-TITANIC TRAGEDY-
.ಏಪ್ರಿಲ್ 10,1912 ರಂದು ಇಂಗ್ಲೆಂಡ್ ನಿಂದ ನ್ಯೂ ಯಾರ್ಕ್ ಗೆ ಹೊರಟಾಗ TITANIC ಪ್ರಪಂಚದ ಅತ್ಯಂತ ದೊಡ್ಡ ಹಡಗು
.2223 ಪ್ರಯಾಣಿಕರು ಅಂದು ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು
.swigmmin pool, gymnasium, squash court, ಮುಂತಾದ ಹಲವಾರು ಸೌಲಭ್ಯಗಳನ್ನು ಈ ಹಡಗು ಹೊಂದಿತ್ತು
.ಏಪ್ರಿಲ್ 14 ,1912 ರಾತ್ರಿ atlantic ocean ನ temperature ೦ ಡಿಗ್ರಿ ಯ ಸಮೀಪದಲ್ಲಿತ್ತು
.ಈ ಹೊತ್ತಿಗಾಗಲೇ TITANIC ಗೆ ಅದರ ದಾರಿಯಲ್ಲಿ ತೇಲಿ ಬರುತ್ತಿರುವ ICE BERG ಗಳ ಬಗ್ಗೆ ಮಾಹಿತಿಯನ್ನು steamer Amerika ಹಾಗು Mesaba ಗಳು ರವಾನಿಸಿದ್ದವು
.ಆದರೆ ಈ ಎಲ್ಲ ಮಾಹಿತಿಗಳು TITANIC ನ bridge ಗೆ ತಲುಪುವಲ್ಲಿ ವಿಫಲವಾಗಿದ್ದವು
.11.00pm ಸಮಯದಲ್ಲಿ TITANIC ಗೆ ಸಮೀಪವಿದ್ದ Californian ಹಡಗಿನ radio operator TITANIC ಗೆ ಅದರ ದಾರಿಯಲ್ಲಿರುವ ice berg ನ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕಳುಹಿಸಿದ್ದರು,ಆದರೆ TITANIC ನ Jack Phillips ಈ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ
.ಅಂದು ರಾತ್ರಿ 11.40 ಕ್ಕೆ Fredrick Fleet ಹಾಗು Reginald lee TITANIC ದಾರಿಯಲ್ಲಿ ತೇಲಿ ಬರುತ್ತಿದ್ದ ice berg ಅನ್ನು ನೋಡಿ bridge ಗೆ ಸಂದೇಶ ರವಾನಿಸಿದರು
.ತಕ್ಷಣ TITANIC ನ ಸಿಬ್ಬಂದಿ TITANIC ನ ಪತವನ್ನು ice berg ಗೆ ತಾಗದಂತೆ ನಡೆಸಲು ಪ್ರಯತ್ನ ಪಟ್ಟರು
.ಆದರೆ 21 knots ವೇಗದಲ್ಲಿ ಚಲಿಸುತ್ತಿದ್ದ 46,000 ಟನ್ ಹಡಗನ್ನು ಕೇವಲ 37 seconds ನಲ್ಲಿ turn ಮಾಡುವ TITANIC ಸಿಬ್ಬಂದಿ ಯತ್ನ ಸಂಪೂರ್ಣ ವಿಫಲವಾಗಿತ್ತು
.ice berg ಗೆ ಹೊಡೆದ TITANIC ನ ಒಳಗೆ ನೀರು ಬರಲು ಆರಂಭಿಸಿತ್ತು
.ಈ ಸಮಯದಲ್ಲಿ Jack Phillips ಮತ್ತು Harold Bride ಸಹಾಯಕ್ಕಾಗಿ CQD signals ಗಳನ್ನು ಕಳುಹಿಸುತ್ತಿದ್ದರು,ಈ ಸಿಗ್ನಲ್ ಗಳಿಗೆ ಕೆಲವು ಹಡಗುಗಳು ಸ್ಪಂದಿಸಿದವು.ಆದರೆ ಆ ಹಡಗುಗಳು TITANIC ನಿಂದ ದೂರವಿದ್ದ ಕಾರಣ TITANIC ಅನ್ನು rescue ಮಾಡಲು ಅವುಗಳಿಂದ ಸಾಧ್ಯವಾಗಲಿಲ್ಲ
.TITANIC ಗೆ ಸಮೀಪವಿದ್ದ Californian ಹಡಗಿನ wireless operator ಈ ಸಮಯದಲ್ಲಿ ವಿಶ್ರಾಂತಿಯಲ್ಲಿ ಇದ್ದ ಕಾರಣ TITANIC ನ CQD signals ಗಳಿಗೆ respond ಮಾಡಲಿಲ್ಲ
.TITANIC ನ BRIDGE ನಿಂದ ಈ ಸಮಯದಲ್ಲಿ 1 ಹಡಗಿನ ದೀಪಗಳು ಕಾಣುತಿದ್ದವು.ಆದರೆ ಆ ಹಡಗು ಯಾವುದೆಂದು ಇಂದಿಗೂ ನಿಗೂಢವಾಗಿದೆ
.02:20 am ಗೆ TITANIC ಎಂಬ ಅದ್ಬುತ ಹಡಗು ಸಂಪೂರ್ಣವಾಗಿ ATLANTIC ಸಾಗರದಲ್ಲಿ ಮುಳುಗಡೆಯಾಯಿತು
.TITANIC ನಲ್ಲಿ ಪ್ರಯಾಣಿಸುತ್ತಿದ್ದ 2,223 ಪ್ರಯಾಣಿಕರಲ್ಲಿ ಕೇವಲ 706 ಪ್ರಯಾಣಿಕರು ಬದುಕುಳಿದಿದ್ದರು
.ಇದರಲ್ಲಿ ಬಹಳಷ್ಟು ಜನರ ಸಾವಿಗೆ ಕಾರಣವಾದ ಅಂಶ hypothermia in the 28 °F (−2 °C) water. ಈ water temperature ನಲ್ಲಿ ಕೇವಲ 15 ನಿಮಿಷಗಳಲ್ಲಿ ಮನುಷ್ಯ ಸಾವಿಗೀಡಾಗಬಹುದು
.ಇಷ್ಟೊಂದು ಜನರ ಸಾವಿಗೆ ಕಾರಣವಾದ ಮತ್ತೊಂದು ಅಂಶವೆಂದರೆ life boat ಗಳ ಕೊರತೆ
.ಒಟ್ಟಾರೆ TITANIC ಎಂಬ ಅದ್ಬುತ ಹಡಗಿನ ಅಂತ್ಯ ಅದರ ಪ್ರಥಮ ಪಯಣದಲ್ಲೇ ಸಂಭವಿಸಿತು
.15 April 2012 ರಂದು TITANIC ದುರಂತಕ್ಕೆ 100 ವರ್ಷ ತುಂಬುತ್ತದೆ
.TITANIC ದುರಂತದಲ್ಲಿ ಬದುಕುಳಿದ ವ್ಯಕ್ತಿಗಳಲ್ಲಿ ಇಂದು ಯಾರು ಬದುಕಿಲ್ಲ.ಬದುಕಿದ್ದ ಕೊನೆಯ ವ್ಯಕ್ತಿ Millvina Dean. 31 May 2009 ರಂದು ಮೃತರಾದರು
.ಇಂದಿಗೂ TITANIC ದುರಂತವು ಸಾಗರ ದುರಂತಗಳಲ್ಲೇ ಅತ್ಯಂತ ಭೀಕರ ದುರಂತವಾಗಿದೆ
Comments
Post a Comment