-ಸ್ಪೆಷಲ್ ಹೂವುಗಳು-
.ದಿನೇಶ್ J .K ಅವರು ತೆಗೆದ ಸ್ಪೆಷಲ್ ಹೂವುಗಳ ಕೆಲವು ಸುಂದರ ಚಿತ್ರಗಳು ಈ ಪೋಸ್ಟ್ನಲ್ಲಿ1 .ಮುತ್ತುಗ-FOREST FIRE
.ಬೆಂಕಿಯ ಜ್ವಾಲೆಯನ್ನು ಹೋಲುತ್ತದೆ ಈ ಹೂವು.ಈ ಹೂವನ್ನು ಕಾಡಿನಲ್ಲಿ ನೋಡಿದಾಗ ಒಮ್ಮೆನಾವು ಕಾಡಿಗೆ ಬೆಂಕಿ ಬಿದ್ದಿದೆಯೇನೂ ಎಂದುಕೊಳ್ಳಬೇಕು.ಇದರ ಮಕರಂದವನ್ನು ಕಾಗೆ ಕೂಡ ಕುಡಿಯುತ್ತದೆ
2 .ಮಾವು-MANGO
.ಇದು ಮಾವು ಹೂವು ಬಿಡುವ ಸಮಯ.ಈ ಹೂವಿನ ಸುವಾಸೆನೆಯೇ ಅದ್ಭುತ3 .ಬಿದಿರು-BAMBOO
.ಬಿದಿರು ಸಾಯುವ ಸಮಯದಲ್ಲಿ ಹೂವು ಬಿಡುತ್ತದೆ.ಬಿದಿರು ಹೂವು ಬಿಟ್ಟರೆ ಬರಗಾಲ ಎಂಬ ಮೂಡನಂಭಿಕೆ ಜನರಲ್ಲಿದೆ.ಅವೆಲ್ಲ ಮೂಡನಂಭಿಕೆ ಸುಳ್ಳು.ಬಿದಿರು ಹೂವು ಬಿಟ್ಟ ಸಂದರ್ಭದಲ್ಲಿ ಅದಕ್ಕೆ ಬೆಂಕಿ ತಗುಲಬಾರದು,ಏಕೆಂದರೆ ಆ ಹೂವಿನಲ್ಲಿ ಅಕ್ಕಿಯಂತಹ ಬೀಜವಿದ್ದು ಮಳೆ ಬಂದಾಗ ಇದು ಬಿದಿರಿನ ಸಂತಾನ ಹೆಚ್ಚಲು ಮೂಲ.ಅಕಸ್ಮಾತ್ ಬಿದಿರಿಗೆ ಬೆಂಕಿ ಬಿದ್ದರೆ ಅದು ಬಿದಿರಿನ ಸಂತಾನವನ್ನೇ ನಾಶ ಮಾಡುತ್ತದೆ.ಅದ್ದರಿಂದ ಬಿದಿರು ಹೂವು ಬಿಟ್ಟಾಗ ಅದಕ್ಕೆ ಬೆಂಕಿ ಬೀಳದಂತೆ ಎಚ್ಚರ ವಹಿಸಬೇಕು
.Image Courtesy-Dinesh.j.k
-ಪ್ರಕೃತಿಯನ್ನು ರಕ್ಷಿಸಿ-
channagide sir
ReplyDeleteಪ್ರೀತಿಯ ರಾಘು, ವಿಶಿಷ್ಟ ಹೂಗಳ ಸಂಗ್ರಹ ರಮಣೀಯವಾಗಿದೆ. ಮುತ್ತುಗ, ಮಾವು, ಬಿದಿರು ಇವೆಲ್ಲ ನಿಜಕ್ಕೂ ಸುಂದರ ಹೂಗಳು. ಮಾವಿನ ಚಿಗುರೆಲೆಗಳು ಸಹ ಹೂವಿನಷ್ಟೇ ಸುಂದರ!!! ಧನ್ಯವಾದಗಳು.
ReplyDeleteಧನ್ಯವಾದಗಳು ನಿಮಗೆ...
ReplyDelete