-ಪ್ರಕೃತಿ ಮುನಿದಾಗ.......

-ಪಾಕಿಸ್ತಾನದಲ್ಲಿ ಪ್ರವಾಹ-


.
ಜುಲೈ 2010 ರಲ್ಲಿ ಉಂಟಾದ ಪಾಕಿಸ್ತಾನ್ flood ನಲ್ಲಿ ಸತ್ತವರ ಸಂಖೆ 1600

.14.
೦೦೦ million ಜನರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ

.
4,600 ಹಳ್ಳಿಗಳು ನಾಶವಾಗಿವೆ

.
7,೦೦,೦೦೦ acres ನಲ್ಲಿ ಬೆಳೆದಿದ್ದ ಹತ್ತಿ ನಾಶವಾಗಿದೆ

.200,
೦೦೦ acres ನಲ್ಲಿ ಬೆಳೆದಿದ್ದ ಅಕ್ಕಿ ಹಾಗು ಕಬ್ಬು ನಾಶವಾಗಿದೆ

.
ಕೇವಲ 36 ಗಂಟೆಯಲ್ಲಿ 300 mm ಮಳೆ ಬಿದ್ದಿದೆ

.722,
600 ಮನೆಗಳಿಗೆ ಹಾನಿಯಾಗಿದೆ

.
ದಿನದ ವರೆಗೂ ಸತ್ತವರ ಸಂಖೆಯಲ್ಲಿ ಏರಿಕೆಯಾಗುತ್ತಲಿದೆ


-2010 Russian
wildfires-



.ಜುಲೈ-ಆಗಸ್ಟ್ 2010 ರಲ್ಲಿ ಸಂಭವಿಸಿದ Russian wildfires ನಿಂದಾಗಿ russia ದಲ್ಲಿ ತಾಪಮಾನ 42.3 ನಷ್ಟು ಏರಿಕೆಯಾಗಿತ್ತು

. 500,
೦೦೦ ha ಕ್ಕಿಂತಲೂ ಹೆಚ್ಚಿನ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು ತನ್ನ ರುದ್ರ ಪ್ರತಾಪವನ್ನು ತೋರಿಸಿತ್ತು

.50
ಕ್ಕಿಂತಲೂ ಹೆಚ್ಚು ಜನರು ಕಾಡ್ಗಿಚ್ಚಿನಲ್ಲಿ ತಮ್ಮ ಪ್ರಾಣ ಬಿಟ್ಟಿದ್ದಾರೆ

.1,800
ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಬಂದೊದಗಿದೆ

. 2,
೦೦೦ ಮನೆಗಳು ನಾಶವಾಗಿವೆ

.162,
೦೦೦ ಜನರು ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

.ಹಲಾವರು ನಗರಗಳು ಹೊಗೆಯಿಂದ ಆವೃತವಾಗಿದ್ದವು



-China landslide-



.
2010 ಆಗಸ್ಟ್ ನಲ್ಲಿ ಉಂಟಾದ China landslide ನಲ್ಲಿ ಸತ್ತವರ ಸಂಖೆ 702

.
1000 ರಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ


-leh flood in jammu -




.
ಆಗಸ್ಟ್ 2010 ರಲ್ಲಿ jammu ವಿನಲ್ಲಿ ಉಂಟಾದ ಜಲ ಪ್ರಳಯಕ್ಕೆ ಸಿಕ್ಕಿ 165 ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ

.
100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ



-ಪ್ರಕೃತಿಯು ಮುನಿದಾಗ...........







Bookmark and Share


Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....