.ಮತ್ತೆ ಬಂದಿದೆ ಪ್ರಕೃತಿ ಪ್ರಿಯರ ದಿನ ದಿನ...ಅದೇ ವಿಶ್ವ ಪರಿಸರ ದಿನ .ನನಗೆ ಕೆಲವರು ಕರೆ ಮಾಡಿ ಪ್ರಕೃತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಕೃತಿಯ slogans ಗಳನ್ನು ನಿಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿ ಎಂದು ಕೇಳಿಕೊಂಡಿದ್ದರು.ಈ ತರಹದ ಕನ್ನಡದಲ್ಲಿ ಪ್ರಕೃತಿಯ slogan ಗಳು ಇಂಟರ್ನೆಟ್ ನಲ್ಲಿ ಕಡಿಮೆ ಸಿಗುತ್ತವೆ .ನನಗೂ ಈ ತರಹದ ಒಂದು ಪೋಸ್ಟ್ ಮಾಡಬೇಕೆಂದೆನಿಸಿ ಹಲವಾರು ಕಡೆ ಹುಡುಕಿ ಒಂದಷ್ಟು,ಹಾಗು ನಾನೇ ಯೋಚನೆ ಮಾಡಿದ ಪ್ರಕೃತಿಯ slogans ಗಳನ್ನು ಇಂದಿನ ವಿಶೇಷ ದಿನದಲ್ಲಿ ಪೋಸ್ಟ್ ಮಾಡಿದ್ದೇನೆ.ಇದು ಹಲವರಿಗೆ ಉಪಯೋಗವಾಗಬಹುದು ಎಂಬುದು ನನ್ನ ನಂಬಿಕೆ .ಇಲ್ಲಿ ಕೇವಲ 52 slogans ಗಳನ್ನು ಪೋಸ್ಟ್ ಮಾಡಿದ್ದೇನೆ.ನೀವು ಕೊಡ ಇಂತಹ ಪರಿಸರ ವಿಚಾರದ slogans ಗಳನ್ನು ರಚಿಸಿ ನನ್ನ mail id - acct4rag@gmail.com ಗೆ ಕಳುಹಿಸಬಹುದು.ನಾನು ಅವುಗಳನ್ನು ಈ list ಗೆ ಸೇರಿಸುತ್ತೇನೆ 1.‘ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವ ನೀಚ ಬುದ್ದಿಯನ್ನು ಬಿಡಿ’ ‘ಪರಿಸರವನ್ನು ಸ್ವಚ್ಛವಾಗಿಡಿ’ 2.’ಒಂದು ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ಬೇಕು’’. ‘’ಪ್ಲಾಸ್ಟಿಕ್ ನ ಮರುಬಳಕೆ ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಯಲು ಇರುವ ಒಂದು ಉತ್ತಮ ವಿಧಾನ’’ ‘’ತಿಳಿಯಿರಿ,ತಿಳಿಸಿರಿ,ಪ್ರಕೃತಿಯನ್ನು ಉಳಿಸಿರಿ’’ 3.‘’ಪ್ರತೀ ವರ್ಷ 1 Million ಗೂ ಹೆಚ್ಚು ಪಕ್ಷಿಗಳು ಪ್ಲಾಸ್ಟಿಕ್ ಸಂಭಂದಿ ಮಾಲಿನ್ಯದಿಂದಾಗಿ ಸಾಯುತ್ತಿವೆ
Comments
Post a Comment