-ELEPHANT SECRETS-
.ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು
.ಆನೆಗಳಲ್ಲಿ ಆಫ್ರಿಕಾದ ಆನೆಗಳು ಏಷಿಯಾದ ಆನೆಗಳಿಗಿಂತ ದೊಡ್ಡವು
.ಇಂದು ಭೂಮಿಯ ಮೇಲೆ ಸುಮಾರು ೬೦,೦೦೦ ಮಾತ್ರ ಏಷ್ಯಾದ ಆನೆಗಳು ಇವೆ
.ಏಷಿಯಾದ ಗಂಡು ಆನೆಗಳ ಸಾಮಾನ್ಯ ತೂಕ 5,000 kg
.ಆನೆಯ ಸೊಂಡಿಲಿನಲ್ಲಿರುವ ಸ್ನಾಯುಗಳ ಸಂಖ್ಯೆ ಒಂದು ಲಕ್ಷದಷ್ಟು
.ಆನೆಗಳು ಗಂಟೆಗೆ 5km ನಷ್ಟು ಚಲಿಸಬಲ್ಲವು
.ಆನೆಗಳ ದಂತಗಳು ಜೀವನಪರ್ಯಂತ ಬೆಳೆಯುತ್ತಲೇ ಇರುತ್ತವೆ
.ಇದುವರೆಗೂ ದಾಖಲಾಗಿರುವ ಅತ್ಯಂತ ದೊಡ್ಡದಾದ ದಂತವು 214 pounds ಹಾಗು 138 inches long ಗಳಷ್ಟು ಇತ್ತು
.ಆನೆಯು 1 ಸಲಕ್ಕೆ 18 quarts ನಷ್ಟು ನೀರನು ತನ್ನ ಸೊಂಡಿಲಿನ ಮೂಲಕ ತೆಗೆದುಕೊಳ್ಳುತ್ತದೆ
.ಆನೆಯ ಗರ್ಭಾವಸ್ಥೆ ಯ ಕಾಲ ೨೨ ತಿಂಗಳುಗಳು ಎಲ್ಲಕ್ಕಿಂತ ದೀರ್ಘ
.ಭೂಮಿಯ ಮೇಲಿನ ಹಾರಲಾಗದ ಏಕೈಕ ಪ್ರಾಣಿ ಆನೆ
.ಆನೆಯು ನೀರಿನ ಇರುವಿಕೆಯನ್ನು 3 mile ಗಳಷ್ಟು ದೂರದಿಂದಲೇ ಪತ್ತೆ ಹಚ್ಚುತ್ತವೆ
.ಸಾಮಾನ್ಯವಾಗಿ ಆನೆಗಳು ತಮ್ಮ ಜೀವಿತಾವಧಿಯಲ್ಲಿ ೨೮ ಹಲ್ಲುಗಳನ್ನು ಹೊಂದಿರುತ್ತವೆ
.ಸಾಮಾನ್ಯವಾಗಿ ಆನೆಗಳ ಚರ್ಮವು 2.5 centimetres ನಷ್ಟು ದಪ್ಪವಾಗಿರುತ್ತದೆ
.ಆನೆಗಳ ಜೀವಿತಾವದಿ ಸಾಮಾನ್ಯವಾಗಿ 70 ವರ್ಷ ಅಥವಾ ಅದಕ್ಕಿಂತ ಜಾಸ್ತಿ
.ಆನೆಗಳು ಮನುಷ್ಯರ ಭಾವನೆಗಳಾದ ನಗು ಹಾಗು ಅಳು ಗಳನ್ನೂ ವ್ಯಕ್ತಪಡಿಸುತ್ತವೆ
.ಆಫ್ರಿಕಾದ ಆನೆಗಳು ಮಲಗುವುದೇ ಇಲ್ಲ. ಸದಾಕಾಲ ನಿಂತೇ ಇರುತ್ತವೆ
.ಆನೆಯು ಒಂದು ಉತ್ತಮ ಈಜುಗಾರ ಪ್ರಾಣಿ.ಸಮುದ್ರಗಳಲ್ಲಿ ದಿನಗಟ್ಟಲೆ ಈಜಬಲ್ಲವು
.ಆನೆಗೆ ತನ್ನ ದೇಹದ ತಾಪಮಾನವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಕಿವಿಗಳು ಬಲು ಆವಶ್ಯಕ
.ಹೆಣ್ಣಾನೆಯು ೯ ರಿಂದ ೧೨ನೆಯ ವಯಸ್ಸಿಗೆ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು ತಲುಪುವುದು
.ಹೆಣ್ಣಾನೆಯು ೫೫ ರಿಂದ ೬೦ನೆಯ ವಯಸ್ಸಿನವರೆಗೂ ಹೆರಬಲ್ಲುದು
.ದೊಡ್ಡದಾದ ಕಿವಿ ಇದ್ದರು ಸಹ ಆನೆಗಳಿಗೆ ಶ್ರವಣ ಶಕ್ತಿ ಕಡಿಮೆ
.ಬೆಳೆದ ಗಂಡು ಆನೆಯನ್ನು bull ಎಂದು ಕರೆಯುತ್ತಾರೆ
.ಇದೆ ರೀತಿ ಬೆಳೆದ ಹೆಣ್ಣು ಆನೆಯನ್ನು cow ಎಂದು ಕರೆಯುತ್ತಾರೆ
.ಮರಿ ಆನೆಗಳಿಗೆ calf ಎಂದು ಕರೆಯುತ್ತಾರೆ
.ಆನೆಗಳ ಗುಂಪನ್ನು herd ಎಂದು ಕರೆಯುತ್ತಾರೆ
.ಆನೆಗಳು ಸಾಮಾನ್ಯವಾಗಿ ದಿನದ 16 ಗಂಟೆಯನ್ನು ತಿನ್ನಲು ಮೀಸಲಿಡುತ್ತವೆ
.ದಿನವೊಂದಕ್ಕೆ ಆನೆಗಳು 495 pounds ನಷ್ಟು ಆಹಾರವನ್ನು ತಿನ್ನುತ್ತವೆ
.ತನ್ನ ಸೌಮ್ಯಸ್ವಭಾವದ ಹೊರತಾಗಿಯೂ ಆನೆ ಜಗತ್ತಿನ ಅತಿ ಅಪಾಯಕಾರಿ ಪ್ರಾಣಿಗಳಲ್ಲಿ ಒಂದು
.ಆನೆಗಳ ಹೃದಯದ ಬಡಿತ ನಿಮಿಷಕ್ಕೆ 27 ಬಾರಿ
.ಆನೆಯು ದಿನವೊಂದಕ್ಕೆ 80 gallons ನಷ್ಟು ನೀರನ್ನು ಕುಡಿಯುತ್ತವೆ
.ದಿನವೊಂದರಲ್ಲಿ ಆನೆಯ ನಿದ್ರಾ ಸಮಯ 4 ರಿಂದ 5 ಗಂಟೆ
.ಹುಟ್ಟುವಾಗಲೇ ಆನೆಯ ಮರಿ 100-120 kilograms ನಷ್ಟು ತೂಕವಿರುತ್ತವೆ
.ಆನೆಗಳು ಸತ್ತ ಮೇಲು ಬಹಳ ಸಮಯದ ವರೆಗೂ ನಿಂತೇ ಇರುತ್ತವೆ
.ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ಆನೆಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ
.ಇಂದಿನ ದಿನಗಳಲ್ಲಿ ಅರಣ್ಯ ನಾಶ,ಭೇಟೆಯಂತಹ ಮಾನವನ ಹೀನ ಕೃತ್ಯದಿಂದಾಗಿ ಆನೆಗಳು ವಿನಾಶದಂಚಿಗೆ ತಲುಪಿವೆ
-ಪ್ರಕೃತಿಯನ್ನು ಉಳಿಸಿ- -ಆನೆಗಳನ್ನು ಬದುಕಲು ಬಿಡಿ-
Comments
Post a Comment