-ನಾಗರಾಜ ಇನ್ action-
.ಮನೆಯೊಂದಕ್ಕೆ ಬಂದು ಕಾರ್ಯಾಚರಣೆಗಿಳಿದ ನಮ್ಮ ನಾಗರಾಜನ ಕೆಲವು ಸುಂದರ ಚಿತ್ರಗಳು ಈ ಪೋಸ್ಟ್ನಲ್ಲಿ





.ಇವನನ್ನು (ನಾಗರಾಜನನ್ನು) ಕಂಡರೆ ಜನರಿಗೆ ಭಯಕ್ಕಿಂತಲೂ ಹೆಚ್ಚಾಗಿ ಭಕ್ತಿ ಜಾಸ್ತಿ.ಇಲ್ಲದಿದ್ದರೆ ಇವನನ್ನು ಬೇರೆ ಹಾವುಗಳ ತರಹ ಹೊಡೆದು ಸಾಯಿಸಿ ಬಿಡುತ್ತಾರೆ ಕೆಲವು 'ಕೆಟ್ಟ' ಜನ

.ಕೆಲವೊಂದು ನಮ್ಮ ತರ್ಕಕ್ಕೂ ನಿಲುಕದ ವಿಚಾರಗಳು ಇವನ ವಿಚಾರದಲ್ಲಿ ಸತ್ಯ .ಎಷ್ಟೋ ಅಂತಹ ವಿಚಾರಗಳನ್ನು ನಾನು ಕೇಳಿದ್ದೇನೆ,ಕಂಡಿದ್ದೇನೆ

.ನಾಗರಾಜನಿಗೆ ತೊಂದರೆ ಕೊಟ್ಟ ಜನರು ಅನುಭವಿಸುವ ಕಷ್ಟಗಳನ್ನು ನೀವು ಕಂಡಿರಬಹುದು.ಕರ್ನಾಟಕದ ಸುಬ್ರಹ್ಮಣ್ಯದಲ್ಲಿ ನೀವೊಂದು ದಿನ ಈ ವಿಚಾರವಾಗಿಯೇ ಸಮೀಕ್ಷೆ ಮಾಡಿದರೆ ಗೊತ್ತಾಗುತ್ತದೆ ನಾಗರಾಜನ ಮಹಿಮೆ ಏನು ಎಂದು

.ಅದೇನೇ ಇರಲಿ ಒಟ್ಟಿನಲ್ಲಿ ನಮ್ಮ ನಾಗಣ್ಣನ ಮೇಲಿನ ಭಕ್ತಿ,ಹೆದರಿಕೆಯಿಂದ ಜನ ಅವನಿಗೆ ತೊಂದರೆ ಕೊಡುವುದಿಲ್ಲವಲ್ಲ ಅದೇ ದೊಡ್ಡ ಸಮಾಧಾನಕರ ವಿಷಯ

.ಜನರ ನಂಬಿಕೆಗಳಿಂದ ಒಂದು ಪ್ರಕೃತಿಯ ಜೀವಿಗೆ ತೊಂದರೆ ಆಗುವುದಿಲ್ಲವೆಂದರೆ ಅಂತಹ ನಂಬಿಕೆಗಳಿಗೆ ನನ್ನ ಕಡೆಯಿಂದಲೂ ಜೈ........

image courtesy-Rajesh.j.s  

-ಪರಿಸರ ಉಳಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....