HARISUTENE.
DHANYAVADHAGALU
BHAVANA
ನಾನು ಚೆನ್ನಾಗಿದ್ದೇನೆ ಭಾವನ.ನಿಮ್ಮ ಅನಿಸಿಕೆಗಾಗಿ ಧನ್ಯವಾದಗಳು.
ReplyDelete