-ಪರಿಸರ ಉಳಿಸಿ -


.ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪರಿಸರ ಛಾಯಾಚಿತ್ರಗ್ರಾಹಕರಾದ ನನ್ನ ಫ್ರೆಂಡ್ ದಿನೇಶಣ್ಣ ನಡೆಸಿಕೊಟ್ಟ ಪರಿಸರ ಛಾಯಾಚಿತ್ರ ಪ್ರದರ್ಶನದ ಕೆಲವು ಇಮೇಜ್ಗಳು ಈ ಪೋಸ್ಟ್ನಲ್ಲಿ

.ಮಲೆನಾಡು ಪ್ರದೇಶದ ಈ ಹಳ್ಳಿಗಳಲ್ಲಿ ಕಲಿಯುತ್ತಿರುವ ಈ ಮಕ್ಕಳಿಗೆ ಪರಿಸರದ ಬಗ್ಗೆ ಪೇಟೆ ಮಕ್ಕಳಿಗಿಂತ ಜಾಸ್ತಿ ಗೊತ್ತು.ಈ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇಂದು ನಡೆಯಬೇಕಿದೆ


.ಈ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ.ಇದನ್ನು ನೋಡಿದ ಮೇಲೆ ನನಗೆ ಅನ್ನಿಸಿದ ಅಭಿಪ್ರಾಯ ಈ ಹಳ್ಳಿ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರೆ ಖಂಡಿತ
ಮುಂದೆ ಅದು ಪರಿಸರ ರಕ್ಷಣೆಯಲ್ಲಿ ಬಹಳ ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು











 .ಕಾರ್ಯಕ್ರಮದ ಮಧ್ಯೆ ನಾನು ಸೇರಿ ಹಿಡಿದ ಇಮೇಜ್ 
ಪ್ರಕೃತಿಯ ಸುಂದರ ಮಡಿಲಲ್ಲಿರುವ ಶಾಲೆ 

.ಪರಿಸರದ ಬಗ್ಗೆ ಮಾತನಾಡುತ್ತಿರುವ ದಿನೇಶಣ್ಣ




 -ಪರಿಸರ ಉಳಿಸಿ-


Comments

  1. ಪರಿಸರ ಪ್ರೀತಿಯ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಮಾಡಿದ್ದಿರ. ಇದೊಂದೆ ನಮಗೆ ಉಳಿದಿರುವ ದಾರಿ
    ಉತ್ತಮ ಕೆಲಸ .

    http://issuu.com/kaanana/docs

    From WCG

    kaanana.mag@gmail.com

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....