-ಅಪರೂಪದ ಅಥಿತಿ-
.ಹಲವು ದಿನದ ನಂತರ i am back with ಅಪರೂಪದ ಅಥಿತಿ

.ಬಹಳ ವಿರಳ ಜಾತಿಯ ಬಾವಲಿಯೊಂದು ಇತ್ತೀಚಿಗೆ ದಿನೆಶಣ್ಣರ ಮನೆ ಸಮೀಪ ಕಂಡುಬಂದಿತ್ತು .ಯಾವುದೂ ಕಾರಣದಿಂದ ಚೈತನ್ಯ ಕಳೆದುಕೊಂಡಿದ್ದ ಇದನ್ನು ನಾವು ಒಂದು ಮರದ ಪೊಟರೆಯಲ್ಲಿಟ್ಟು ಅದರ ಕೆಲವು ಚಿತ್ರಗಳನ್ನು ತೆಗೆದೆವು

.ನಂತರದಲ್ಲಿ ಚೇತರಿಕೊಂಡ ಅದನ್ನು ಮರಳಿ ಅದು ಸಿಕ್ಕಿದ ಸ್ಥಳದ ಸಮೀಪವೊಂದರ ಮರದಲ್ಲಿ ಬಿಟ್ಟುಬಂದೆವು

.ಈ ಅಪರೂಪದ ಅಥಿತಿಯ ಕೆಲವು ಸುಂದರ ಇಮೇಜ್ ಗಳು ನಿಮಗಾಗಿ........





Image Coutsy-Dinesh.j.k

-ಪ್ರಕೃತಿಯನ್ನು ರಕ್ಷಿಸಿ-

Comments

  1. ಪ್ರೀತಿಯ ರಘು, ಪುಟ್ಟ ಅದರೆ ವಿಶಿಷ್ಟ ಬಾವಲಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಕೃತಿ ಪ್ರೇಮಕ್ಕೆ ನಿಮಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು.

    ReplyDelete
  2. ನಿಮ್ಮ ಅನಿಸಿಕೆ ಬರೆದಿದ್ದಕ್ಕೆ ಧನ್ಯವಾದಗಳು ಸತ್ಯ ಸರ್....

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....