-KING IN MY HOME-
ತನ್ನ ಬೇಟೆ ಅರಸಿ ಕಾಡಿನಿಂದ ನಾಡಿಗೆ (ನಮ್ಮ ಮನೆಗೆ) ಬಂದ KING-
ತನ್ನ ಪ್ರಿಯವಾದ ಬೇಟೆ RAT SNAKE ಅನ್ನು ಹಿಡಿದು ನುಂಗುತ್ತಿರುವ ಕಿಂಗ್
-ಊಟದ ನಂತರ ತೆರಳುತ್ತಿರುವ KING-
-ಜನರ ಗಲಾಟೆಯಿಂದ ಕುಪಿತಗೊಂಡ KING-
-ಮನಮೋಹಕ ನಮ್ಮ KING-
-ಜನಗಳ ಗಲಾಟೆಯಿಂದ ಬೆದರಿ ಕಾಫೀ ಗಿಡ ಹತ್ತಿದ ನಮ್ಮ KING-
-ಈ ಜನರ ಸಹವಾಸ ಬೇಡವೆಂದು ಕಾಫೀ ಗಿಡದಿಂದ ಕೆಳೆಗಿಳಿಯುತ್ತಿರುವ KING-
-ಕಾಫೀ ಗಿಡದಿಂದ ಕೆಳೆಗಿಳಿದ ನಮ್ಮ KING ತನ್ನ ಮುಂದಿನ ಪಯಣಕ್ಕೆ ಹೊರಟನು........
ಹೀಗೆ ನಮ್ಮ KING ಅತ್ಯಂತ ರೋಮಾಂಚನವಾದ ತನ್ನ ಬೇಟೆಯ ವಿಧಾನವನ್ನು ನಮಗೆ ನೋಡುವ ಭಾಗ್ಯವನ್ನು ದೊರೆಕಿಸಿದನು
-THANK YOU KING-
Images courtesy-Vinutesh,Dinesh
Share this post with your friends

ಪೋಟೋಗಳು ಚೆನ್ನಾಗಿವೆ ನನಗೆ ಹಾವೂ ಅಂದರೆ ಭಯ ನೀವು ನೋಡಿದರೆ ಅದ್ರ ಪೋಟೋ ಎಲ್ಲಾ ತೆಗೆದಿದ್ದಿರ ಅದೇನೋ ನೋಡಿದರೆ ಕಾಳಿಂಗ ಸರ್ಪ ಇರೋ ಹಾಗೆ ಇದೆ ಹೌದ? ನಿಮ್ಮ ಧೈರ್ಯ ಮೆಚ್ಚಬೇಕಾದ್ದೆ ನಾನಾಗಿದ್ದರೆ ದೂರ ಓಡುತಿದ್ದೆ
ReplyDelete