
-ಜಿರಾಫೆಗಳ ಲೋಕದಲ್ಲಿ- .ಚತುಷ್ಪಾದಿ ಪ್ರಾಣಿಗಳಲ್ಲೇ ಅತ್ಯಂತ ಎತ್ತರದ ಪ್ರಾಣಿ ಜಿರಾಫೆ.ಇವುಗಳ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ factsಗಳು ಈ ಪೋಸ್ಟ್ನಲ್ಲಿ .ಮಧ್ಯ ಆಫ್ರಿಕಾದ ಚಾಡ್ ನಿಂದ ಹಿಡಿದು ದಕ್ಷಿಣ ಆಫ್ರಿಕಾದವರೆಗೂ ಇವುಗಳು ಕಂಡುಬರುತ್ತವೆ .ಪ್ರಕೃತಿಯಲ್ಲಿ ಸ್ವಚ್ಚಂದವಾಗಿ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತವೆ .ವ್ಯಜ್ನ್ಯಾನಿಕ ಹೆಸರು Camelopardalis .20 ಅಡಿ ಎತ್ತರದವರೆಗೆ ಬೆಳೆಯಬಲ್ಲವು .ಪ್ರಾಯದ ಗಂಡು ಜಿರಾಫೆಯ ತೂಕವೆಷ್ಟು ಗೊತ್ತೇ ? ಬರೋಬ್ಬರಿ 1,200 kg .ಹೆಣ್ಣು ಜಿರಾಫೆ 830 kg ವರೆಗೆ ತೂಗಬಲ್ಲವು .ಹುಟ್ಟುವಾಗಲೇ ಇವುಗಳಿಗೆ ಕೋಡುಗಳಿರುತ್ತದೆ.ಹುಟ್ಟುವಾಗಲೇ ಕೋಡು ಹೊಂದಿರುವ ಏಕೈಕ ಪ್ರಾಣಿ ಜಿರಾಫೆ .ಮುಂಗಾಲುಗಳು ಹಿಂಗಾಲುಗಳಿಗಿಂತ 10 ಪ್ರತೀಶತ ಉದ್ದವಾಗಿರುತ್ತದೆ .ದಿನವೊಂದಕ್ಕೆ 10 gallon ನಷ್ಟು ನೀರನ್ನು ಕುಡಿಯಬಲ್ಲವು .ದಿನವೊಂದಕ್ಕೆ 75 ಪೌಂಡ್ ಆಹಾರ ಸೇವಿಸಬಲ್ಲವು .acacia ಎಲೆಗಳನ್ನು ತಿನ್ನಲು ಹೆಚ್ಚು ಇಷ್ಟ ಪಡುತ್ತವೆ .ಇವುಗಳ ನಾಲಿಗೆಯ ಉದ್ದವೇ 18 ಅಂಗುಲವಿರುತ್ತದೆ .ನಾಲಿಗೆಯ ಬಣ್ಣ ಕಪ್ಪು .ಬಾಲವು 8 ಅಡಿಯವರೆಗೆ ಬೆಳೆಯಬಲ್ಲದು .ಹುಟ್ಟಿದ ಜಿರಾಫೆ 6 ಅಡಿಯವರೆಗೆ ಉದ್ದವಿರುತ್ತದೆ .ಇವುಗಳ ಪ್ರತೀ ನಡಿಗೆಯೂ 15 ಅಡಿಯನ್ನು cover ಮಾಡಬಲ್ಲದು .ಇವುಗಳ ನಿದ್ರಾ ಸಮಯ ದಿನವೊಂದಕ್ಕೆ ಕೇವಲ 30 ನಿಮಿಷದಿಂದ 1 ಘಂಟೆ .ಇವುಗಳ ಗುಂಪನ್ನು he...